apna - ಉದ್ಯೋಗ ಹುಡುಕಾಟ ಭಾರತ

4.4
612ಸಾ ವಿಮರ್ಶೆಗಳು
10ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಹದಿಹರೆಯದವರಿಗೆ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಜಾಬ್ ಸರ್ಚ್ ಅಪ್ಲಿಕೇಶನ್
ಭಾರತದಲ್ಲಿ ಫುಲ್ ಟೈಮ್ ಉದ್ಯೋಗವನ್ನು ಹುಡುಕಲು 2 ಕೋಟಿಗೂ ಹೆಚ್ಚು ಬಳಕೆದಾರರು ಈ ಆಪ್ ಅನ್ನು ನಂಬಿದ್ದಾರೆ ಮತ್ತು ಭಾರತದಲ್ಲಿ ಫುಲ್ ಟೈಮ್ ಉದ್ಯೋಗಗಳನ್ನು ಹುಡುಕಲು ‘2020 ರಲ್ಲಿ ಗೂಗಲ್ ವೈಯಕ್ತಿಕ ಅಭಿವೃದ್ದಿ ಅತ್ಯುತ್ತಮ ಅಪ್ಲಿಕೇಶನ್’ ಎಂದು ಘೋಷಿಸಿದ್ದಾರೆ. ಎಂಟ್ರಿ ಲೆವೆಲ್ ಉದ್ಯೋಗಗಳು, ಗ್ರ್ಯಾಜುಯೆಟ್ ಜಾಬ್ಸ್, ಹೊಸ ಉದ್ಯೋಗಗಳು, ಡಿಜಿಟಲ್ ಮಾರ್ಕೆಟಿಂಗ್ ಉದ್ಯೋಗಗಳು, ಬ್ಯಾಕ್ ಆಫೀಸ್ ಉದ್ಯೋಗಗಳು, ಸೇಲ್ಸ್ ಉದ್ಯೋಗಗಳು, ಆಫಿಸ್ ಮ್ಯಾನೇಜರ್ ಉದ್ಯೋಗಗಳು, ಐಟಿ ಉದ್ಯೋಗಗಳು, ಆಕೌಂಟಿಂಗ್ ಉದ್ಯೋಗಗಳು, ಆಪರೇಷನ್ ಉದ್ಯೋಗಗಳು, ರೀಟೈಲ್ ಉದ್ಯೋಗಗಳು ಮತ್ತು ಮಾರ್ಕೆಟಿಂಗ್ ಉದ್ಯೋಗಗಂತಹ ಇನ್ನೂ ಹೆಚ್ಚಿನ ಖಾಲಿ ಹುದ್ದೆಗಳು ಇಲ್ಲಿವೆ. ಈಗ ಕೆಲಸ ಹುಡುಕುವುದು ಇನ್ನೂ ಸುಲಭವಾಗಿದೆ.

ಕಳೆದ 30 ದಿನಗಳಲ್ಲಿ 35 ಮಿಲಿಯನ್+ ಇಂಟರ್ವ್ಯೂ ಅನುಕೂಲತೆ ಮತ್ತು 2 ಕೋಟಿ + ವೃತ್ತಿಪರ ಸಂಭಾಷಣೆಯನ್ನು ಈ ಆಪ್‍‍ನಲ್ಲಿ ತೊಡಗಿಸಿಕೊಳ್ಳಲಾಗಿದೆ. ನಿಮ್ಮ ಆಯ್ಕೆ ಮಾಡಿದ ಸ್ಥಳ, ಸಂಬಳ, ಆಸಕ್ತಿ ಮತ್ತು ಕೌಶಲ್ಯದ ಪ್ರಕಾರ ಭಾರತದಲ್ಲಿ ಕೆಲಸ ಹುಡುಕಿ.

100% ಉಚಿತ ಮತ್ತು ವೆರಿಫೈಡ್ ಉದ್ಯೋಗದಾತರು
ನೀವು ಯೋಚಿಸಿದ್ದೀರಾ: ‘ನನ್ನ ಹತ್ತಿರದ ಸ್ಥಳದಲ್ಲಿ ನಾನು ಉದ್ಯೋಗಗಳನ್ನು ಹೇಗೆ ಪಡೆಯುವುದು?’ ಎಂದು! ಹತ್ತಿರದ ಕೆಲಸವನ್ನು ಹುಡುಕಲು ಅಪ್ನಾ ನಿಮಗೆ ಸಹಾಯ ಮಾಡುತ್ತದೆ.

ದೆಹಲಿಯಲ್ಲಿ ಉದ್ಯೋಗಗಳನ್ನು ಹುಡುಕಿ | ಮುಂಬೈ | ಬೆಂಗಳೂರು | ಪುಣೆ | ಜೈಪುರ | ರಾಂಚಿ | ಅಹಮದಾಬಾದ್ | ಕೋಲ್ಕತಾ | ಸೂರತ್ | ಹೈದರಾಬಾದ್ | ಲಕ್ನೋ | ಕಾನ್ಪುರ | ಚಂಡಿಗಢ ಟ್ರಿಸಿಟಿ | ಲುಧಿಯಾನ ಮತ್ತು ಇನ್ನೂ 60 ನಗರಗಳು

ನಮ್ಮಲ್ಲಿ 200,000+ ಉದ್ಯೋಗದಾತರು ಇದ್ದಾರೆ. ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸಣ್ಣ ಉದ್ಯಮಗಳು ಪೋಸ್ಟ್ ಮಾಡಿದ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ

ಉನ್ನತ ಕಂಪನಿಗಳ ನೇಮಕ
ಜ಼ೋಮ್ಯಾಟೋ
ಅರ್ಬನ್ ಕಂಪನಿ
ಟೀಮ್ ಲೀಸ್
ಸ್ವಿಗ್ಗಿ
ಷಾಡೋಫ್ಯಾಕ್ಸ್
ರಿಲಯನ್ಸ್ ಜಿಯೋ
ಕ್ವೆಸ್ಸ್ ಕಾರ್ಪ್
ಗ್ರಾಬ್
ಜಿ4ಸ್
ಡೆಲ್ಲಿವೇರಿ
ಚಾನ್ನೆಲ್ಪ್ಲೇ
ಬೈಜ್ಯೂಸ್
ಬಾಕ್ಸ್ 8
ಅನ್ಅಕಾಡೆಮಿ
ಕಿರ್ಲೋಸ್ಕರ್
ಬರ್ಗರ್ ಕಿಂಗ್
ಮೇಕ್ ಡಿ
ಆದಿತ್ಯ ಬಿರ್ಲಾ
ಬಿಗ್ ಬಾಸ್ಕೆಟ್
ಗ್ರೋಫರ್ಸ್
ಎಚ್ ಡಿ ಎಫ್ ಸಿ ಮತ್ತು ಇನ್ನೂ ಹಲವು

4 ಸುಲಭ ಹಂತಗಳಲ್ಲಿ ಕೆಲಸ ಪಡೆಯಿರಿ
ಅಪ್ನಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ
5 ನಿಮಿಷಗಳಲ್ಲಿ ನಿಮ್ಮ ಪ್ರೊಫೈಲ್ (ರೇಸ್ಯುಮೆ/ಸಿವಿ) ಅನ್ನು ರಚಿಸಿ
ಉದ್ಯೋಗದಾತರಿಗೆ ನೇರವಾಗಿ ಕರೆ ಮಾಡಿ
ನಿಮ್ಮ ಇಂಟರ್ವ್ಯೂನಿಗದಿಪಡಿಸಿಕೊಳ್ಳಿ ಮತ್ತು ಕೆಲಸವನ್ನು ಪಡೆಯಿರಿ

ನಿಮ್ಮ ಬೆರಳ ತುದಿಯಲ್ಲಿ ಸಾವಿರಾರು ಉದ್ಯೋಗಾವಕಾಶಗಳು
ನಿಮ್ಮ ಫೀಲ್ಡ್ ನಲ್ಲಿಯೇ ಹುದುಕಿ ಹೊಸ ಜಾಬ್ಸ್ - ಹೆಚ್ಆರ್, ಫ್ರಂಟ್ ಆಫೀಸ್, ಕ್ಯಾಷಿಯರ್,ಫ್ಯಾಷನ್/ ಇಂಟೀರಿಯರ್/ ಗ್ರಾಫಿಕ್ ಡಿಸೈನರ್, ಬ್ಯುಸಿನಸ್ ಡೆವಲಪ್‌ಮೆಂಟ್, ಮೆಡಿಕಲ್, ಟೆಕ್ನಿಷಿಯನ್, ವೆಲ್ಡರ್, ಶೆಫ್, ಡ್ರೈವರ್, ಹಾಸ್ಪಿಟಾಲಟಿ ಉದ್ಯೋಗಗಳು, ಹೌಸ್‍‍‍ಕೀಪಿಂಗ್, ನರ್ಸ್, ಸೆಕ್ಯೂರಿಟಿ ಗಾರ್ಡ್, ರೀಟೈಲ್ ಕೊರಿಯರ್, ಬೈಕರ್ ಮತ್ತು ರೈಡರ್, ಕ್ಲರ್ಕ್, ಪಿಯೋನ್, ವರ್ಕ್ ಫ್ರಮ್ ಹೋಮ್, ಪಾರ್ಟ್-ಟೈಮ್ ಉದ್ಯೋಗಗಳು, ಬ್ಯೂಟಿಷಿಯನ್ ಉದ್ಯೋಗಗಳು, ಜ಼ೋಮಾಟೊ ಡೆಲಿವರಿ ಬಾಯ್ ಉದ್ಯೋಗಗಳು, ಸಿವಿಲ್ ಎಂಜಿನಿಯರ್, ಕಾರ್ಪೆಂಟರ್, ಏರ್ಕ್ರಾಫ್ಟ್ ಮೈಂಟೆನನ್ಸ್ ಉದ್ಯೋಗಗಳು, ಕೆಮಿಕಲ್ ಎಂಜಿನಿಯರ್, ಸ್ಟಾಕ್ ಮಾರ್ಕೆಟಿಂಗ್, ಅನಾಲಿಸ್ಟ್, ಫ್ರೀಲ್ಯಾನ್ಸರ್, ಡಾಕ್ಟರ್, ಟೀಚರ್, ಕೌಂಸೆಲ್ಲೋರ್, ಪೈಂಟರ್, ಎಸಿ ಟೆಕ್ನಿಷಿಯನ್, ಕಂಪ್ಯೂಟರ್ ಆಪರೇಟರ್, ಡೇಟಾ ಎಂಟ್ರಿ, ಟೆಲಿಕಾಲಿಂಗ್ ಮತ್ತು ಬಿಪಿಓ

ಉದ್ಯೋಗಾವಕಾಶಗಳಿಗಾಗಿ ಹುಡುಕಿ - ನಿಮ್ಮ ನಗರದಲ್ಲಿ ಸ್ಥಳೀಯ ಉದ್ಯೋಗಾವಕಾಶಗಳಿಗಾಗಿ ಹುಡುಕಿ ಹಾಗು ವೃತ್ತಿ ಅವಕಾಶಗಳನ್ನು ಅನ್ವೇಷಿಸಿ. ನಮ್ಮಲ್ಲಿ 15ಲಕ್ಷ+ ಖಾಲಿ ಉದ್ಯೋಗಗಳಿವೆ.

ಜಾಬ್ಸ್ ಗಾಗಿ ಅಪ್ಲೈ ಮಾಡಿ - ಅಪ್ನಾನಲ್ಲಿ ಅಕೌಂಟ್ ತೆರೆಯುವ ಮೂಲಕ ನೀವು ಜಾಬ್ಸ್ ಗಾಗಿ ಅಪ್ಲೈ ಮಾಡಬಹುದು. ನಿಮ್ಮ ಜಾಬ್ ಅಪ್ಲಿಕೇಷನ್ ಅನ್ನು ಎಲ್ಲಿಂದಾದರೂ, ಯಾವಾಗ ಬೇಕಾದರೂ ಮ್ಯಾನೇಜ್ ಅಥವಾ ಕಾಣಬಹುದು. ಜಾಬ್ ಹುಡುಕುವ ಪ್ರಕ್ರಿಯೆಯನ್ನು ಫಿಲ್ಟರ್ ಮಾಡುವ ಮೂಲಕ ಇನ್ನೂ ಸುಲಭಗೊಳಿಸಿ

ಇಂಟರ್ವ್ಯೂ ಶೆಡ್ಯೂಲ್ ಮಾಡಿಕೊಳ್ಳಿ - ಬೇರೆ ಅಪ್ಲಿಕೇಶನ್‍‍ಗಳಂತೆ ಅಲ್ಲದೇ, ಅಪ್ನಾ‍ನಲ್ಲಿ, ಕಂಪೆನಿಯ ಜೋತೆ ನೇರವಾಗಿ ಇಂಟರ್ವ್ಯೂ ಶೆಡ್ಯೂಲ್ ಮಾಡಬಹುದು.

ಜಾಬ್ ಅಲರ್ಟ್ಸ್ ಮತ್ತು ಸ್ಮಾರ್ಟ್ ಫಿಲ್ಟರ್ಸ್ - ಜಾಬ್ ಪಟ್ಟಿ ಮತ್ತು ಹೊಸ ಕರಿಯರ್ ಅವಕಾಶಗಳ ಬಗ್ಗೆ ತಕ್ಷಣವೇ ನೋಟಿಫಿಕೇಷನ್ ಮತ್ತು ಜಾಬ್ ಅಲರ್ಟ್ಸ್ ಪಡೆಯಿರಿ. ಸ್ಮಾರ್ಟ್ ಫಿಲ್ಟರ್ಸ್‍ನ ಸಹಾಯದೊಂದಿಗೆ ನಿಮ್ಮ ಆಸಕ್ತಿಯ ಅನುಸಾರ ಜಾಬ್ ಹುಡುಕಿ

ಇಂಗ್ಲೀಷ್ ಕಲಿಯಿರಿ - ಇಲ್ಲಿ ನೀವು ಕಮ್ಯೂನಿಟಿಯೊಂದಿಗೆ ಇಂಗ್ಲಿಷ್ ಮೋಜಿನಿಂದ ಕಲಿಯಬಹುದು. ಅದು ಕೂಡಾ ಉಚಿತವಾಗಿ

ಬ್ಯುಸಿನಸ್ ಗ್ರೂಪ್ - ಈ ಸಕ್ರಿಯ ಗ್ರೂಪ್‍‍‍ಗಳಲ್ಲಿ ಸರ್ಕಾರದ ಅನುದಾನ, ಸಾಲಗಳು ಮತ್ತು ವ್ಯವಹಾರಗಳಿಗೆ ಲಭ್ಯವಿರುವ ಲಾಭಗಳು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ಮಾಹಿತಿ ಹಂಚಿಕೆ ನಡೆಯುತ್ತಿರುತ್ತದೆ.

ಸರ್ಕಾರಿ ಪರೀಕ್ಷೆ ತಯಾರಿ ಮತ್ತು ಸೂಚನೆಗಳು - ಆನ್‌ಲೈನ್‌ನಲ್ಲಿ ವಿವಿಧ ವಿಷಯಗಳನ್ನು ಚರ್ಚಿಸಿ, ದೈನಂದಿನ ಕರೆಂಟ್ ಅಫೇರ್ಸ್, ಜಿಕೆ ಮತ್ತು ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು. ಇತ್ತೀಚಿನ ಸರ್ಕಾರಿ ಪರೀಕ್ಷೆಯ ನವೀಕರಣಗಳನ್ನು ಪಡೆಯಿರಿ. ಈ ಕಮ್ಯೂನಿಟಿ ಬಳಕೆದಾರರು ವಿವಿಧ ಸರ್ಕಾರಿ ಪರೀಕ್ಷೆಗಳಿಗೆ ಅಭ್ಯಾಸ ಪತ್ರಿಕೆಗಳನ್ನು ಹಂಚಿಕೊಳ್ಳುತ್ತಾರೆ

ಮನಿ ಕಂಟ್ರೋಲ್, ಬ್ಲೂಮ್‌ಬರ್ಗ್, ಇಟಿ, ಎನ್‌ಡಿಟಿವಿ, ಟೈಮ್‍‍‍ನೆಕ್ಸ್ಟ್, ಮಿಂಟ್ ಮತ್ತು ಇನ್ನೂ ಹಲವು ಪತ್ರಿಕೆಗಳಲ್ಲಿ ನಾವು ಕಾಣಿಸಿಕೊಂಡಿದ್ದೇವೆ. ಅಪ್ನಾದ ಉಚಿತ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದವರಲ್ಲಿ ಮೊದಲಿಗರಾಗಿರಿ
ಅಪ್‌ಡೇಟ್‌ ದಿನಾಂಕ
ಮೇ 3, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸ್ಥಳ ಮತ್ತು ವೈಯಕ್ತಿಕ ಮಾಹಿತಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 8 ಇತರರು
ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿಲ್ಲ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.4
608ಸಾ ವಿಮರ್ಶೆಗಳು
Mutturaja Kuri
ಫೆಬ್ರವರಿ 17, 2023
ಈ ಅಪ್ಲಿಕೇಶನ್ ಇಂದ ಉಪಯೋಗ ಇಲ್ಲ ಹಾಗು ಕೆಲಸವನ್ನು ಕೊಡುವುದಿಲ್ಲ ಈ ಅಪ್ಲಿಕೇಶನ್ ಒಂದು ದಿನ ವ್ಯರ್ಥ ಪ್ರಯತ್ನವೇ ಸರಿ
4 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
apna: Search Latest Job Vacancies in India
ಫೆಬ್ರವರಿ 19, 2023
Hi Mutturaja, thank you for your feedback. Our entire team works very hard to make sure you have the best experience on our app. From your feedback, we are not able to understand what exactly the issue is. Can you please message us on support@apna.co and tell us about your problem with the app? We will be happy to help you. Thank you.
ಜಲಾಲುದ್ದೀನ ನದಾಫ
ನವೆಂಬರ್ 24, 2022
Exllent
10 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಶಿವಕುಮಾರ ಹಿರೇಮಠ (SHIVAKUMAR B HIREMATH)
ಸೆಪ್ಟೆಂಬರ್ 16, 2022
Bahala upayuktavada app agide . Job seekersge idu atyuttama platform agide 👍🏻👍🏻
5 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ

ಹೊಸದೇನಿದೆ

The latest version contains bug fixes and feature improvements.