ಆಯ್ದ ಚುಟುಕುಗಳು Aayda Chutukugalu: ನೂರು ಹನಿಗವನಗಳು Hundred Mini Poems

· Dr.K.Chidananda Gowda
5,0
1 рецензија
Е-книга
40
Страници

За е-книгава

ಇದು ಚುಟುಕು ಯುಗ; ಚುರುಕು ಯುಗ. ಮುಂಜಾನೆ ಎಂಟು ಗಂಟೆಗೆ ಅವಸರ ಅವಸರವಾಗಿ ಮನೆಯಿಂದ ಹೊರಟು, ಸಂಜೆ ಎಂಟು ಗಂಟೆಗೆ ಬಸವಳಿದು ಮನೆಗೆ ಹಿಂದಿರುಗುವಷ್ಟು ಕೆಲಸದ ಬಾಹುಳ್ಯವನ್ನು ಹೊಂದಿರುವವರಿಗೆ ಎಲ್ಲವೂ ಚುಟುಕು ಚುಟುಕಾಗಿರಬೇಕು. ಮುಂಜಾನೆಯ ಉಪಾಹಾರ ಚುಟುಕು; ಮಧ್ಯಾಹ್ನದ ಊಟ ಕಜ್ಜದೂಟ (Working-Lunch) ಆದ್ದರಿಂದ ಬಹಳ ಚುಟುಕು; ಅಲ್ಲದೆ ಬಹಳ ಚುರುಕಾಗಿ ಮುಗಿಸುವಂಥದ್ದು. ಸುದೀರ್ಘವಾದ ಸಾಹಿತ್ಯದ ಪ್ರಕಾರಗಳಲ್ಲಿ ಆಸಕ್ತಿ ವಹಿಸುವಷ್ಟು ಕಾಲಾವಕಾಶ ಬಹುಜನರಿಗೆ ಇಲ್ಲವಾದ್ದರಿಂದ ಚುಟುಕುಸಾಹಿತ್ಯ ಹೆಚ್ಚು ಆಕರ್ಷಕ. ಇಲ್ಲಿರುವುದು ೧೦೦ ಚುಟುಕು ಕವನಗಳು.

Оцени и рецензии

5,0
1 рецензија

За авторот

ಚುಟುಕು ಸಾಹಿತ್ಯವನ್ನು ಶ್ರೀಮಂತಗೊಳಿಸುವ ಮತ್ತು ರಾಜ ಮಾರ್ಗದಲ್ಲಿ ಮುನ್ನಡೆಸುವ ಪ್ರಯತ್ನದಲ್ಲಿ ಕುವೆಂಪು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಚಿದಾನಂದಗೌಡರ ಪಾತ್ರ ಮಹತ್ತರವಾದುದು.

ಅಲಕ್ಷಿತವಾಗಿದ್ದ ಚುಟುಕು ಸಾಹಿತ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಯಾವುದೇ ರೀತಿಯ ಪ್ರತಿಫಲಾಪೇಕ್ಷೆಯ ನಿರೀಕ್ಷೆ ಇಲ್ಲದೇ ಹಗಲಿರುಳು ಶ್ರಮಿಸುತ್ತಿರುವ ಅಗ್ರ ಪಂಕ್ತಿಯ ಸಾಹಿತಿಗಳ ಸಾಲಿನಲ್ಲಿ ಡಾ. ಚಿದಾನಂದ ಗೌಡರು ಪ್ರಮುಖರಾಗಿದ್ದಾರೆ.

ವೃತ್ತಿಯಲ್ಲಿ ಇಂಜಿನಿಯರ್ ಆದರೂ ಸಾಹಿತ್ಯದಲ್ಲಿ ಅಮೂಲ್ಯ ಕೃತಿಗಳನ್ನು ರಚಿಸಿರುವ ಡಾ. ಚಿದಾನಂದಗೌಡರು ಕಾಯಕವೇ ಕೈಲಾಸ ತತ್ವವನ್ನು ತಮ್ಮ ಜೀವನದ ಆದರ್ಶವನ್ನಾಗಿ, ಮೌಲ್ಯವನ್ನಾಗಿ ಮಾಡಿಕೊಂಡವರಾಗಿದ್ದಾರೆ.

- ಡಾ. ಎಂ. ಜಿ. ಆರ್‌. ಅರಸ್‌

Оценете ја е-книгава

Кажете ни што мислите.

Информации за читање

Паметни телефони и таблети
Инсталирајте ја апликацијата Google Play Books за Android и iPad/iPhone. Автоматски се синхронизира со сметката и ви овозможува да читате онлајн или офлајн каде и да сте.
Лаптопи и компјутери
Може да слушате аудиокниги купени од Google Play со користење на веб-прелистувачот на компјутерот.
Е-читачи и други уреди
За да читате на уреди со е-мастило, како што се е-читачите Kobo, ќе треба да преземете датотека и да ја префрлите на уредот. Следете ги деталните упатства во Центарот за помош за префрлање на датотеките на поддржани е-читачи.