ಮುದ್ದು ಹುಡುಗಿಯ ಪೆದ್ದು ಪ್ರೇಮಕಥೆ - Kannada Sad Love Story: Kannada Love Stories, Kannada Novels, Kannada Books, Kannada Stories

· Kannada Love Stories Книга 31 · Roaring Creations Private Limited
3,7
3 отзыва
Электронная книга
32
Количество страниц

Об электронной книге

ಮುದ್ದು ಹುಡುಗಿಯ ಪೆದ್ದು ಪ್ರೇಮಕಥೆ - Kannada Sad Love Story

ಪುಸ್ತಕದ ವಿಷಯ (About The Book)

 ಪೂಜಾಳಿಗೆ ಪ್ರಾಮಾಣಿಕತೆಯಿತ್ತು, ಸಮಾಜದ ಪರಿಜ್ಞಾನವಿತ್ತು, ಆದರೆ ಪ್ರೀತಿ ಪ್ರೇಮದಾಟದ ಇನ್ನೊಂದು ಮುಖದ ಪರಿಚಯವಿರಲಿಲ್ಲ. ಅದಕ್ಕಾಗಿ ಅವಳು ಮೋಸದ ಪ್ರೀತಿಗೆ ತನ್ನ ಮೈಯೊಪ್ಪಿಸಿ ಮೋಸ ಹೋದಳು. ಆಕೆ ಪ್ರೀತಿಸುತ್ತಿದ್ದ ಹುಡುಗ ವಿಶಾಲ ದೇಹದ ಬೇಡಿಕೆಯನ್ನು ಪೂರೈಸಿಕೊಳ್ಳಲು ಅಡ್ಡದಾರಿ ತುಳಿದನೆಂಬ ಕಾರಣಕ್ಕೆ ಆಕೆ ಅವನ ಹಾಸಿಗೆಯನ್ನು ಬೆಚ್ಚಗಾಗಿಸುತ್ತಾಳೆ. ನಂತರ ಆಕೆ ತನ್ನ ಮನೆಯವರಿಗೆ "ನಾನು ವಿಶಾಲ ಎಂಬ ಹುಡುಗನನ್ನು ಪ್ರೀತಿಸುತ್ತಿರುವೆ, ಅವನನ್ನೇ ಮದುವೆಯಾಗುತ್ತೇನೆ" ಎಂದೇಳಿ ಹಠ ಹಿಡಿಯುತ್ತಾಳೆ. ಅವಳ ಬೇಡಿಕೆಗೆ ಅವಳ ಮನೆಯವರು ಒಪ್ಪುತ್ತಾರೆ. ಆದರೆ ಅವಳನ್ನು ಮದುವೆಯಾಗಲು ಅವಳ ಪ್ರಿಯಕರ ವಿಶಾಲ ಒಪ್ಪುವುದಿಲ್ಲ. ಪ್ರೀತಿಯಲ್ಲಿ ಮೋಸ ಹೋದ ಪೆದ್ದು ಹುಡುಗಿ ಪೂಜಾ ಮುಂದೇನಾಗುತ್ತಾಳೆ ಎಂಬುದೇ ಈ ಕಥೆಯ ರಹಸ್ಯವಾಗಿದೆ... 

ಲೇಖಕರ ಮಾಹಿತಿ - ಡೈರೆಕ್ಟರ್ ಸತೀಶಕುಮಾರ (About Author - Director Satishkumar) 

                   ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರ ಆಫೀಸಿಯಲ್ ವೆಬಸೈಟ್ www.Skkannada.com   &  www.Roaringcreationsfilms.comಗೆ ಭೇಟಿ ನೀಡಿ ಮತ್ತು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.  

         Director Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the founder and CEO of Roaring Creations Pvt Ltd India. For more updates follow him on all social media sites. Thanks You...

ಪುಸ್ತಕದ ಹಕ್ಕುಗಳು - About The Book Rights 

       ಈ ಪುಸ್ತಕದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಪುಸ್ತಕದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. 

          All Rights of this book are fully reserved by Director Satishkumar and Roaring Creations Private Limited India. No part of this book can be copied, translated, printed or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only. 

        ©️Director Satishkumar 

Book Tags :

Kannada Books, Kannada Novels, small books, Kannada Short stories, kannada small books, small stories in kannada, Kannada Ebooks, Kannada Story Books, Best Kannada Books, Best Kannada Novels, Best Kannada Story, Kannada Love Stories, Kannada Prem Kathegalu, Kannada Books of Director Satishkumar, Kannada Romantic Stories, Kannada Romantic Novels, Kannada Romantic Books,

Оценки и отзывы

3,7
3 отзыва

Об авторе

ಲೇಖಕರ ಮಾಹಿತಿ - ಡೈರೆಕ್ಟರ್ ಸತೀಶಕುಮಾರ (About Author - Director Satishkumar) 

                   ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರ ಆಫೀಸಿಯಲ್ ವೆಬಸೈಟ್ www.Skkannada.com   &  www.Roaringcreationsfilms.comಗೆ ಭೇಟಿ ನೀಡಿ ಮತ್ತು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.  

         Director Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the founder and CEO of Roaring Creations Pvt Ltd India. For more updates follow him on all social media sites. Thanks You...

Оцените электронную книгу

Поделитесь с нами своим мнением.

Где читать книги

Смартфоны и планшеты
Установите приложение Google Play Книги для Android или iPad/iPhone. Оно синхронизируется с вашим аккаунтом автоматически, и вы сможете читать любимые книги онлайн и офлайн где угодно.
Ноутбуки и настольные компьютеры
Слушайте аудиокниги из Google Play в веб-браузере на компьютере.
Устройства для чтения книг
Чтобы открыть книгу на таком устройстве для чтения, как Kobo, скачайте файл и добавьте его на устройство. Подробные инструкции можно найти в Справочном центре.

Продолжение серии

Другие книги автора Director Satishkumar

Похожие электронные книги