AgriApp : Smart Farming App

4.3
6.95ಸಾ ವಿಮರ್ಶೆಗಳು
1ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಅಗ್ರಿ ಆಪ್
ಅಗ್ರಿ ಆಪ್ ಒಂದು ಮೊಬೈಲ್ ಆಧಾರಿತ ಅಪ್ಲಿಕೇಷನ್ ಆಗಿದ್ದು. ಇದು ಕೃಷಿ ಹಾಗು ಕೃಷಿಯೇತರ ಚಟುವಟಿಕೆಗಳ ಚತುರ ಬೇಸಾಯ ಹಾಗು ಬೆಳೆ ಉತ್ಪಾದನೆ ಮತ್ತು ಬೆಳೆ ಸಂರಕ್ಷಣೆಯ ಸಂಪೂರ್ಣ ಮಾಹಿತಿಯನ್ನು ಕೊಡುತ್ತದೆ. ಈ ಆಪ್ ಮಾಹಿತಿ ಚೌಕಟ್ಟಿನ ಜೊತೆಗೆ ರೈತರು, ಕೃಷಿ ಸಂಬಂಧಿ ವಸ್ತುಗಳ ಮಾರಾಟಗಾರರು ಹಾಗು ಇತರೆ ಸೇವೆಗಳ ಒಗ್ಗೂಡಿಸುವ ಆನ್ಲೈನ್ ಮಾರುಕಟ್ಟೆ ಸಹ ಆಗಿದೆ. ಪರಿಸg,À ಆರ್ಥಿಕತೆ ಹಾಗು ತಂತ್ರಜ್ಞಾನದ ಸಹಾಯದಿಂದ ಅಲ್ಪ ಕಾಲಾವಧಿಯಲ್ಲಿ, ಕೃಷಿಯನ್ನು ಇನ್ನೂ ಹೆಚ್ಚು ಸುಸ್ಥಿರಗೊಳಿಸುವ ಕನಸು ಹೊತ್ತ ಭಾವೋದ್ಧಿಪ್ತ ವೃತ್ತಿಪರರು ಈ ಆಪ್ ಅನ್ನು ರೂಪುಗೊಳಿಸಿರುತ್ತಾರೆ. ಈ ಆಪ್ ರೈತರಿಗೆ ಪ್ರಯೋಜನಕಾರಿಯಾಗಲೆಂದು ವಿಷೇಶವಾಗಿ ಮಾಡಲ್ಪಟ್ಟಿದೆ.
ಚತುರ ಬೇಸಾಯ ಪರಿಹಾರಗಳನ್ನು ಒದಗಿಸಲು, ತಂತ್ರಜ್ಞಾನವನ್ನು ಕೃಷಿ ಹಾಗು ಆಹಾರ ಕ್ಷೇತ್ರಕ್ಕೆ ತರಲು ಈ ಆಪ್ನಲ್ಲಿ ಕೃಷಿ ತಂತ್ರಜ್ಞಾನ ಸಂಬಂಧಿ ವೈಶಿಷ್ಟ್ಯಗಳಾದ ಮತ್ತು ಐಸಿಟಿ, ಐಒಟಿ, ಬಿಗ್ ಡೇಟಾ, ಈ-ಕಾಮರ್ಸ್ ಮತ್ತು ಎಂ-ಕಾಮರ್ಸ್‍ಗಳನ್ನು ಬಳಸಿಕೊಳ್ಳಲಾಗಿದೆ. ರೈತರ ಶ್ರೇಯೋಭಿಲಾಷೆಗಾಗಿ ನಿಖರ ಹಾಗು ನಿರ್ಧಿಷ್ಟ ಬೇಸಾಯದ ಜೊತೆಗೆ ಶಕ್ತಿಯುತ ಕೃಷಿಪರಿಸರ ಹಾಗು ಆರೋಗ್ಯವಂತ ಮಣ್ಣು ಮತ್ತು ಒಳ್ಳೆಯ ಆದಾಯದ ಸುಖಿ ರೈತನ ಕಲ್ಪನೆಯನ್ನು ಸಾಕಾರಗೊಳಿಸಲು ನಾವು ಶ್ರಮಿಸುತ್ತೇವೆ.
ಅಗ್ರಿ ಆಪ್ ಕೃಷಿತಜ್ಞರ ಸಹಕಾರದೊಂದಿಗೆ ರೈತರ ಹಾಗು ನಿಖರ ಮಾಹಿತಿ ಲಭ್ಯತೆಯ ಅಂತರವನ್ನು ಕಡಿಮೆ ಮಾಡಲು ಶ್ರಮಿಸುತ್ತದೆ. ಹೀಗೆ ರೈತರ ತಂತ್ರಜ್ಞಾನ ಆಧಾರಿತ ಬೆಳೆ ಉತ್ಪಾದನೆ ಮತ್ತು ಮಾರಾಟ ಕಾರ್ಯವನ್ನು ಇದು ಸಾಕಾರಗೊಳಿಸುತ್ತದೆ ಹಾಗು ರೈತರು ಆರ್ಥಿಕವಾಗಿ ಸಬಲರಾಗಿ ಗೆಲುವಿನ ನಗು ಬೀರಲು ಸಹಕಾರಿಯಾಗುತ್ತದೆ.
ನಮ್ಮ ಧ್ಯೇಯ:
ನಾವು ಡಿಜಿಟಲ್ ಅಂಕಣದಲ್ಲಿ ಕೃಷಿಪರಿಸರ ವ್ಯವಸ್ಥೆಯು ಒಂದು ಪರಿಣಾಮಕಾರಿ ಪರಿಸರವಾಗಿ ವಿಕಸನ ಹೊಂದಬೇಕೆಂಬ ಧೃಡ ಸಂಕಲ್ಫವನ್ನು ಹೊಂದಿದ್ದೇವೆ. ನಮ್ಮ ಈ ಆಪ್ ಕೃಷಿಕೇಂದ್ರಿತವಾಗಿದ್ದು ರೈತರಿಗೆ ಚತುರ ಹಾಗು ಮುಂದಿನ ಪೀಳಿಗೆಯ ಬೇಸಾಯ ತಂತ್ರಜ್ಞಾನವನ್ನು ಒದಗಿಸುತ್ತದೆ. ನಮ್ಮ ಅಗ್ರಿ ಆಪ್ ರೈತರಿಗೆ ಡಿಜಿಟಲ್ ಯುಗದ ಕೃಷಿ ಉದ್ದಿಮೆದಾರರಾಗಲು ಅವಕಾಶವನ್ನು ಕಲ್ಪಿಸಿ ಕೃಷಿ ಹಾಗು ಆಹಾರ ಸಂಬಂಧಿ ಸವಾಲುಗಳನ್ನು ಪರಿಹರಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಅಗ್ರಿ ಆಪ್‍ನ ವೈಶಿಷ್ಟ್ಯಗಳು:
1. ಎಂ-ಕಾಮರ್ಸ್ – ಇಲ್ಲಿ ನಾವು ರೈತರಿಗೆ ತಮ್ಮ ಕೃಷಿ ಬೇಡಿಕೆಳಿಗಾಗಿ ವಸ್ತುಗಳನ್ನು ಕೊಳ್ಳುವ ಬದಲು ಪರಿಹಾರಗಳನ್ನು ಕೊಳ್ಳಲು ಉತ್ತೇಜಿಸುತ್ತೇವೆ. ಅಂತೆಯೇ ನಮ್ಮ ಆಪ್ ಸಮಗ್ರ ಪೋಷಕಾಂಶ ಹಾಗು ಪೀಡೆ ನಿರ್ವಹಣೆಯ ಬಗ್ಗೆ ಮಾಹಿತಿ ನೀಡುತ್ತದೆ. ಇದೇ ವಿಧಾನದಲ್ಲಿ ವಸ್ತುಗಳನ್ನು ಕೊಳ್ಳುವ ಮುನ್ನ ನಮ್ಮ ಬೆಳೆ ಸಲಹೆಗಾರರ ಜೊತೆ ಸಮಾಲೋಚಿಸಲು ಸೂಚಿಸುತ್ತದೆ. ನಿಮಗೆ ಸೂಚಿತ ವಸ್ತುಗಳು ಆನ್ಲೈನ್ ಮಾರುಕಟ್ಟೆಯಲ್ಲಿ ರಿಯಾಯಿತಿ ದರದಲ್ಲಿ ದೊರಕುವುದರ ಜೊತೆಗೆ ಪರಿಹಾರವೂ ಸಿಗುತ್ತದೆ. ಹಾಗಾಗಿ ಕೃಷಿ ಸಂಬಂಧಿ ವಸ್ತುಗಳ ಕೊಳ್ಳುವಿಕೆಯನ್ನು ಅಗ್ರಿ ಆಪ್ ನಲ್ಲಿ ಆನಂದಿಸಿ ಅಥವಾ ಸಂಪರ್ಕಿಸಿ ಚಿgಡಿiಚಿಠಿಠಿ.ಛಿo.iಟಿ.
2. ಸುಧಾರಿತ ಬೇಸಾಯ ಕ್ರಮಗಳು: ಬೀಜ ಬಿತ್ತನೆಯಿಂದ ಬೆಳೆ ಕೊಯ್ಲಿನ ವರೆಗೆ ಸಂಪೂರ್ಣ ಮಾಹಿತಿ. ನಮ್ಮ ಈ ಆಪ್ನಲ್ಲಿ ನಿಮಗೆ ಅನುಕೂಲಕರವಾದ ಸಮಯದಲ್ಲಿ ಪ್ರತಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕಲೆ ಮತ್ತು ವಿಜ್ಞಾನವನ್ನು ಅನ್ವೇಷಿಸಿ ಮಾಹಿತಿ ಪಡೆಯಿರಿ. ನೀವು ನಿಮ್ಮ ಹೊಲದಲ್ಲಿದ್ದಾಗಲೂ ಸಹ ಈ ಮಾಹಿತಿಗಳನ್ನು ಪಡೆದು ಅವುಗಳ ಸಮರ್ಪಕ ಸದ್ಬಳಕೆ ಮಾಡಿಕೊಂಡು ಕೃಷಿಯಲ್ಲಿ ಹೆಚ್ಚಿನ ಆದಾಯ ಗಳಿಸುವಂತಾಗಲೆಂದು ನಮ್ಮ ಅಭಿಲಾಷೆ. ತಜ್ಞರ ಮಾರ್ಗದರ್ಶಕ ಪುಸ್ತಕವು ಸ್ಥಳೀಯ ಭಾಷೆಯಲ್ಲಿಯೂ ಲಭ್ಯವಿದೆ.
3. ಬೆಳೆ ಪಂಚಾಂಗ / ಕ್ಯಾಲೆಂಡರ್; ಚತುರ ಬೆಸಾಯ ಹಾಗು ವೈಜ್ಞಾನಿಕ ಕೃಷಿ ಸಲಹೆಗಳ ಬಗ್ಗೆ ಕಾಲಕಾಲಕ್ಕೆ ಜ್ಞಾಪಿಸುತ್ತದೆ. ಕೃಷಿ ತಜ್ಞರು ಹೊರತರುವ ಆಯಾ ಕಾಲಕ್ಕನುಗುಣವಾದ ಕೃಷಿ ಕಾರ್ಯಾಚರಣೆಗಳ ಯೋಜಿತ ಕಾರ್ಯಕ್ರಮಗಳ ಪಂಚಾಂಗ / ಕ್ಯಾಲೆಂಡರ್ ಲಭ್ಯವಿರುತ್ತದೆ. ಈ ಆಪ್ ನ ಸಹಾಯದಿಂದ ಕೃಷಿ ಸಲಹಾ ಪ್ರಕಟಣೆಗಳು ನಿಮ್ಮ ಮೊಬೈಲ್ ಫೋನ್ ನಲ್ಲಿಯೇ ಲಭ್ಯವಾಗಿ ನೀವು ಕೃಷಿ ಸಂಬಂಧಿ ಕಾರ್ಯಚಟುವಟಿಕೆಗಳನ್ನು ಆರಂಭಿಸಲು ಸಹಕಾರಿಯಾಗುತ್ತದೆ. ಈ ಆಪ್ ನಿರ್ಣಾಯಕ ಬೆಳೆ ಸಂಬಂಧಿ ಕಾರ್ಯಕ್ರಮಗಳನ್ನು ಸರಿಯಾದ ಸಮಯದಲ್ಲಿ ಪೂರೈಸಿ ಬೆಳೆ ಉತ್ಪಾದಕತೆಯನ್ನು ಪೂರ್ಣ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಲು ಅನುವುಮಾಡಿಕೊಡುತ್ತದೆ.
4. ತಜ್ಞರ ಜೊತೆ ಚರ್ಚಿಸಿ: ನಿಂತ ಜಾಗದಲ್ಲೇ ಕೃಷಿ ಕುರಿತಾದ ಸಲಹೆಗಳನ್ನು ತಜ್ಞರಿಂದ ಪಡೆಯುವುದು. ನಿಮಗೆ ಕೃಷಿ ಸಂಬಂಧಿ ಅಥವಾ ಸಂರಕ್ಷಣೆಯ ಬಗ್ಗೆ ಪ್ರಶ್ನೆಗಳಿವೆಯೇ? ನಮ್ಮ ಕೃಷಿ ತಜ್ಞರು / ಸಲಹೆಗಾರರು ನಿಮ್ಮ ಸಮಸ್ಯಗಳಿಗೆ ಪರಿಹಾರ ಸೂಚಿಸಿ ನಿಮ್ಮ ಬೆಳೆ ಹಾಗು ನಿಮ್ಮನ್ನು ಆರೋಗ್ಯವಾಗಿ ಹಾಗು ಆನಂದವಾಗಿರಲು ಸಹಾಯಮಾಡುತ್ತಾರೆ. ನೀವು ನಿಮ್ಮ ಕೃಷಿ ಸಂ¨ಂಧಿ ಯಾವುದೇ ಸಮಸ್ಯಗಳ ಚರ್ಚೆಗೆ ದೃಶ್ಯ ಹಾಗು ಚಿತ್ರಗಳನ್ನು ನಮ್ಮಲ್ಲಿಗೆ ಈ ಆಪ್ ಮೂಲಕ ಕಳಿಸಬಹುದು ನಮ್ಮ ತಜ್ಞರು ನಿಮ್ಮ ಸಮಸ್ಯಗೆ ಪರಿಹಾರ ಸಮೇತ ನಿಮ್ಮನ್ನು ಸಂಪರ್ಕಿಸುತ್ತಾರೆ. ಆಗ್ರಿ ಆಪ್ ಕೃಷಿ ಸಂಬಂಧಿ ಚತುರ ಹಾಗು ಸಂಪೂರ್ಣ ಸಲಹಾ ಭಂಡಾರವಾಗಿದೆ.
5. ವಾರ್ತೆ / ಸಮಾಚಾರ ಮತ್ತು ದೃಶ್ಯಗಳು: ಸಮಯಕ್ಕೆ ಸರಿಯಾಗಿ ಕೃಷಿಯ ಬಗ್ಗೆ ಪ್ರಪಂಚದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯಿರಿ. ಕೃಷಿ ಕೇಂದ್ರಿಕೃತವಾದ ಸಮಾಚಾರ ಮತ್ತು ದೃಶ್ಯಗಳನ್ನು ಈ ಆಪ್ ಮುಖಾಂತರ ಆನಂದಿಸಿ. ಸುಸ್ಥಿರ ಕೃಷಿಗಾಗಿ ಪ್ರಪಂಚದಾದ್ಯಂತ ನಡೆಯುತ್ತಿರುವ ತೀರಾ ಇತ್ತೀಚಿನ ಕೃಷಿ ಸಂ¨ಂಧಿ ಅನ್ವೇಶಣೆಗಳು ಹಾಗು ಪ್ರವೃತ್ತಿಗಳ ಬಗೆಗಿನ ಮಾಹಿತಿಗಾಗಿ ನಮ್ಮ ಈ ಅಗ್ರಿ ಆಪ್ ಜೊತೆಗೆ ಸಂಪರ್ಕದಲ್ಲೇ ಇರಿ.
ಮುಂಬರುವ ಪೀಳಿಗೆಗಳಿಗಾಗಿ ಒಳ್ಳೆಯ ಆಹಾರ ಹಾಗು ಪರಿಸರವನ್ನು ಕಾಪಾಡಿ ಇಡಲು ನಮ್ಮ ಜೊತೆ ಕೈ ಜೊಡಿಸಿ ಹಾಗು ನಮ್ಮ ಅಗ್ರಿ ಆಪ್ ಅನ್ನು ಈಗಲೆ ಗೂಗಲ್ ಪ್ಲೇ ಸ್ಟೋರ್ ನಿಂದ ಉಚಿತವಾಗಿ ಪಡೆದುಕೊಳ್ಳಿ. ಚತುರ ಕೃಷಿ ಪರಿಹಾರಗಳನ್ನು ನಿಮ್ಮ ಬೆರಳ ತುದಿಯಲ್ಲಿ ಪಡೆದು ಆನಂದಿಸಿ.
ಅಪ್‌ಡೇಟ್‌ ದಿನಾಂಕ
ಜೂನ್ 12, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ವೈಯಕ್ತಿಕ ಮಾಹಿತಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ ಮತ್ತು ವೈಯಕ್ತಿಕ ಮಾಹಿತಿ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.3
6.87ಸಾ ವಿಮರ್ಶೆಗಳು
SRIDHAR BADIGER
ನವೆಂಬರ್ 13, 2023
Good
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Kantharaj Kk
ಜುಲೈ 24, 2022
ಸುಪರ್
10 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Shanthi Shetty
ಡಿಸೆಂಬರ್ 8, 2020
Good.....
15 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
AgriApp
ಡಿಸೆಂಬರ್ 9, 2020
Thank you for your encouraging words.