ಮ್ಯಾಟ್‌ಲೀಡ್ ಬಾಡಿಗೆ/ಖರೀದಿ/ಮಾರಾಟ

1ಸಾ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಮ್ಯಾಟ್‌ಲೀಡ್ – ಬಾಡಿಗೆ, ಖರೀದಿ, ಮಾರಾಟ ಮತ್ತು ಮನೆ ಸೇವೆಗಳು—all in one App 🏡
ರಿಯಲ್ ಎಸ್ಟೇಟ್ ಮತ್ತು ಮನೆ ಸೇವೆಗಳಿಗಾಗಿ ಪರಿಹಾರ — ಮ್ಯಾಟ್‌ಲೀಡ್. ನೀವು ಫ್ಲ್ಯಾಟ್‌ನ್ನು ಬಾಡಿಗೆಗೆ ಬೇಕು ಎಂದಾದರೂ, ಹೊಸ ಮನೆ ಖರೀದಿಸಲು ಆಸೆ ಇದ್ದರೂ, ಪ್ರಾಪರ್ಟಿ ಮಾರಾಟ ಮಾಡಬೇಕು ಅಥವಾ ಮನೆ ಸಂಬಂಧಿತ ಸೇವೆಗಳನ್ನು ಬುಕ್ ಮಾಡಬೇಕು, ಇವೆಲ್ಲವನ್ನೂ ಮ್ಯಾಟ್‌ಲೀಡ್‌ನಲ್ಲಿ ಸುಲಭವಾಗಿ ಮಾಡಿ.

🔑 ರಿಯಲ್ ಎಸ್ಟೇಟ್ – ಬಾಡಿಗೆ, ಖರೀದಿ ಅಥವಾ ಮಾರಾಟ, ತೊಂದರೆ ಇಲ್ಲದೇ!
ನಾವು ಬಳಕೆದಾರರ ಮೊಬೈಲ್ ಸಂಖ್ಯೆಯನ್ನಷ್ಟೇ ಪರಿಶೀಲಿಸುತ್ತೇವೆ. ಪ್ರಾಪರ್ಟಿಯ ಮಾಹಿತಿ, ಮಾಲಿಕತ್ವ, ಬೆಲೆ ಮತ್ತು ಲಭ್ಯತೆ ಇತ್ಯಾದಿಗಳನ್ನು ನೀವು ಸ್ವತಃ ಪರಿಶೀಲಿಸಬೇಕು.

ಗಮನಿಸಿ: ಖರೀದಿದಾರರು, ಬಾಡಿಗೆದಾರರು, ಮಾಲೀಕರು, ಮಾರಾಟಗಾರರು, ಏಜೆಂಟ್‌ಗಳು ಅಥವಾ ಇತರ ಬಳಕೆದಾರರ ನಡುವೆ ನಡೆಯುವ ಎಲ್ಲ ಒಪ್ಪಂದಗಳು, ಷರತ್ತುಗಳು ಮತ್ತು ಹಣದ ಲೆಕ್ಕಾಚಾರಗಳಲ್ಲಿ ಮ್ಯಾಟ್‌ಲೀಡ್ ಭಾಗವಹಿಸುವುದಿಲ್ಲ.
ನಾವು ಯಾವುದೇ ದಾಖಲೆಗಳ ಪ್ರಮಾಣೀಕರಣ ಅಥವಾ ಮಾಲಿಕತ್ವ ದೃಢೀಕರಣ ಮಾಡುವುದಿಲ್ಲ. ದಯವಿಟ್ಟು ಎಲ್ಲ ದಾಖಲೆಗಳು, ಪ್ರಾಪರ್ಟಿ ವಿವರಗಳು ಮತ್ತು ಏಜೆಂಟ್‌ಗಳ ಹಿನ್ನೆಲೆಗಳನ್ನು ನಿಮ್ಮವಂತು ಪರಿಶೀಲಿಸಿ.

✅ ಮಾಲೀಕರು ಮತ್ತು ಲ್ಯಾಂಡ್‌ಲಾರ್ಡ್‌ಗಾಗಿ
ನಿಮ್ಮ ಪ್ರಾಪರ್ಟಿಯನ್ನು ಬಾಡಿಗೆಗೆ ಅಥವಾ ಲೀಸ್‌ಗೆ ಲಿಸ್ಟ್ ಮಾಡಿ. ದೃಢೀಕರಿಸಿದ ಬಾಡಿಗೆದಾರರ ಗಮನ ಸೆಳೆದು ಸುಲಭವಾಗಿ ನಿರ್ವಹಿಸಿ.

✅ ಬಾಡಿಗೆದಾರರಿಗಾಗಿ
ಕಡಿಮೆ ಬೆಲೆಯ ಮನೆಗಳನ್ನು ಹುಡುಕಿ. ನೇರವಾಗಿ ಮಾಲೀಕರೊಂದಿಗೆ ಸಂಪರ್ಕ ಸಾಧಿಸಿ – ಯಾವುದೇ ಬ್ರೋಕರೇಜ್ ಇಲ್ಲ, ಕನಿಷ್ಠ ಶುಲ್ಕವೂ ಇಲ್ಲ.

✅ ಖರೀದಿದಾರರಿಗಾಗಿ
ನೀವು ಮನೆ ಖರೀದಿಸಬೇಕೆ ಅಥವಾ ಜಮೀನಿನಲ್ಲಿ ಹೂಡಿಕೆ ಮಾಡಬೇಕೆ? ಹಲವಾರು ಆಯ್ಕೆಗಳನ್ನು ಹುಡುಕಿ.

✅ ಮಾರಾಟಗಾರರಿಗಾಗಿ
ನಿಮ್ಮ ಪ್ರಾಪರ್ಟಿಯನ್ನು ಪೋಸ್ಟ್ ಮಾಡಿ ಮತ್ತು ಗಂಭೀರ ಖರೀದಿದಾರರನ್ನು ತಲುಪಿ.

✅ ಏಜೆಂಟ್‌ಗಳಿಗಾಗಿ
ನಿಮ್ಮ ಪ್ರಾಪರ್ಟಿಯನ್ನು ಪೋಸ್ಟ್ ಮಾಡಿ ಮತ್ತು ಬಾಡಿಗೆದಾರರು/ಖರೀದಿದಾರರನ್ನು ತಲುಪಿಸಿ.
ಅಪ್‌ಡೇಟ್‌ ದಿನಾಂಕ
ಸೆಪ್ಟೆಂ 11, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ವೈಯಕ್ತಿಕ ಮಾಹಿತಿ, ಆ್ಯಪ್‌ ಚಟುವಟಿಕೆ ಮತ್ತು 2 ಇತರರು
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ಹೊಸದೇನಿದೆ

Order Tab Added.
Auto Credit on Payment
UI Improvement
Tutorial Videos added
House Service in Bengaluru and Mysuru
Feature to Delist Your property on you Own.
Change Rent , Price of property
List your Land across Karnataka
Prime Properties Section Added
Property Post Issue Fix
* ಕನ್ನಡ Language Support
* ಕನ್ನಡ ಭಾಷಾ ಬೆಂಬಲ

New Feature: Search properties by locality
ToLet and Sale of Property in any city of India,
Property for Rent in any city of India,

ಆ್ಯಪ್ ಬೆಂಬಲ

ಫೋನ್ ಸಂಖ್ಯೆ
+917406660000
ಡೆವಲಪರ್ ಬಗ್ಗೆ
MATHRUSOFT TECHNOLOGIES PRIVATE LIMITED
developer@mathrusoft.com
726, Kuntoji Post Muddebihal Taluk Bijapur Vijayapura, Karnataka 586245 India
+91 96113 40208

ಒಂದೇ ರೀತಿಯ ಅಪ್ಲಿಕೇಶನ್‌ಗಳು