ಆಕಾಶಾ ಉದ್ಯಾನ: ತೋಟದಲ್ಲಿ ಸ್ವರ್ಗ ಒಂದು ಪ್ರಾಸಂಗಿಕ ಫಾರ್ಮ್ ಆಟಾ. ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳಿಗೂ ಕೂಡ ಅತಿಉತ್ತಮ ಫಾರ್ಮ್ ಆಟಾ
ನಮ್ಮ ಕಾಲ್ಪನಿಕ ಕಥೆಗಳ ಮತ್ತು ಅದ್ಭುತ ಪಾತ್ರಗಳ ವಿಶ್ವವನ್ನು ಸೇರಿಸಿ. ಸೇರಿದ ನಂತರ, ನೀವು ಮೋಡದ ಮೇಲೆ ವಾಸಿಸುವ ಒಂದು ಫ್ಯಾಂಟಸಿ ಮಾಲಿ ಪರಿಣಮಿಸುತ್ತದೆ. ಆಕಾಶಾಭೂಮಿ ಅನ್ವೇಷಿಸುವ, ಹೂಗಳು, ಕೊಯ್ಲು ಬೀಜಗಳು, ಅನನ್ಯ ಕುಂಡಗಳಲ್ಲಿ ಅದ್ಭುತ ಸಸ್ಯಗಳು ಬೆಳೆಯುವ ನಿಮ್ಮ ತೋಟದ ಪೂರ್ಣ
ನೀವು ಹೊಸ ಸಾಹಸಕ್ಕೆ ತಯಾರಾಗಿದೀರಾ? ಈಗ ಹೋಗೋಣ. ಹೆಚ್ಚು ಮೋಜು ಮಾಡಕ್ಕೆ, ನಿಮ್ಮಅದ್ಭುತ ಗಾರ್ಡನ್ ಹಂಚಿಕೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಮರೆಯಬೇಡಿ!
*ಕಥೆ
ಒಂದು ಸಾರಿ ! ಎರಡು ಸ್ನೇಹಿತ್ರಿದ್ರು: ರೆಡ್ ಮತ್ತು ಜ್ಯಾಕ್. ಅವರು ತುಂಬಾ ಕ್ಲೋಸ್ ಸ್ನೇಹಿತ್ರಿದ್ರು, ಇಬ್ಬ್ರುಗೂ ಹೂವುಗಳಲ್ಲಿ ಕೂಡ ಉತ್ಸಾಹ ಇತ್ತು. ಒಂದು ರಾತ್ರಿ, ದುಷ್ಟ ತೋಳ ಬಂದಿ ಅವರ ಉತ್ತಮ ಹೂವುಗಳನ್ನು ಕದಿಯಲು ಪ್ರಯತ್ನಿಸ ಮಾಡಿದ್ದು, ಆದರೆ ಅವನು ಸಿಲುಕಿಕೊಂಡಿತ್ತ. ಲಿಬರೇಶನ್ಗಾಗಿ ಆ ತೋಳ ಮ್ಯಾಜಿಕ್ ಬೀನ್ಸ್ ಮತ್ತು ಪೋಷನ್ಸ್ ನಾ ಪ್ರಸ್ತಾವನೆ ಕೊಟ್ಟ. ಅವನ ಸೂಚನೆ ನಾ ಅನುಸರಿಸಿ, ಆಕಾಶಾ ಭೂಮಿ ಮೇಲೆ ಕಾಲ್ ಇಕ್ಕೋಳಕ್ಕೆ, ಇಬ್ಬರು ಒಂದು ದೊಡ್ಡ ಬೀನ್ಸ್ಟೀಕ್ ನಾ ಬೆಳೆದ್ರು . ಈ ರೀತಿ ಆಕಾಶಾ ಉದ್ಯಾನದ ಮೇಲಿರುವ ಮಾಲಿಗಳ ಕಥೆ ಶುರುಆಯಿತು. ಸ್ವರ್ಗದಲ್ಲಿ ತೋಟ
*ವಿಶೇಷತೆಗಳು
- ಮಡಕಿ ಕಲೆಕ್ಷನ್: ಮಡಕಿಗಳು ಉತ್ತಮ ಮತ್ತು ಪವರ್ಫುಲ್, ಸಂಗ್ರಯೋಗ್ಯ ಮತ್ತು ಅಬ್ ಗ್ರೇಡಬಲ್ ಇರುತ್ತೆ. ಅದರ ಪಟ್ಟಣದಲ್ಲಿ ವ್ಯಾಪಾರ ಕೂಡ ಮಾಡಬಹುದು.
- ಗಿಡಿಗಳು: ನಮ್ಮ ಹತ್ರ ಹೂವುಗಳು (ಸೂನ್ಫ್ಲವರ್ , ರೋಜ್ , ಲ್ಯಾವೆಂಡರ್, ಡೈಸಿ,ಲೋಟಸ್, ಲಿಲಿ) , ಹಣ್ಣುಗಳು (ಆಪಲ್, ಲೆಮನ್ , ವಾಟರ್ ಮೆಲನ್ , ಶಿಪ್ , ಗ್ರೇಪ್, ಬ್ಲೂ ಬೆರಿ , ಸ್ಟ್ರಾಬೆರಿ , ಬಾಳೆಹೆಣ್ಣು , ಆರೆಂಜ್ , ಆಪ್ರಿಕಾಟ್ , ಆಲೂಗಡ್ಡೆ , ಕೀವಿ , ಕ್ರೇನ್ ಬೆರಿ , ಪಯ್ಣ್ ಆಪಲ್ , ಕೊಕೊನಟ್ ಮತ್ತು ಉಷ್ಣವಲಯದ ಗಿಡಿಗಳು ) ಮತ್ತು ಸ್ಪೆಷಲ್ (ಸ್ನೌಪ್ಲಾಕ್ , ಹೈ , ಚಿನ್ನ , ಕಾಟನ್, ಜಿಂಜರ್, ಟೀ , ಬಬಲ್)
- ಪ್ರೌಡಕ್ಟ್ಗಳು ಮತ್ತು ಮಿಷನ್: ಬಗ್ ಮ್ಯಾಚಿನನ ಉಪಯೋಗಿಸಿ ರಸ, ಬಟ್ಟೆಗಳು, ಜೇಮ್ಸ್ಟೋನ್ಸ್ ಮಾಡಿ, ಅದು ಆದ್ಮೇಲೆ, ಇವುಗಳನ್ನು ಗೂಬೆ ಮತ್ತು ರಾಜ್ಯದ ವ್ಯಾಗನ್ ಜೊತೆ ಗ್ರಾಮನಲ್ಲಿ ಕಳಿಸಿ.
- ವ್ಯಾಪಾರ ಮತ್ತು ಆರ್ಡರ್ಗಳು: ನಿಮ್ಮ ಸ್ನೇಹಿತ ಜೊತೆ ಹೂಬಿಡುವ ಗಿಡಿಗಳು, ರಸ, ಬಟ್ಟೆಗಳನ್ನು ಎಕ್ಸ್ಚೇಂಜ್ ಮಾಡಿ ನಿಮ್ಮ ಇನ್ ಹೌಸ್ ಅಂಗಡಿ ಪ್ರಕಾರ.
- ಸೋಶಿಯಲ್: ನಿಮ್ಮ ಸ್ನೇಹಿತರ ಮಷೀನ್ಗಳನ್ನು ಫಿಕ್ಸ್ ಮಾಡಿ, ರಾಯಲ್ ಮತ್ತು ಏರ್ ಶಿಪ್ಗೆ ಸ್ಪೆಷಲ್ ಡೆಲಿವರಿ ಫಿಲ್ ಮಾಡಿ, ನಿಮ್ಮ ಮಡಿಕೆಗಲ್ಲನು ಅಪ್ ಗ್ರೇಡ್ ಮಾಡಲು ನೆರೆಯ ಫಾರ್ಮಲಿ ನೋಡಿರಿ .
- ಮೈನಿಂಗ್: ಡೈನಾಮೈಟ್ಸ್ ನ ಉಪಯೋಗಿಸಿ ಕಳೆದುಕೊಂಡ ಸಂಪತ್ತಿಯನ್ನು ಪಡಿಯಿರಿ.
- ಗಿಲ್ಡ್: ಸ್ನೇಹಿತ್ ರನ್ನುಇನ್ವಿತೆ ಮಾಡಿ ಮತ್ತು ಆಕಾಶ ಉದ್ಯಾನ ಆಡಿ. ಡೊನೇಟ್ ಮಾಡಿ, ಶೇರ್ ಮಾಡಿ, ಮಾತಾಡಿ, ಸುಗ್ಗಿಯ ಹಬ್ಬ ಕೂಡ ಏರ್ಪಾಡ ಮಾಡಿ.
*ಫಾರ್ಮರ್ಸ್/ಮಾಲಿಗಳನ್ನು ಬೆಂಬಲಸಿ: ಗೇಮ್ ಒಳಗಡೆಯಿಂದ ಸಪೋರ್ಟ್ ಫೀಚರ್ ನ ಪಡೆಯಿರಿ.* ಈ ಆಟ ಆಡಕ್ಕೆ, ಇದ್ದೆಳ ಪರ್ಮಿಷನ್ಗಳು ಬೇಕಾಗಿದೆ:
- WRITE/READ_EXTERNAL_STORAGE ಆಟಗಾರದ ಡೇಟಾ ಲೋಡ್ ಮತ್ತು ಸೇವ್ ಮಾಡಕ್ಕೆ ಬೇಕಾಗಿದೆ.
- ಗಾಮಿನಿಸಿ: ಈ ಆಟ ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡೋದು ಉಚಿತ. ಆದರೆ, ಕೆಲುವು ಐಟೆಮ್ಗಳು ಹಣದಿಂದ ಖರೀದಿಸ ಬಹುದು
* ಆಟದ ಬಗ್ಗೆ ಹೆಚ್ಚು ಸೂಚನೆ
Facebook: https://www.facebook.com/SkyGardenOfficial
Homepage: http://playskygarden.com
* ಭಾಷೆಗಳು: English, French, Spanish, Portuguese, Italian, Russian , Indonesian, Korean , Japanese, German, Thai, Simplified Chinese.
*VNG ಆಟ ಸ್ಟುಡಿಯೋ, ಜೊಂಬಿ ಶೂಟಿಂಗ್ ಆಟದ್ ಹಿಂದೆ ಇರುವ ಸ್ಟುಡಿಯೋ ಕೂಡ : DEAD TARGET: Zombie; DEAD TARGET.
*ಮಾಲಿಗಳಿಗೆ ವಿಶೇಷ ಸೂಚನೆ:
ಮಡಕಿಗಲ್ಲನು ಅಪ್ ಗ್ರೇಡ್ ಮಾಡಲು, ಬಗ್ಸ್ ನ ನಿಮ್ಮ ಆಕಾಶ ಉದ್ಯಾನ, ಸ್ವರ್ಗ ತೋಟ ಗ್ರಾಮದಿಂದ ಪಡೆಯಿರಿ
ನಿರ್ಮಾಣ ಅಪ್ ಗ್ರೇಡ್ ಮಾಡಲು, ಬಿಲ್ಡಿಂಗ್ ಮೆಟೀರಿಯಲ್ ಗಳನ್ನೂ ಪ್ರತಿದಿನ ಫೀಚರ್ಸ್ ದಿಂದ ಪಡೆಯಿರಿ
ನೆರೆಯ ಹೋಗಿ ಅವರ ಮಾಚೀನ ಗಳನ್ನೂ ಫಿಕ್ಸ್ ಮಾಡಿ ಹಾರ್ಟ್ಸ್ ನ ಪಾಡಾಯಿರಿ
ನಿಮ್ಮ ಚಿನ್ನನ್ನು ಸರಿಯಾಗಿ ಉಪಯೋಗಿಸಿ, ಮಾಲಿ, ಫಾರ್ಮರ್, ಮತ್ತು ವ್ಯಾಪಾರೀ ಹಾಗಿ
ಅಪ್‌ಡೇಟ್ ದಿನಾಂಕ
ಜುಲೈ 31, 2024