ಕನ್ನಡದಲ್ಲಿ 163 ಭಾಷೆಗಳನ್ನು ಕಲಿಯ

ಆ್ಯಪ್‌ನಲ್ಲಿನ ಖರೀದಿಗಳು
4.2
14.4ಸಾ ವಿಮರ್ಶೆಗಳು
1ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಯಾವುದೇ 146 ಭಾಷೆಗಳಲ್ಲಿ ವಿವರಿಸಲಾದ ಸಂವಾದಾತ್ಮಕ ಆಡಿಯೊ ಪಾಠಗಳೊಂದಿಗೆ 163 ಭಾಷೆಗಳನ್ನು ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಕಲಿಯಿರಿ.



ಮೊದಲೇ ರೆಕಾರ್ಡ್ ಮಾಡಿದ 11,000,000 ಪಾಠಗಳಿಂದ ಆರಿಸಿ ಅಥವಾ ನೀವು ಇಷ್ಟಪಡುವ ವಿಷಯಗಳ ಕುರಿತ ವೈಯಕ್ತಿಕಗೊಳಿಸಿದ ಕೋರ್ಸ್ ಅನ್ನು ಸೃಷ್ಟಿಸಿ.

ನೀವು ನಿಮ್ಮ ಉದ್ಯೋಗಕ್ಕಾಗಿ ಕಲಿಯುತ್ತಿದ್ದರೆ, ಯಾವುದೇ 60 ಉದ್ಯೋಗಳನ್ನು ಆಧರಿಸಿ ವೈಯಕ್ತಿಕಗೊಳಿಸಿದ ಕೋರ್ಸ್ ಅನ್ನು ಸಹ ನೀವು ಸೃಷ್ಚಿಸಬಹುದು.

Bluebird ವೈಜ್ಞಾನಿಕವಾಗಿ ಸಾಬೀತಾಗಿರುವ ಅಂತರದ ಪುನರಾವರ್ತನೆ ತಂತ್ರವನ್ನು ಬಳಸುತ್ತದೆ. ಇದರಿಂದ ನೀವು ಬೇಗ ಕಲಿಯುವಿರಿ ಮತ್ತು ಕಲಿತಿದ್ದನ್ನು ದೀರ್ಘಕಾಲದವರೆಗೆ ನೆನಪಿಟ್ಟುಕೊಳ್ಳುತ್ತೀರಿ. ಆಲಿಸಿ ಮತ್ತು ಪುನರಾವರ್ತಿಸಿ - ಇದು ತುಂಬಾ ಸುಲಭ.

ನಿಮ್ಮ ಕೈ ಬಳಸುವ ಅಗತ್ಯವಿಲ್ಲದೆ 163 ಭಾಷೆಗಳನ್ನು ಕಲಿಯಿರಿ. ಯಾವುದೇ ಟೈಪಿಂಗ್ ಅಥವಾ ಸ್ವೈಪಿಂಗ್ ಅಗತ್ಯವಿಲ್ಲ. ನೀವು ವ್ಯಾಯಾಮ ಮಾಡುವಾಗ, ಅಡುಗೆ ಮಾಡುವಾಗ, ಪ್ರಯಾಣಿಸುವಾಗ ಅಥವಾ ಮನೆಯಲ್ಲಿ ವಿಶ್ರಾಂತಿ ಪಡೆಯುವಾಗ ಕಲಿಯಿರಿ. ನಿಮ್ಮ Bluebird ಪಾಠಗಳನ್ನು ನೀವು Google Home ನಂತಹ ಸ್ಮಾರ್ಟ್ ಸ್ಪೀಕರ್‌ಗಳಿಗೆ ಅಥವಾ ನಿಮ್ಮ ಟಿವಿಗೆ ಸ್ಟ್ರೀಮ್ ಮಾಡಬಹುದು.

ಪ್ರತಿ ಭಾಷೆಗೆ, ನೀವು ಕಲಿಯುವಿರಿ:

* 2,000 ಅಧಿಕ ಬಳಕೆಯ ಪದಗಳು. ( 84% ದೈನಂದಿನ ಮಾತುತೆಯು ಈ ಪ್ರಮುಖ ಪದಗಳನ್ನು ಒಳಗೊಂಡಿದೆ.)

* 100 ಪ್ರಮುಖ ಕ್ರಿಯಾಪದಗಳು - ಭೂತ, ವರ್ತಮಾನ ಮತ್ತು ಭವಿಷ್ಯಕಾಲದಲ್ಲಿ ಅಖ್ಯಾತರೂಪ.

* ನೀವೇ ಸ್ವಂತವಾಗಿ ಪೂರ್ಣ ವಾಕ್ಯಗಳನ್ನು ರಚಿಸುವುದು ಹೇಗೆ

* ಹಲವಾರು ದೈನಂದಿನ ಸಂದರ್ಭಗಳನ್ನು ಹೇಗೆ ನಿರ್ವಹಿಸುವುದು.

* ಸಂಕೀರ್ಣ ಸಂಭಾಷಣೆಗಳನ್ನು ನಿರ್ವಹಿಸುವುದು ಹೇಗೆ.

ವೈಯಕ್ತಿಕಗೊಳಿಸಿದ ಭಾಷಾ ಕೋರ್ಸ್‌ಗಳು

Bluebirdನ ವೈಯಕ್ತಿಕಗೊಳಿಸಿದ ಭಾಷಾ ಕೋರ್ಸ್‌ಗಳು ಒಂದು ತಿಂಗಳಿಂದ ಒಂದು ವರ್ಷದವರೆಗೂ ಇರುತ್ತವೆ. ಮತ್ತು ನಿಮ್ಮ ವಯಸ್ಸು, ಕೌಶಲ್ಯ ಮಟ್ಟ ಮತ್ತು ದೊರಕುವ ಸಮಯಕ್ಕೆ ಹೊಂದಿಸಬಹುದು. ಉದಾಹರಣೆಗೆ, ವೈಯಕ್ತಿಕಗೊಳಿಸಿದ ಒಂದು ವರ್ಷದ ಕೋರ್ಸ್, ನಿಮಗಾಗಿ ವಿಶೇಷವಾಗಿ ರಚಿಸಲಾದ 260 ಆಡಿಯೊ ಪಾಠಗಳನ್ನು ಹೊಂದಿದೆ. ನೀವು ಇಷ್ಟಪಡುವಷ್ಟು ಕೋರ್ಸ್‌ಗಳನ್ನು ರಚಿಸಿ - ಯಾವುದೇ ಮಿತಿಯಿಲ್ಲ.

ಒಂದು ಜಾಗತಿಕ ವಿಧಾನ

Bluebird ಅಭೂತಪೂರ್ವ ರೀತಿಯಲ್ಲಿ ಭಾಷಾ ಕಲಿಕೆಯನ್ನು ವಿಶ್ವದ ಜನರತ್ತ ತರುತ್ತದೆ. ನಾವು ಒದಗಿಸುವ 163 ಭಾಷೆಗಳಲ್ಲಿ ಯಾವುದನ್ನಾದರೂ 146 ನಿರೂಪಣಾ ಭಾಷೆಗಳಿಂದ ನೀವು ಕಲಿಯಬಹುದು. ಅಂದರೆ 23,798 ಸಂಭವನೀಯ ಭಾಷಾ ಸಂಯೋಜನೆಗಳು; 5 ಮಿಲಿಯನ್ ಗಂಟೆಗಳ ಮೊದಲೇ-ರೆಕಾರ್ಡ್ ಮಾಡಿದ ಪಾಠಗಳು (628 ಕ್ಯಾಲೆಂಡರ್ ವರ್ಷಗಳಷ್ಟು ಪಾಠ); ಜೊತೆಗೆ ನೀವು ಸೃಷ್ಟಿಸಲು ಬಯಸುವ ಎಲ್ಲಾ ವೈಯಕ್ತಿಕಗೊಳಿಸಿದ ಕೋರ್ಸ್‌ಗಳು.

ಎಲ್ಲರಿಗಾಗಿ ಏನೋ ಒಂದು

ನೀವು ಪ್ರವಾಸದ ತಯಾರಿ ನಡೆಸುತ್ತಿರಲಿ ಅಥವಾ ಸುಮ್ಮನೆ ಖುಷಿಗೆ, ಶಾಲೆ ಅಥವಾ ಕೆಲಸಕ್ಕಾಗಿ ಭಾಷೆಯನ್ನು ಕಲಿಯಲು ಬಯಸುತ್ತಿದ್ದರೆ, ನೀವು ತಿಳಿಯಬೇಕಾದದ್ದನ್ನು Bluebird ನಿಮಗೆ ಕಲಿಸುತ್ತದೆ ಮತ್ತು ನೀವು ಕಲಿತದ್ದನ್ನು ದೀರ್ಘಕಾಲ ನೆನಪಿಟ್ಟುಕೊಳ್ಳುವಂತೆ ನೋಡಿಕೊಳ್ಳುತ್ತದೆ. ಮತ್ತು ಕುಟುಂಬ-ಸ್ನೇಹಿ ವಿಷಯದಿಂದಾಗಿ, ನಿಮ್ಮ ಇಡೀ ಕುಟುಂಬವು Bluebird ರೀತಿಯಲ್ಲಿ ಭಾಷೆಗಳನ್ನು ಕಲಿಯುವುದನ್ನು ಆನಂದಿಸಬಹುದು.

ಸಾಟಿಯಿಲ್ಲದ ವಿಷಯ ಮತ್ತು ಗುಣಮಟ್ಟ

Bluebird ವಿಶ್ವದ ಅತ್ಯಂತ ಪರಿಪೂರ್ಣ ಭಾಷಾ ಕೋರ್ಸ್‌ಗಳನ್ನು ಹೊಂದಿದ್ದು, ಪ್ರತಿ ಭಾಷೆಗೆ ಸರಾಸರಿ 10,000 ಬೋಧನಾ ನುಡಿಗಟ್ಟುಗಳಿವೆ. ಪ್ರತಿ Bluebird ಪಾಠವು 15 ರಿಂದ 45 ನಿಮಿಷಗಳವರೆಗೆ ಇರುತ್ತದೆ. ಪಾಠವು ಸರಾಸರಿ 30 ನಿಮಿಷಗಳವರೆಗೆ ಇರುತ್ತದೆ. ನಮ್ಮ ಪಠ್ಯಕ್ರಮವು ಶಿಕ್ಷಕರು-ವಿನ್ಯಾಸಗೊಳಿಸಿದ ಮತ್ತು ಮಾನವ-ಅನುವಾದಿತವಾಗಿದೆ; ನಮ್ಮ ನಿರೂಪಕರು ಮತ್ತು ನಟರು ವೃತ್ತಿಪರ ಧ್ವನಿ-ಕಲಾವಿದರು ಮತ್ತು ಆಯಾ ಭಾಷೆಗಳ ಸ್ಥಳೀಯ ಭಾಷಿಕರು; ಮತ್ತು ನಮ್ಮ ಆಡಿಯೋ ಸ್ಟುಡಿಯೋ ದರ್ಜೆಯಾಗಿದೆ.

ನಿಮ್ಮ ಸ್ಥಳೀಯ ಭಾಷೆಯಲ್ಲಿ ಕಲಿಯಿರಿ

146 ಭಾಷೆಗಳಲ್ಲಿ ನಿರೂಪಣೆ ಲಭ್ಯವಿದೆ
ಅಪ್‌ಡೇಟ್‌ ದಿನಾಂಕ
ಏಪ್ರಿ 9, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ವೈಯಕ್ತಿಕ ಮಾಹಿತಿ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.2
13.7ಸಾ ವಿಮರ್ಶೆಗಳು

ಹೊಸದೇನಿದೆ

Bug fixes and performance improvements.