ಜಂಗ್ಲೀ ರಮ್ಮಿ ಗೇಮ್ ಆನ್‌ಲೈನ್

4.3
185ಸಾ ವಿಮರ್ಶೆಗಳು
10ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
18+ ರೇಟ್‌‌ ಮಾಡಲಾಗಿದೆ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆಟದ ಕುರಿತು

Junglee Rummy ಆಪ್, ಭಾರತದ #1 ಇಂಡಿಯನ್ ರಮ್ಮಿ ಕಾರ್ಡ್ ಗೇಮ್, ಆಕರ್ಷಕ ರಮ್ಮಿ ನಗದು ಆಟಗಳನ್ನು ನೀಡುತ್ತದೆ. ವಿಶ್ವಾಸಾರ್ಹ ಆನ್‌ಲೈನ್ ರಮ್ಮಿ ಕ್ಯಾಶ್ ಗೇಮ್ ಪ್ಲಾಟ್‌ಫಾರ್ಮ್‌ನಲ್ಲಿ ರಮ್ಮಿ ನೈಜ ನಗದು ಆಟವಾಡಬಹುದು. ರಮ್ಮಿ ಆಡಿ ಮತ್ತು ನಗದು ಬಹುಮಾನ ಗೆಲ್ಲಿ!
👉 24x7 ರಮ್ಮಿ ಕಾರ್ಡ್ ಗೇಮ್‌ ಆಡಿ
👉 ಪ್ರತಿದಿನ ನೈಜ ನಗದು ಬಹುಮಾನ ಗೆಲ್ಲಿ
👉 8 ಕೋಟಿ+ ಆಟಗಾರರು
👉 ಅತ್ಯಂತ ವಿಶ್ವಾಸಾರ್ಹ ರಮ್ಮಿ ಸೈಟ್®.
👉 ತ್ವರಿತ ವಿತ್‌ಡ್ರಾವಲ್: 100% ಸುರಕ್ಷಿತ ಮತ್ತು ಸುಭದ್ರ ಕ್ಯಾಶ್ ರಮ್ಮಿ ಆನ್‌ಲೈನ್ ವಿತ್‌ಡ್ರಾವಲ್.


Junglee Rummy ಆಪ್‌ನಲ್ಲಿ ರಮ್ಮಿ ನೈಜ ನಗದು ಆಟವಾಡಿ ಮತ್ತು ಸಂಪೂರ್ಣ ತಡೆರಹಿತ ಆನ್‌ಲೈನ್ ರಮ್ಮಿ ಅನುಭವವನ್ನು ಆನಂದಿಸಿ. ಸುರಕ್ಷಿತ ರಮ್ಮಿ ಗೇಮ್ ಅಥವಾ ರಮ್ಮಿ ಆಪ್‌ನಲ್ಲಿ ತಲ್ಲೀನಗೊಳಿಸುವ ನೈಜ ರಮ್ಮಿ ಆನ್‌ಲೈನ್ ಆಟದ ರೋಮಾಂಚನ ಮತ್ತು ಉತ್ಸಾಹವನ್ನು ಅನುಭವಿಸಿ. ಇದು ಭಾರತದ ಅತ್ಯಂತ ಜನಪ್ರಿಯ ನೈಜ ನಗದು ಆಟಗಳಲ್ಲಿ ಒಂದಾಗಿದೆ. ನಿಮ್ಮ ನೆಚ್ಚಿನ ಇಂಡಿಯನ್ ರಮ್ಮಿ ಆನ್‌ಲೈನ್ ಆಟವನ್ನು ಈಗಲೇ ಆಡಿ ಮತ್ತು ನಗದು ಗೆಲ್ಲಿ!

♥♣Junglee Rummy ರಿಯಲ್ ಕ್ಯಾಶ್ ಗೇಮ್ ಆಪ್‌ನ ಅನನ್ಯ ವೈಶಿಷ್ಟ್ಯಗಳು♦♠
ಈ ಆಪ್ ಅತ್ಯಂತ ವಾಸ್ತವಿಕ ಮತ್ತು ವಿನೋದಮಯ ರಮ್ಮಿ ಕಾರ್ಡ್ ಗೇಮ್‌ನ ಅನುಭವವನ್ನು ನೀಡುತ್ತದೆ:
🂡ಅತಿದೊಡ್ಡ ಸ್ವಾಗತ ಬೋನಸ್ - ₹8850
🂢ನೂರಾರು ಉಚಿತ ರಮ್ಮಿ ಮತ್ತು ನಗದು ರಮ್ಮಿ ಟೇಬಲ್‌ಗಳು
🂣ಸುಧಾರಿತ UI ನಿಮಗೆ ಅತ್ಯಂತ ರೋಮಾಂಚನಕಾರಿ ಆನ್‌ಲೈನ್ ರಮ್ಮಿ ನಗದು ಆಟದ ಅನುಭವವನ್ನು ನೀಡುತ್ತದೆ
🂦ಅನೇಕ್ ಟೇಬಲ್‌ಗಳು ಮತ್ತು ಗೇಮ್ ವೇರಿಯಂಟ್‌ಗಳು: ಪಾಯಿಂಟ್ಸ್, ಪೂಲ್ & ಡೀಲ್ಸ್ ರಮ್ಮಿ
🂧ಬಾಟ್‌ಗಳಿಲ್ಲ → ನೈಜ ರಮ್ಮಿ ಆಟಗಾರರು ಮಾತ್ರ
🂩24x7 ಗ್ರಾಹಕ ಬೆಂಬಲ: ನಮ್ಮ ರಮ್ಮಿ ನಗದು ಆಟಗಾರರಿಗೆ ಸಹಾಯ ಮಾಡಲು ಯಾವಾಗಲೂ ಲಭ್ಯವಿರುತ್ತದೆ
🂪ಪ್ರಮಾಣೀಕೃತ RNG: ಸಂಪೂರ್ಣವಾಗಿ ನ್ಯಾಯೋಚಿತ ಮತ್ತು ನಿಷ್ಪಕ್ಷಪಾತ ಆಟವನ್ನು ಖಾತ್ರಿಗೊಳಿಸುತ್ತದೆ

♥♣ರಮ್ಮಿ ಗೇಮ್ ಆಡುವುದು ಹೇಗೆ♦♠
ರಮ್ಮಿ ನಗದು ಆಟಕ್ಕೆ ಮಾರ್ಗದರ್ಶಿ:
👉ಇಂಡಿಯನ್ ರಮ್ಮಿ ಕಾರ್ಡ್ ಗೇಮ್‌ನ ಉದ್ದೇಶವೆಂದರೆ ನಿಮ್ಮ ಹ್ಯಾಂಡ್‌ನಲ್ಲಿರುವ 13 ಕಾರ್ಡ್‌ಗಳನ್ನು ಗುಂಪುಮಾಡುವ ಮೂಲಕ ಸೀಕ್ವೆನ್ಸ್‌ಗಳು (ಕನಿಷ್ಠ 1 ಪ್ಯೂರ್ ಸೀಕ್ವೆನ್ಸ್ ಸೇರಿದಂತೆ ಕನಿಷ್ಠ 2) ಮತ್ತು ಸೆಟ್‌ಗಳನ್ನು ಮಾಡುವುದು.
👉ಒಂದು ಸೀಕ್ವೆನ್ಸ್ ಒಂದೇ ಸೂಟ್‌ನ 3 ಅಥವಾ ಹೆಚ್ಚಿನ ಅನುಕ್ರಮ ಕಾರ್ಡ್‌ಗಳ ಗುಂಪಾಗಿದೆ. ಒಂದು ಸೆಟ್ ಒಂದೇ ಮೌಲ್ಯ/ಶ್ರೇಣಿಯ ಆದರೆ ವಿಭಿನ್ನ ಸೂಟ್‌ಗಳ 3 ಅಥವಾ 4 ಕಾರ್ಡ್‌ಗಳ ಗುಂಪಾಗಿದೆ.
👉ಸೀಕ್ವೆನ್ಸ್‌ಗಳು ಮತ್ತು ಸೆಟ್‌ಗಳನ್ನು ರೂಪಿಸಲು, ಪ್ರತಿ ಸರದಿಯಲ್ಲಿ ತೆರೆದ/ಮುಚ್ಚಿದ ಡೆಕ್‌ನಿಂದ ಒಂದು ಕಾರ್ಡ್ ಅನ್ನು ಆರಿಸಿ, ತೆರೆದ ಡೆಕ್‌ಗೆ ಒಂದು ಕಾರ್ಡ್ ಅನ್ನು ತ್ಯಜಿಸಬೇಕು.
👉ಕನಿಷ್ಠ 2 ಸೀಕ್ವೆನ್ಸ್‌ಗಳನ್ನು ಮಾಡಿ, ನಿಮ್ಮ ಎಲ್ಲಾ ಇತರ ಕಾರ್ಡ್‌ಗಳನ್ನು ಸೀಕ್ವೆನ್ಸ್‌ಗಳು ಅಥವಾ ಸೆಟ್‌ಗಳಲ್ಲಿ ಜೋಡಿಸಿದ ನಂತರ, ನಿಮ್ಮ ಕಾರ್ಡ್‌ಗಳಲ್ಲಿ ಒಂದನ್ನು "ಫಿನಿಶ್ ಸ್ಲಾಟ್"ಗೆ ತ್ಯಜಿಸುವ ಮೂಲಕ ನೀವು ಆಟವನ್ನು ಮುಗಿಸಬೇಕು ಮತ್ತು ನಿಮ್ಮ ಎದುರಾಳಿಗಳಿಗೆ ನೋಡಲು ನಿಮ್ಮ ಹ್ಯಾಂಡ್ ಅನ್ನು ಘೋಷಿಸಬೇಕು.
👉ನಿಮ್ಮ ಹ್ಯಾಂಡ್ ಮಾನ್ಯವಾಗಿದ್ದರೆ, ನೀವು JungleeRummy ಆಪ್‌ನಲ್ಲಿ ಆಟ ಮತ್ತು ದೊಡ್ಡ ನಗದು ಬಹುಮಾನ ಗೆಲ್ಲುತ್ತೀರಿ.

♥♣ಕ್ಯಾಶ್ ರಮ್ಮಿ ಗೇಮ್ ಟೂರ್ನಮೆಂಟ್‌ಗಳು♦♠
ನಾವು ಹೆಚ್ಚು ಸ್ಪರ್ಧಾತ್ಮಕ ರಮ್ಮಿ ನೈಜ ನಗದು ಆಟಗಳು ಮತ್ತು ಟೂರ್ನಮೆಂಟ್‌ಗಳನ್ನು ತರುತ್ತೇವೆ. ದೊಡ್ಡ ನಗದು ಬಹುಮಾನಗಳು, ಕಾರುಗಳು, ಮೋಟರ್‌ಬೈಕ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳಂತಹ ಇತರ ಬಹುಮಾನಗಳನ್ನು ಗೆಲ್ಲಲು Junglee Rummy ನಗದು ಆಟಗಳನ್ನು ಆಡಿ.

♥♣ಅನೇಕ ರಮ್ಮಿ ಗೇಮ್ ವೇರಿಯಂಟ್‌ಗಳು♦♠
Junglee Rummy ಆಪ್ 3 ವಿಭಿನ್ನ ವೇರಿಯಂಟ್‌ಗಳನ್ನು ನೀಡುತ್ತದೆ: ಪಾಯಿಂಟ್ಸ್, ಪೂಲ್ & ಡೀಲ್ಸ್ ರಮ್ಮಿ:
⭐ಪಾಯಿಂಟ್ಸ್ ರಮ್ಮಿ: ಇದು ಅತ್ಯಂತ ಜನಪ್ರಿಯ ಇಂಡಿಯನ್ ರಮ್ಮಿ ಕಾರ್ಡ್ ಗೇಮ್‌ನ ಸ್ವರೂಪವಾಗಿದೆ, ಏಕೆಂದರೆ ಇದು ವೇಗದ ಗೇಮ್‌ಪ್ಲೇಯನ್ನು ಹೊಂದಿದೆ. ಇದನ್ನು 1 ಅಥವಾ 2 ಡೆಕ್‌ಗಳ ಕಾರ್ಡ್‌ಗಳನ್ನು ಬಳಸಿಕೊಂಡು 2 ರಿಂದ 6 ಆಟಗಾರರು ಆಡಬಹುದು. ಭಾರತದಾದ್ಯಂತ ಇರುವ ಆನ್‌ಲೈನ್ ರಮ್ಮಿ ಆಟಗಾರರೊಂದಿಗೆ ನೀವು ಈ ಆವೃತ್ತಿಯನ್ನು ಆಡಬಹುದು. ಉಚಿತ ಆಟದಲ್ಲಿ, ವಿಜೇತರು ವರ್ಚುವಲ್ ಚಿಪ್‌ಗಳನ್ನು ಪಡೆಯುತ್ತಾರೆ. ನಗದು ರಮ್ಮಿ ಆನ್‌ಲೈನ್‌ನಲ್ಲಿ, ವಿಜೇತರು ಸೋತ ಆಟಗಾರರ ಪಾಯಿಂಟ್‌ಗಳ ಹಣದ ಮೌಲ್ಯಕ್ಕೆ ಸಮನಾದ ನಗದು ಬಹುಮಾನ ಪಡೆಯುತ್ತಾರೆ.
⭐ಪೂಲ್ ರಮ್ಮಿ: ಇದು ಆಕರ್ಷಕ ವೇರಿಯಂಟ್ ಆಗಿದೆ. ಆಟಗಾರರ ಸ್ಕೋರ್‌ಗಳು ಪೂಲ್‌ನ ಪಾಯಿಂಟ್‌ಗಳ ಮಿತಿಯನ್ನು ತಲುಪಿದಾಗ ಅವರು ಆಟದಿಂದ ಹೊರಹಾಕಲ್ಪಡುತ್ತಾರೆ: 101 ಪೂಲ್‌ನಲ್ಲಿ 101 ಪಾಯಿಂಟ್‌ಗಳು ಮತ್ತು 201 ಪೂಲ್‌ನಲ್ಲಿ 201 ಪಾಯಿಂಟ್‌ಗಳು. ಆಟದ ಕೊನೆಯಲ್ಲಿ ಟೇಬಲ್‌ನಲ್ಲಿ ಉಳಿಯುವ ಆಟಗಾರನು ಬಹುಮಾನ ಗೆಲ್ಲುತ್ತಾನೆ.
⭐ಡೀಲ್ಸ್ ರಮ್ಮಿ: ಇದರ ಒಂದೇ ವ್ಯತ್ಯಾಸವೆಂದರೆ ಇಲ್ಲಿ ಒಂದಕ್ಕಿಂತ ಹೆಚ್ಚು ಡೀಲ್/ರೌಂಡ್ ಇರುತ್ತದೆ.

ಅದ್ಭುತ ಗೇಮಿಂಗ್ ಅನುಭವವನ್ನು ಪಡೆಯಲು ಈಗಲೇ ಈ ಆನ್‌ಲೈನ್ ರಮ್ಮಿ ಆಟವನ್ನು ಡೌನ್‌ಲೋಡ್ ಮಾಡಿ.
👉ಅದ್ಭುತ ಮಲ್ಟಿಪ್ಲೇಯರ್ Junglee Rummy ಕ್ಯಾಶ್ ಗೇಮ್ ಆಪ್ ಡೌನ್‌ಲೋಡ್ ಮಾಡಿ.
👉ರಮ್ಮಿ ಆಡಿ ಮತ್ತು ಪ್ರತಿದಿನ ದೊಡ್ಡ ನಗದು ಬಹುಮಾನ ಗೆಲ್ಲಿ!
👉ಆಟಗಾರರು jangleerummy, jungle rummy, jangali rami ಮತ್ತು jangle rammy ಮುಂತಾದ ವಿವಿಧ ತಪ್ಪು ಹೆಸರುಗಳೊಂದಿಗೆ junglee rummy ಯನ್ನು ಹುಡುಕುತ್ತಾರೆ.

ಜವಾಬ್ದಾರಿಯುತ ಗೇಮಿಂಗ್: ಇದು ನೈಜ ಹಣದ ಗೇಮಿಂಗ್ (RMG) ಆಪ್ ಆಗಿದೆ. ದಯವಿಟ್ಟು ಜವಾಬ್ದಾರಿಯುತವಾಗಿ ಆಡಿ ಮತ್ತು ಮಿತಿಗಳನ್ನು ಅನುಸರಿಸಿ. ಯಾವುದೇ ಸಹಾಯಕ್ಕಾಗಿ, ದಯವಿಟ್ಟು support@jungleerummy.com ಅನ್ನು ಸಂಪರ್ಕಿಸಿ ಅಥವಾ https://jrum.my/stBSd ಗೆ ಭೇಟಿ ನೀಡಿ
ಅಪ್‌ಡೇಟ್‌ ದಿನಾಂಕ
ಮೇ 20, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ವೈಯಕ್ತಿಕ ಮಾಹಿತಿ, ಹಣಕಾಸು ಮಾಹಿತಿ, ಮತ್ತು ಸಂದೇಶಗಳು
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 5 ಇತರರು
ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿಲ್ಲ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.3
185ಸಾ ವಿಮರ್ಶೆಗಳು
Manojkumar Gowdar
ಏಪ್ರಿಲ್ 22, 2024
Super
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Junglee Games IN Pvt Ltd.
ಏಪ್ರಿಲ್ 22, 2024
Hello Manojkumar, thank you for your 4-star rating! We appreciate your support. If you have any suggestions/feedback about how we can further enhance your experience, please let us know by using the app’s "Help" feature. We strive to continuously enhance our platform based on player input and provide the best Indian rummy experience ever.
Venkatesh.c Venki
ಆಗಸ್ಟ್ 21, 2023
ಒಳ್ಳೆಯ ಅನುಭವ ಸೂಪರ್ ಅನುಭವ
31 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Junglee Games IN Pvt Ltd.
ಆಗಸ್ಟ್ 21, 2023
Hi Venkatesh, we appreciate you taking out the time to give us such nice feedback. We're thrilled to hear that you had a fantastic gaming experience and that we exceeded your expectations.
Mallika Mallikarjunakm
ಜುಲೈ 3, 2023
ಅದು ಹೇಗೆ ಮೊದಲ 3ಆಟಗಳು ಹೇಳಿದ ಹಾಗೆ ಅಕಿರುತ್ತೆ ಅನಂತರ ನಕಲಿ ಫ್ರೋಡ್ ಇಲ್ಲಿ ಯಾವ ಸ್ಕಿಲ್ಲೂ ಇಲ್ಲ ಸ್ಕಿಲ್ ಅನ್ನೋದು ನೆಪಮಾತ್ರಕ್ಕೆ
20 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Junglee Games IN Pvt Ltd.
ಜುಲೈ 26, 2023
Hi Mallika, we're sorry to hear about your not-so-great experience with rummy. Rummy is a skill game in which your success depends on your skills. And Junglee Rummy uses a certified Random Number Generator (RNG) that deals cards randomly. Please use our "Help" feature to connect with us and report any issue. We would be happy to help you. Thanks.

ಹೊಸದೇನಿದೆ

Play rummy like never before! Enjoy Indian rummy variations with our exciting app update with performance improvement & bug fixes.