Science 37 ವೈದ್ಯಕೀಯ ಸಂಶೋಧನೆ

3.5
134 ವಿಮರ್ಶೆಗಳು
10ಸಾ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Science 37 ಜನರು ತಮ್ಮ ಮನೆಯಲ್ಲಿ ಆರಾಮಾಗಿ ಕುಳಿತು ವೈದ್ಯಕೀಯ ಸಂಶೋಧನೆಯಲ್ಲಿ ಭಾಗವಹಿಸಲು ಅನುಕೂಲ ಕಲ್ಪಿಸುತ್ತದೆ. ನಮ್ಮ ಪೇಷಂಟ್ ಆ್ಯಪ್ ಅನ್ನು ಅಧ್ಯಯನ ಭೇಟಿಗಳಲ್ಲಿ ಭಾಗವಹಿಸಲು, ಪ್ರಯೋಗದ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಲು, ಅಧ್ಯಯನ ತಂಡದೊಂದಿಗೆ ನೇರವಾಗಿ ಸಂವಹನ ನಡೆಸಲು ಮತ್ತು ಇನ್ನಿತರೆಯವುಗಳಿಗಾಗಿ ಬಳಸಬಹುದು —ನಿಮಗೆ ಬೇಕಾಗಿರುವ ಎಲ್ಲವಕ್ಕೂ ಒಂದೇ ಅನುಕೂಲಕರ ಸ್ಥಳದಲ್ಲಿ ಸಿಗುತ್ತದೆ.

Science 37 ಪ್ಲಾಟ್‌ಫಾರ್ಮ್‌ ಪೇಷಂಟ್ ಆ್ಯಪ್‌ನೊಂದಿಗೆ, ನೀವು ಇವುಗಳನ್ನು ಮಾಡಬಹುದು:

- ನಿಮ್ಮ ಸ್ವಂತ ಸಾಧನದಿಂದ ಪ್ರಯೋಗದ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಬಹುದು. ಆ ದಿನಕ್ಕಾಗಿ ನೀವು ಯಾವ ಕಾರ್ಯಗಳನ್ನು ಮಾಡಬೇಕಿದೆ ಎಂದು ನೋಡಬಹುದು ಮತ್ತು ನಿಮ್ಮ ಮುಂಬರುವ ಕಾರ್ಯಗಳನ್ನು ನೀವು ನೋಡಿದಾಗ ಮುಂಚಿತವಾಗಿ ಯೋಜನೆ ಮಾಡಬಹುದು.

- ಪಠ್ಯ ಸಂದೇಶಗಳು, ಫೋನ್ ಕರೆಗಳು ಮತ್ತು ವೀಡಿಯೊ ಚಾಟ್‌ಗಳು ಸೇರಿದಂತೆ, ನಿಮ್ಮ ಆದ್ಯತೆಯ ವಿಧಾನ ಬಳಸಿಕೊಂಡು ನಿಮ್ಮ ಅಧ್ಯಯನ ತಂಡದೊಂದಿಗೆ ನೇರವಾಗಿ ಚಾಟ್ ಮಾಡಬಹುದು.

- ಪ್ರಯೋಗದಲ್ಲಿ ನೀವು ಇರುವ ಸಮಯದಾದ್ಯಂತ ಅದರ ಪ್ರಗತಿಯ ಮೇಲೆ ನಿಗಾ ಇರಿಸಬಹುದು. ನೀವು ಯಾವ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಿದ್ದೀರಿ ಎಂದು ನೋಡಬಹುದು ಮತ್ತು ನಿಮ್ಮ ಎಲ್ಲ ಪ್ರಮುಖ ಪ್ರಯೋಗದ ದಾಖಲೆಗಳನ್ನು ಪರಿಶೀಲಿಸಬಹುದು.

Science 37 ಕುರಿತು:

Science 37, ವರ್ಚುವಲ್ ಪ್ರಯೋಗಗಳನ್ನು ಹೊಸ ವಾಸ್ತವವಾಗಿಸುವ ಭರವಸೆ ನೀಡುತ್ತಿದೆ. ರೋಗಿಗಳು ಆರಾಮಾಗಿ ಮನೆಯಲ್ಲಿಯೇ ಕುಳಿತುಕೊಂಡು ಅದರಲ್ಲಿ ತೊಡಗಿಕೊಳ್ಳುವ ಮೂಲಕ, ಸಾಂಪ್ರದಾಯಿಕವಾದ ಸ್ಥಳ-ಆಧರಿತ ವಿಧಾನಗಳಲ್ಲಿ ಎಂದಿಗೂ ಸಂಪರ್ಕಿಸಲು ಸಾಧ್ಯವಾಗದ ರೋಗಿಗಳಿಗೆ ನಾವು ಸಾಧನ ಒದಗಿಸುತ್ತೇವೆ. ನಾವು ವೇಗವಾಗಿ ನೋಂದಣಿ ಮಾಡಿಕೊಳ್ಳುವುದನ್ನು, ಹೆಚ್ಚಿನ ಪ್ರಮಾಣದಲ್ಲಿ ರೋಗಿಗಳನ್ನು ಉಳಿಸಿಕೊಳ್ಳುವುದನ್ನು ಮತ್ತು ಹೆಚ್ಚು ಪ್ರತಿನಿಧಿತ್ವದ ಜನಸಮುದಾಯವನ್ನು ತಲುಪುವುದನ್ನು ಸಾಬೀತುಪಡಿಸಿದ್ದೇವೆ. Science 37, ಉದ್ಯಮದ ಅತ್ಯಂತ ಸಮಗ್ರ, ಪೂರ್ಣ ಏಕೀಕೃತ, ವಿಕೇಂದ್ರೀಕೃತ ವೈದ್ಯಕೀಯ ಪ್ರಯೋಗದ ಪ್ಲಾಟ್‌ಫಾರ್ಮ್‌ನಿಂದ ಬೆಂಬಲಿತವಾಗಿರುವ ವಿಸ್ತೃತವಾದ ಟೆಲಿಮೆಡಿಸಿನ್ ಪರಿಶೋಧಕರ ಮತ್ತು ಮನೆ-ದಾದಿಯರ ಇನ್‌-ಹೌಸ್ ನೆಟ್‌ವರ್ಕ್‌ ಅನ್ನು ಬಳಸಿಕೊಂಡು, ಬೇರೆಲ್ಲ ಕಂಪನಿಗಿಂತ ಹೆಚ್ಚು ವಿಕೇಂದ್ರೀಕೃತ, ಮಧ್ಯಸ್ಥಿಕೆಯ (ಇಂಟರ್‌ವೆನ್ಶನಲ್‌) ಪ್ರಯೋಗಗಳನ್ನು ನಡೆಸಿದೆ.
ಅಪ್‌ಡೇಟ್‌ ದಿನಾಂಕ
ಮೇ 22, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಆರೋಗ್ಯ ಹಾಗೂ ಫಿಟ್‌ನೆಸ್‌ ಮತ್ತು ಆ್ಯಪ್ ಮಾಹಿತಿ ಮತ್ತು ಕಾರ್ಯಕ್ಷಮತೆ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಆ್ಯಪ್ ಮಾಹಿತಿ ಮತ್ತು ಕಾರ್ಯಕ್ಷಮತೆ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

3.5
131 ವಿಮರ್ಶೆಗಳು

ಹೊಸದೇನಿದೆ

[+] General bug fixes and app optimization.