ಭಾವನೌಕೆಯನೇರಿ: ಕವನ ಸಂಕಲನ

Adamyaa Prakaashana
৫.০
৪ টা পৰ্যালোচনা
ইবুক
128
পৃষ্ঠা

এই ইবুকখনৰ বিষয়ে

ವಿವಿಧ ಕಲಾ ಪ್ರಕಾರಗಳಲ್ಲಿ ಆಸಕ್ತಿ ಹೊಂದಿರುವ ಸೌಜನ್ಯ ದತ್ತರಾಜ ಅವರು ಪ್ರಥಮ ಕವನ ಸಂಕಲನವನ್ನು ಹೊರತರುತ್ತಿದ್ದಾರೆ. ತೀವ್ರವಾದ ಪ್ರೇಮ, ವಿರಹ ಮತ್ತು ನೆನಪುಗಳನ್ನು ಒಳತಿರುಳಾಗಿಸಿಕೊಂಡ ಕವಿತೆಗಳು ಹಾಗೂ ಕೆಲವು ಬೇರೆ ಬೇರೆ ವಸ್ತುಗಳನ್ನೊಳಗೊಂಡ ಕವಿತೆಗಳು ಇಲ್ಲಿವೆ. ಹೆಚ್ಚಿನವು ಹೆಣ್ಮನಸಿನ ಹಂಬಲ, ತಲ್ಲಣ, ಕಂಪನಗಳನ್ನು ಧ್ವನಿಸುತ್ತವೆ. 'ಅಪಾರ್ಟ್ಮೆಂಟಿನ ಕಾಂಪೌಂಡು', 'ದುಡಿಯುತ್ತಲೇ ಹೋದ', 'ಇದ್ದೇ ಇರುತ್ತಾರೆ' ಇಂಥ ಕೆಲವು ಕವನಗಳು ಬದುಕಿನ ವಿಪರ್ಯಾಸ, ವಿಡಂಬನೆಗಳನ್ನು ಚಿತ್ರಿಸುತ್ತವೆ. 'ಅರಿವು', 'ಹೂವು' ಮತ್ತು ಕೆಲವು ಕವನಗಳಲ್ಲಿ ತಾತ್ತ್ವಿಕತೆಯ ನೆರಳೂ ಇದೆ. ಇವುಗಳನ್ನೆಲ್ಲ ಯಾವುದೇ ಬಂಡಾಯ, ಘೋಷಣೆಗಳಿಲ್ಲದೇ ಕವಯತ್ರಿ ವಿನೀತವಾಗಿಯೇ ಹೇಳಿದ್ದಾರೆ. ಕವಿತೆಗಳಲ್ಲಿ ಬರುವ ಚಂದ್ರ, ಸೂರ್ಯ, ಭೂಮಿ, ಬಾನು, ಕೃಷ್ಣ ರಾಧೆಯರ ರೂಪಕ ಹಾಗೂ ಉಪಮೆಗಳೂ ಸೌಮ್ಯ ಭಾವದಲ್ಲಿಯೇ ಇವೆ. ಇದು ಸೌಜನ್ಯರ ಸೂಕ್ಷ್ಮತೆ, ಸಂವೇದನಾಶೀಲತೆ ಹಾಗೂ ಬದುಕಿನ ಪ್ರತಿಯೊಂದು ಕ್ಷಣದ ಆಸ್ವಾದನಶಕ್ತಿಯನ್ನು ಸಾಬೀತುಪಡಿಸುತ್ತದೆ. 

মূল্যাংকন আৰু পৰ্যালোচনাসমূহ

৫.০
৪ টা পৰ্যালোচনা

এই ইবুকখনক মূল্যাংকন কৰক

আমাক আপোনাৰ মতামত জনাওক।

পঢ়াৰ নির্দেশাৱলী

স্মাৰ্টফ’ন আৰু টেবলেট
Android আৰু iPad/iPhoneৰ বাবে Google Play Books এপটো ইনষ্টল কৰক। ই স্বয়ংক্রিয়ভাৱে আপোনাৰ একাউণ্টৰ সৈতে ছিংক হয় আৰু আপুনি য'তে নাথাকক ত'তেই কোনো অডিঅ'বুক অনলাইন বা অফলাইনত শুনিবলৈ সুবিধা দিয়ে।
লেপটপ আৰু কম্পিউটাৰ
আপুনি কম্পিউটাৰৰ ৱেব ব্রাউজাৰ ব্যৱহাৰ কৰি Google Playত কিনা অডিঅ'বুকসমূহ শুনিব পাৰে।
ই-ৰীডাৰ আৰু অন্য ডিভাইচ
Kobo eReadersৰ দৰে ই-চিয়াঁহীৰ ডিভাইচসমূহত পঢ়িবলৈ, আপুনি এটা ফাইল ডাউনল’ড কৰি সেইটো আপোনাৰ ডিভাইচলৈ স্থানান্তৰণ কৰিব লাগিব। সমৰ্থিত ই-ৰিডাৰলৈ ফাইলটো কেনেকৈ স্থানান্তৰ কৰিব জানিবলৈ সহায় কেন্দ্ৰত থকা সবিশেষ নিৰ্দেশাৱলী চাওক।