ಭಾರತದ #1 ಪಾವತಿ ಆ್ಯಪ್ ಆದ Paytm (ಪೇಟಿಎಂ) 45 ಕೋಟಿಗಿಂತ ಹೆಚ್ಚು ಭಾರತೀಯರ ವಿಶ್ವಾಸಕ್ಕೆ ಪಾತ್ರವಾಗಿದೆ. Paytm ನಿಮ್ಮ ಎಲ್ಲಾ ಪಾವತಿ ಅಗತ್ಯಗಳಿಗೆ ಒನ್-ಸ್ಟಾಪ್ ಪರಿಹಾರವಾಗಿದೆ:
● Paytm UPI ಮೂಲಕ ನಿಮ್ಮ ಮೊಬೈಲ್ ನಂಬರ್ ಬಳಸಿ ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಹಣ ಕಳುಹಿಸಿ. Paytm ಬಳಸದೇ ಇರುವವರಿಗೆ ಕೂಡಾ ಹಣ ಕಳುಹಿಸಬಹುದು.
● ಯಾವುದೇ QR ಕೋಡ್ ಸ್ಕ್ಯಾನ್ ಮಾಡಿ ಮತ್ತು ದಿನಸಿ ಮಳಿಗೆಗಳು, ಪೆಟ್ರೋಲ್ ಪಂಪ್‌ಗಳು, ರೆಸ್ಟೋರೆಂಟ್‌ಗಳು ಇತ್ಯಾದಿಗಳಲ್ಲಿ ಪಾವತಿಗಳನ್ನು ಮಾಡಿ.
● ನಿಮ್ಮ ಮೊಬೈಲ್ ರಿಚಾರ್ಜ್ ಮಾಡಿ ಮತ್ತು ನಿಮ್ಮ ಯುಟಿಲಿಟಿ ಬಿಲ್‌ಗಳನ್ನು (ವಿದ್ಯುತ್, ಗ್ಯಾಸ್, ನೀರು, ಬ್ರಾಡ್‌ಬ್ಯಾಂಡ್ ಇತ್ಯಾದಿ) ಪಾವತಿಸಿ.
Paytm ಆ್ಯಪ್ ಈಗ ಭಾರತದ ಪ್ರಮುಖ ಬ್ಯಾಂಕ್‌ಗಳಾದ ಎಕ್ಸಿಸ್ ಬ್ಯಾಂಕ್, HDFC ಬ್ಯಾಂಕ್, SBI ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್‌ಗಳಿಂದ ಚಾಲಿತವಾಗಿದ್ದು, ತನ್ನ ಎಲ್ಲಾ ಬಳಕೆದಾರರಿಗೆ ತಡೆರಹಿತ ಮತ್ತು ಸುರಕ್ಷಿತ ಬ್ಯಾಂಕಿಂಗ್ ಅನುಭವವನ್ನು ಖಚಿತಪಡಿಸುತ್ತದೆ.
ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸೂಪರ್‌ಫಾಸ್ಟ್ UPI ಪಾವತಿಗಳು
● ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಮತ್ತು Paytm UPI ಬಳಸಿ ಯಾರಿಗೆ ಬೇಕಾದರೂ ಹಣ ಕಳುಹಿಸಿ.
● Paytm ನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಬ್ಯಾಲೆನ್ಸ್ ಪರಿಶೀಲಿಸಿ ಮತ್ತು ಟ್ರಾನ್ಸಾಕ್ಷನ್ ಹಿಸ್ಟರಿ ನೋಡಿ.
● ನಿಮ್ಮ UPI ID ಒಂದು ವಿಶಿಷ್ಟ ID ಆಗಿದ್ದು, ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಬಳಸಿ ಪಾವತಿಗಳನ್ನು ಮಾಡಲು ಬಳಸಲಾಗುತ್ತದೆ.
● ನಿಮ್ಮ UPI PIN ಸೆಟ್ ಮಾಡಿ (4 ಅಥವಾ 6 ಅಂಕಿಯ ನಂಬರ್). UPI ಆ್ಯಪ್‌ನಲ್ಲಿ UPI ID ರಚಿಸುವಾಗ PIN ಸೆಟ್ ಮಾಡುವುದು ಕಡ್ಡಾಯವಾಗಿದೆ.
● ದಿನಕ್ಕೆ ₹4000/- ವರೆಗಿನ ಮಿಂಚಿನ ವೇಗದ UPI ಪಾವತಿಗಳಿಗಾಗಿ UPI ಲೈಟ್ ಬಳಸಿ, ಯಾವುದೇ PIN ಅಗತ್ಯವಿಲ್ಲ.
UPI ಅನುಕೂಲದಿಂದ ನಿರ್ಮಿತವಾಗಿರುವ Paytm, ರೂಪೇ ಕ್ರೆಡಿಟ್ ಕಾರ್ಡ್‌ನೊಂದಿಗೆ ಹೆಚ್ಚಿನ ಫ್ಲೆಕ್ಸಿಬಿಲಿಟಿಯನ್ನು ಒದಗಿಸುವ ಮೂಲಕ, ಸುಲಭವಾಗಿ ಪಾವತಿಗಳನ್ನು ಮಾಡಲು ಕೂಡಾ ನಿಮಗೆ ಅನುಮತಿ ನೀಡುತ್ತದೆ.
Paytm ನಲ್ಲಿ ರೂಪೇ ಕ್ರೆಡಿಟ್ ಕಾರ್ಡ್ ಬಳಸುವ ಪ್ರಯೋಜನಗಳು
● ಕ್ರೆಡಿಟ್ ಕಾರ್ಡ್ ಮೂಲಕ UPI ಪಾವತಿಗಳು: Paytm ನಲ್ಲಿ ಸುಲಭವಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ಸೇರಿಸಿ ಮತ್ತು ಯಾವುದೇ CVV/OTP ಇಲ್ಲದೆ ಯಾವುದೇ ಮಳಿಗೆಗಳಲ್ಲಿ ಪಾವತಿಸಿ
● ತೊಂದರೆ ರಹಿತ ಮತ್ತು ಸುರಕ್ಷಿತ ಪಾವತಿಗಳು: ಎಲ್ಲೆಡೆಯೂ ಕ್ರೆಡಿಟ್ ಕಾರ್ಡ್‌ಗಳನ್ನು ಕೊಂಡೊಯ್ಯಬೇಕಾಗಿಲ್ಲ
● ರಿವಾರ್ಡ್ ಮತ್ತು ಕ್ಯಾಶ್‌ಬ್ಯಾಕ್‌ಗಳನ್ನು ಪಡೆಯಿರಿ: ನಿಮ್ಮ ಎಲ್ಲಾ Paytm ಪಾವತಿಗಳ ಮೇಲೆ ರಿವಾರ್ಡ್‌ಗಳು, ಕ್ಯಾಶ್‌ಬ್ಯಾಕ್‌ಗಳನ್ನು ಗಳಿಸಿ
ಆಫ್ಲೈನ್ ಮಳಿಗೆಗಳಲ್ಲಿ ಸುರಕ್ಷಿತ ಮತ್ತು ಸಂಪರ್ಕರಹಿತ ಪಾವತಿಗಳು
ಸುಲಭ ರಿಚಾರ್ಜ್ ಮತ್ತು ಯುಟಿಲಿಟಿ ಬಿಲ್ ಪಾವತಿಗಳು
● ನಿಮ್ಮ ಮೊಬೈಲ್, DTH (ಟಾಟಾ ಪ್ಲೇ, ಸನ್ ಡೈರೆಕ್ಟ್, ಏರ್ಟೆಲ್ DTH ಇತ್ಯಾದಿ) ರಿಚಾರ್ಜ್ ಮಾಡಿ ಅಥವಾ ವಿದ್ಯುತ್, ಬ್ರಾಡ್‌ಬ್ಯಾಂಡ್, ನೀರಿನ ಬಿಲ್‌ಗಳು, ಇನ್ಶೂರೆನ್ಸ್ ಪ್ರೀಮಿಯಂಗಳು, ಇ-ಚಲನ್, ಲೋನ್ EMI, ಮುನ್ಸಿಪಲ್ ತೆರಿಗೆ ಇತ್ಯಾದಿಗಳನ್ನು ಪಾವತಿಸಿ.
● ಜಿಯೋ ರಿಚಾರ್ಜ್, ಏರ್ಟೆಲ್ ರಿಚಾರ್ಜ್, ವೊಡಾಫೋನ್ ಐಡಿಯಾ (VI) ರಿಚಾರ್ಜ್, MTNL ಮತ್ತು BSNL ರಿಚಾರ್ಜ್‌ನಲ್ಲಿ ಇತ್ತೀಚಿನ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ಗಳು ಮತ್ತು ಮೊಬೈಲ್ ರಿಚಾರ್ಜ್ ಆಫರ್‌ಗಳನ್ನು ಹುಡುಕಿ
● ಯಾವುದೇ ಫಾಸ್ಟ್ಯಾಗ್ ರಿಚಾರ್ಜ್ ಮಾಡಿ
ಉಚಿತವಾಗಿ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ
ತ್ವರಿತ ಪರ್ಸನಲ್ ಲೋನ್‌ಗಳನ್ನು ಪಡೆಯಿರಿ
● 50 K ನಿಂದ 25 ಲಕ್ಷದವರೆಗೆ ಲೋನ್ ಮೊತ್ತ
● 6-60 ತಿಂಗಳುಗಳಲ್ಲಿ ಲೋನ್ ಮರುಪಾವತಿಸಿ
● ವಾರ್ಷಿಕ ಬಡ್ಡಿ ದರ (ಪ್ರತಿ ವರ್ಷ ಮಾಸಿಕ ಕಡಿಮೆಯಾಗುವ): 10.99%-35%
● ಲೋನ್ ಪ್ರಕ್ರಿಯಾ ಶುಲ್ಕ: 0-6%
ಗಮನಿಸಿ: ಪರ್ಸನಲ್ ಲೋನ್‌ಗಳು ಭಾರತೀಯ ನಾಗರಿಕರಿಗೆ ಭಾರತದ ಒಳಗೆ ಮಾತ್ರ ಲಭ್ಯವಿವೆ
ಸಾಲ ನೀಡುವ ಪಾಲುದಾರರು (NBFC):
● Hero Fincorp Ltd: https://www.herofincorp.com/partners
● Aditya Birla Finance Ltd: https://finance.adityabirlacapital.com/our-digital-lending-platform-partners
● TATA Capital: https://www.tatacapital.com/partners.html
● Poonawalla Fincorp: https://poonawallafincorp.com/digital-partnership.php
● SMFG: https://www.smfgindiacredit.com/digital-lending-partner.aspx?tab=partner_details
● Clix :https://www.clix.capital/our-partners/
ಉದಾಹರಣೆ:
ಲೋನ್ ಮೊತ್ತ: 100,000, ಬಡ್ಡಿ 23%, ಪ್ರಕ್ರಿಯಾ ಶುಲ್ಕ 4.25%, ಕಾಲಾವಧಿ 18 ತಿಂಗಳು
ಲೋನ್ ಪ್ರಕ್ರಿಯಾ ಶುಲ್ಕ: ₹4250
ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳು: ಕಾನೂನಿನ ಪ್ರಕಾರ ಅನ್ವಯವಾಗುತ್ತದೆ
ಪ್ರತಿ ತಿಂಗಳ EMI: ₹6621
ಒಟ್ಟು ಬಡ್ಡಿ: ₹19178
ವಿತರಣೆ ಮೊತ್ತ: ₹94785
ಪಾವತಿಸಬೇಕಾದ ಮೊತ್ತ: ₹119186
ರೈಲು, ಬಸ್, ವಿಮಾನಗಳ ಟಿಕೆಟ್‌ಗಳನ್ನು ಬುಕ್ ಮಾಡಿ
● Paytm ರೈಲು ಇ-ಟಿಕೆಟ್ ಬುಕಿಂಗ್, ಕ್ಯಾನ್ಸಲೇಶನ್, PNR ಸ್ಟೇಟಸ್ ಮತ್ತು ಲೈವ್ ರೈಲು ಸ್ಟೇಟಸ್‌ಗಾಗಿ IRCTC ಯ ಅಧಿಕೃತ ಪಾಲುದಾರರಾಗಿದೆ
ನಮ್ಮನ್ನು ಸಂಪರ್ಕಿಸಿ
One97 Communications Ltd.
ಒನ್ ಸ್ಕೈಮಾರ್ಕ್, ಟವರ್-D, ಪ್ಲಾಟ್ ನಂಬರ್ H-10B, ಸೆಕ್ಟರ್-98, ನೋಯ್ಡಾ, ಉತ್ತರ ಪ್ರದೇಶ- 201304, ಭಾರತ
*Paytm Money Ltd., One97 Communications Ltd. (Paytm) ನ ಸಂಪೂರ್ಣ ಮಾಲೀಕತ್ವದ ಅಂಗಸಂಸ್ಥೆಯಾಗಿದೆ ಮತ್ತು ಇದು SEBI ನಲ್ಲಿ ಸ್ಟಾಕ್ ಬ್ರೋಕರ್ (INZ) ಆಗಿ ಮತ್ತು PFRDA ನಲ್ಲಿ NPS ಸೇವೆಗಳಿಗಾಗಿ e-POP () ಆಗಿ ನೋಂದಣಿಯಾಗಿದೆ
ಅಪ್‌ಡೇಟ್ ದಿನಾಂಕ
ಅಕ್ಟೋ 14, 2024