ದಾರಿ ತಪ್ಪಿದ ಹೆಂಡತಿ, Kannada Books, Kannada Stories: One Sad Love Story of The Cunning Wife in Kannada

· Kannada Love Stories কিতাপ 24 · Roaring Creations Private Limited
৩.৯
৮০ টা পৰ্যালোচনা
ইবুক
34
পৃষ্ঠা

এই ইবুকখনৰ বিষয়ে

One Sad Love Story of The Cunning Wife in Kannada


ಪುಸ್ತಕದ ವಿಷಯ  (About The Book)


  "ದಾರಿ ತಪ್ಪಿದ ಹೆಂಡತಿ" ಇದೊಂದು ಕಾಲ್ಪನಿಕ ಕಥೆಯಾಗಿದ್ದು, ಯಾವುದೇ ರೀತಿಯಲ್ಲಿ ಯಾರಿಗೂ ಸಂಬಂಧ ಪಟ್ಟಿರುವುದಿಲ್ಲ. ಈ ಕಥೆಯನ್ನು ಸಾಮಾಜಿಕ ಜಾಗೃತಿಯ ದೃಷ್ಟಿಕೋನದಿಂದ ಹಾಗೂ ಕಮರ್ಷಿಯಲ್ ಉದ್ದೇಶಕ್ಕಾಗಿ ಬರೆಯಲಾಗಿದೆ. ಈ ಕಥೆಯ ನಾಯಕಿ ರೂಪಾ ತನ್ನ ಸಹೋದ್ಯೋಗಿ ಹರೀಶನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಆದರೆ ಆತ ಅವಳನ್ನು ಬರೀ ದುಡ್ಡು ಹಾಗೂ ದೇಹಸುಖಕ್ಕಾಗಿ ಪ್ರೀತಿಸುತ್ತಿದ್ದನು. ಇದವಳಿಗೆ ಗೊತ್ತಿರಲಿಲ್ಲ. ರೂಪಾ ಹಾಗೂ ಹರೀಶನ ಮದುವೆಗೆ ಅವಳ ಮನೆಯವರು ಒಪ್ಪುವುದಿಲ್ಲ. ಜೊತೆಗೆ ಅವಳನ್ನು ಬ್ಲಾಕ್ಮೆಲ್ ಮಾಡಿ ಬೇರೆಯವನೊಂದಿಗೆ ಅವಳ ಮದುವೆ ಮಾಡಿಸುತ್ತಾರೆ. ಅವಳ ಗಂಡ ಒಳ್ಳೆಯವನಾಗಿರುತ್ತಾನೆ. ಆದರೆ ಅವಳೇ ಹರೀಶನಿಗಾಗಿ ಅವನಿಗೆ ಮೋಸ ಮಾಡುತ್ತಾಳೆ. ಅವನೊಂದಿಗೆ ಜಗಳವಾಡಿ ಹರೀಶನೊಂದಿಗೆ ಸೇರಿ ಎಲ್ಲ ಹದ್ದುಗಳನ್ನು ಮೀರುತ್ತಾಳೆ. ಕೊನೆಗೆ ತನ್ನ ಗಂಡನಿಗೆ ಡೈವೋರ್ಸ್ ಕೊಟ್ಟು ಹರೀಶನನ್ನು ಮದುವೆಯಾಗಲು ಮುಂದಾಗುತ್ತಾಳೆ. ಆಗ ಹರೀಶನ ಅಸಲಿ ಮುಖ ಅವಳಿಗೆ ಗೊತ್ತಾಗುತ್ತದೆ. ಆದರೆ ಅವಳು ಏನನ್ನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಏಕೆಂದರೆ ಅವಳು ಈಗಾಗಲೇ ದಾರಿ ತಪ್ಪಿದ್ದಳು. ಅವಳು ಮುಂದೇನು ಮಾಡುತ್ತಾಳೆ? ಅವಳೊಂದಿಗೆ ಮತ್ತೇನಾಗುತ್ತೆ? ಎಂಬುದೇ ಈ ಪುಸ್ತಕದ ಕಥಾವಸ್ತುವಾಗಿದೆ. 


ಲೇಖಕರ ಮಾಹಿತಿ - ಡೈರೆಕ್ಟರ್ ಸತೀಶಕುಮಾರ (About Author - Director Satishkumar) 


                   ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರ ಆಫೀಸಿಯಲ್ ವೆಬಸೈಟ್ www.Skkannada.com   &  www.Roaringcreationsfilms.comಗೆ ಭೇಟಿ ನೀಡಿ ಮತ್ತು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.  


         Director Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the founder and CEO of Roaring Creations Pvt Ltd India. For more updates follow him on all social media sites. Thanks You...


ಪುಸ್ತಕದ ಹಕ್ಕುಗಳು - About The Book Rights 


       ಈ ಪುಸ್ತಕದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಪುಸ್ತಕದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. 


          All Rights of this book are fully reserved by Director Satishkumar and Roaring Creations Private Limited India. No part of this book can be copied, translated, printed or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only. 


        ©️Director Satishkumar 


Book Tags :


Kannada Books, Kannada Novels, small books, Kannada Short stories, kannada small books, small stories in kannada, Kannada Ebooks, Kannada Story Books, Best Kannada Books, Best Kannada Novels, Best Kannada Story, Kannada Love Stories, Kannada Prem Kathegalu, Kannada Books of Director Satishkumar, Kannada Romantic Stories, Kannada Romantic Novels, Kannada Romantic Books,


মূল্যাংকন আৰু পৰ্যালোচনাসমূহ

৩.৯
৮০ টা পৰ্যালোচনা

লিখকৰ বিষয়ে

ಲೇಖಕರ ಮಾಹಿತಿ - ಡೈರೆಕ್ಟರ್ ಸತೀಶಕುಮಾರ (About Author - Director Satishkumar) 


                   ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರ ಆಫೀಸಿಯಲ್ ವೆಬಸೈಟ್ www.Skkannada.com   &  www.Roaringcreationsfilms.comಗೆ ಭೇಟಿ ನೀಡಿ ಮತ್ತು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.  


         Director Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the founder and CEO of Roaring Creations Pvt Ltd India. For more updates follow him on all social media sites. Thanks You...


ಲೇಖಕರ ಮಾಹಿತಿ - ಡೈರೆಕ್ಟರ್ ಸತೀಶಕುಮಾರ (About Author - Director Satishkumar) 


                   ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರ ಆಫೀಸಿಯಲ್ ವೆಬಸೈಟ್ www.Skkannada.com   &  www.Roaringcreationsfilms.comಗೆ ಭೇಟಿ ನೀಡಿ ಮತ್ತು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.  


         Director Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the founder and CEO of Roaring Creations Pvt Ltd India. For more updates follow him on all social media sites. Thanks You...


এই ইবুকখনক মূল্যাংকন কৰক

আমাক আপোনাৰ মতামত জনাওক।

পঢ়াৰ নির্দেশাৱলী

স্মাৰ্টফ’ন আৰু টেবলেট
Android আৰু iPad/iPhoneৰ বাবে Google Play Books এপটো ইনষ্টল কৰক। ই স্বয়ংক্রিয়ভাৱে আপোনাৰ একাউণ্টৰ সৈতে ছিংক হয় আৰু আপুনি য'তে নাথাকক ত'তেই কোনো অডিঅ'বুক অনলাইন বা অফলাইনত শুনিবলৈ সুবিধা দিয়ে।
লেপটপ আৰু কম্পিউটাৰ
আপুনি কম্পিউটাৰৰ ৱেব ব্রাউজাৰ ব্যৱহাৰ কৰি Google Playত কিনা অডিঅ'বুকসমূহ শুনিব পাৰে।
ই-ৰীডাৰ আৰু অন্য ডিভাইচ
Kobo eReadersৰ দৰে ই-চিয়াঁহীৰ ডিভাইচসমূহত পঢ়িবলৈ, আপুনি এটা ফাইল ডাউনল’ড কৰি সেইটো আপোনাৰ ডিভাইচলৈ স্থানান্তৰণ কৰিব লাগিব। সমৰ্থিত ই-ৰিডাৰলৈ ফাইলটো কেনেকৈ স্থানান্তৰ কৰিব জানিবলৈ সহায় কেন্দ্ৰত থকা সবিশেষ নিৰ্দেশাৱলী চাওক।

ছিৰিজটো অব্যাহত ৰাখক

Director Satishkumarৰ দ্বাৰা আৰু অধিক

একেধৰণৰ ই-বুক