ಕನ್ನಡ ನ್ಯೂಸ್‌ - ವಿಜಯ ಕರ್ನಾಟಕ

ಜಾಹೀರಾತುಗಳನ್ನು ಹೊಂದಿದೆ
4.4
27ಸಾ ವಿಮರ್ಶೆಗಳು
1ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ದೇಶ ವಿದೇಶ, ಕ್ರೀಡೆ, ಮನರಂಜನೆ ಸೇರಿದಂತೆ ಪ್ರಚಲಿತ ಸುದ್ದಿಗಳ ತಾಜಾ ಮಾಹಿತಿ ವಿಜಯ ಕರ್ನಾಟಕ ನ್ಯೂಸ್‌ ಆ್ಯಪ್‌ ಮೂಲಕ ಕ್ಷಿಪ್ರವಾಗಿ ಸಿಗಲಿದೆ. ಜಾಗತಿಕ ಮಟ್ಟದ ತಾಜಾ ಸುದ್ದಿಗಳು, ಕರ್ನಾಟಕ ರಾಜಕೀಯ ಬೆಳವಣಿಗೆ, ಕ್ರೀಡೆ-ಕ್ರಿಕೆಟ್‌, ವಾಣಿಜ್ಯ, ಬಾಲಿವುಡ್‌-ಸ್ಯಾಂಡಲ್‌ವುಡ್‌, ಜೋತಿಷ್ಯ ಹಾಗೂ ಹೊಸ ರುಚಿ ಖಾದ್ಯಗಳ ವಿವರ ಕನ್ನಡದಲ್ಲಿ ಸಿಗಲಿದೆ.

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ವಿಜಯ ಕರ್ನಾಟಕ ಆ್ಯಪ್‌ಗೆ ಸ್ವಾಗತ. ಅತ್ಯಂತ ನಂಬುಗೆ ಪತ್ರಿಕೆಯಾಗಿ ಗುರುತಿಸಿಕೊಂಡಿರುವ ವಿಜಯ ಕರ್ನಾಟಕದಲ್ಲಿ ಕರ್ನಾಟಕ, ದೇಶ-ವಿದೇಶಗಳ ಪ್ರಚಲಿತ ವಿದ್ಯಮಾನಗಳ ಕುರಿತ ತಾಜಾ ಮಾಹಿತಿಗಳನ್ನು ಕ್ಷಿಪ್ರವಾಗಿ ಪಡೆಯಬಹುದು. ಸುದ್ದಿ ಅಥವಾ ನಿಮ್ಮ ಇಷ್ಟವಾದ ವಿಭಾಗದಲ್ಲಿ ತಾಜಾ ಮಾಹಿತಿಯನ್ನು ವೆಬ್‌ ಅನುಭವದಂತೆ ಆ್ಯಪ್‌ನಲ್ಲಿಯೂ ಪಡೆಯಬಹುದು. ದಿನ ಭವಿಷ್ಯ, ದ್ವಾದಶ ರಾಶಿ ಫಲ, ಜಾತಕ ಫಲ, ಸಿನಿಮಾ ಹಾಗೂ ಮನರಂಜನೆ ವಿಭಾಗದ ತಾಜಾ ಹಾಗೂ ಟ್ರೆಂಡಿಂಗ್‌ ಸುದ್ದಿಗಳು, ಸ್ಯಾಂಡಲ್ವುಡ್‌ ಸೆಲೆಬ್ರಿಟಿಗಳ ಗಾಸಿಪ್ಸ್‌, ರಾಜ್ಯ ರಾಜಕೀಯದ ತಾಜಾ ಬೆಳವಣಿಗೆ, ಕ್ರೀಡಾ ಸುದ್ದಿಗಳು, ಭಾರತೀಯ ಕ್ರಿಕೆಟ್‌ ಪಂದ್ಯಗಳ ವೇಳಾಪಟ್ಟಿ, ಹೊಸ ಸಿನಿಮಾಗಳ ವಿಮರ್ಶೆ, ಕನ್ನಡ ಚಿತ್ರರಂಗದ ತಾರೆಗಳ ಮನಸೂರೆಗೊಳಿಸುವ ಚಿತ್ರಗಳು, ಸ್ಯಾಂಡಲ್ವುಡ್‌ 2020 ಬಾಕ್ಸ್‌ ಆಫಿಸ್‌ ಕಲೆಕ್ಷನ್‌, ಕನ್ನಡ ನಗೆಹನಿಗಳು ಮಾತ್ರವಲ್ಲದೆ ಇನ್ನೂ ಅನೇಕವನ್ನು ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೇ ಪಡೆಯಬಹುದು.

ವಿಶೇಷತೆಗಳು:
* ಮೈಸೂರು, ಬೆಂಗಳೂರು ಸೇರಿ ಎಲ್ಲ ಜಿಲ್ಲೆ, ನಗರಗಳ ತಾಜಾ ಸುದ್ದಿಯನ್ನು ಪಡೆಯಬಹುದು.

* ದೇಶ-ವಿದೇಶ ಜಾಗತಿಕ ಮಟ್ಟದ ತಾಜಾ ಹಾಗೂ ಅತ್ಯಂತ ನಿಖರ ಮಾಹಿತಿ ಇಲ್ಲಿ ಸಿಗುತ್ತದೆ.

* ಕನ್ನಡದಲ್ಲಿ ಪಡೆಯಿರಿ ಲೈವ್‌ ಕ್ರಿಕೆಟ್‌ ಸ್ಕೋರ್‌ ಹಾಗೂ ಕ್ರೀಡಾ ಸುದ್ದಿಗಳು.

* ಉದ್ಯೋಗ, ಶಿಕ್ಷಣ, ಯುವ ಜನತೆ, ಆರೋಗ್ಯ, ಸೌಂದರ್ಯ, ಟೆಕ್ನಾಲಜಿ, ಧಾರ್ಮಿಕ ವಿಚಾರಗಳಿಗೆ ಸಂಬಂಧಿತ ಕನ್ನಡ ಲೇಖನಗಳೂ ಇವೆ.

* ಕನ್ನಡ ಸಿನಿಮಾ ವಿಮರ್ಶೆ, ಸಿನಿಮಾ ಗಾಸಿಪ್‌ಗಳು

* ಜೋತಿಷ್ಯ, ವಾಸ್ತು, ಫ್ಯಾಶನ್‌, ವಾಣಿಜ್ಯ, ಅಟೊಮೊಬೈಲ್‌, ಕೃಷಿ ಸಂಬಂಧಿತ ವಿಶೇಷ ಮಾಹಿತಿ ಕನ್ನಡದಲ್ಲಿ.

* ಮನಮೋಹಕ ಫೋಟೋ ಗ್ಯಾಲರಿ

* ಕ್ರೀಡೆ, ವಾಣಿಜ್ಯ, ಮನರಂಜನೆ, ಲೈಫ್‌ಸ್ಟೈಲ್‌ ಸೇರಿದಂತೆ ವಿವಿಧ ರೀತಿಯ ಪ್ರಮುಖ ವಿಡಿಯೋಗಳು

* ಟ್ವಿಟರ್‌, ಇ-ಮೇಲ್‌, ಫೇಸ್‌ಬುಕ್‌, ಟ್ವಿಟರ್‌ಗಳ ಮೂಲಕ ಲೇಖನ, ಸುದ್ದಿಗಳನ್ನು ಶೇರ್‌ ಮಾಡಿಕೊಳ್ಳಿ.
* ನಿಮ್ಮ ವ್ಯಾಪ್ತಿಯ ಸ್ಥಳೀಯ ಸುದ್ದಿಗಳ ಸಂಪೂರ್ಣ ಮಾಹಿತಿ ಪಡೆಯಿರಿ. ನಿಮ್ಮ ನಗರವನ್ನು ನೀವೇ ಆಯ್ಕೆ ಮಾಡಿಕೊಳ್ಳಿ....
* ಈಗ ನೋಟಿಫಿಕೇಷನ್‌ ಅನ್ನು ಅತ್ಯಂತ ಸುಲಭವಾಗಿ ಮತ್ತು ಸ್ಪಷ್ಟವಾಗಿ ಪಡೆಯಿರಿ


Privacy Policy: https://vijaykarnataka.com/privacypolicy.cms
ಅಪ್‌ಡೇಟ್‌ ದಿನಾಂಕ
ಡಿಸೆಂ 4, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 2 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.4
26.7ಸಾ ವಿಮರ್ಶೆಗಳು
Srinivasa Rao
ಅಕ್ಟೋಬರ್ 11, 2025
ವಿಜಯ ಕರ್ನಾಟಕ ಪತ್ರಿಕೆಯು ತುಂಬ ಆಸಕ್ತಿ ಮತ್ತು ವರ್ಣರಂಜಿತ ಪತ್ರಿಕೆ ಆಗಿದೆ. ಮತ್ತು ಈ ಪತ್ರಿಕೆ ನನಗೆ ತುಂಬಾ ಖುಷಿ ಹಾಗೂ ಇಷ್ಟ ಆಗಿದೆ.
9 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Hanamanthappa Honnikoppa
ಸೆಪ್ಟೆಂಬರ್ 16, 2025
ಕರ್ನಾಟಕ ಸುದ್ದಿ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತ ವಿಷಯ ಬಹಳ ಅಚ್ಚುಕಟ್ಟಾಗಿರುತ್ತದೆ ಓದುಗರ ಆಕರ್ಷಣೆ
11 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Siddalingamurthy S (ಮೂರ್ತಿ S)
ಡಿಸೆಂಬರ್ 15, 2023
Super
35 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
TIL (Times Internet Limited)
ಜನವರಿ 11, 2024
Hi Siddalingamurthy, thank you for such an overwhelming review. We're so glad that you're enjoying our app. Thanks Again!

ಹೊಸದೇನಿದೆ

* Revamped UX – Enjoy a cleaner, smarter, and more intuitive user journey
* Smoother UI – Faster, seamless performance with polished visuals and transitions