ಸಂಜೆರಾಣಿಯ ಮೊದಲ ರಾತ್ರಿ - ಒಂದು ರೊಮ್ಯಾಂಟಿಕ್ ಪ್ರೇಮಕಥೆ - Romantic Love Story of Husband and Wife: One Romantic Love Story in Kannada - Kannada Love Books, Kannada Books, Kannada Stories

· Kannada Love Stories Livro 11 · Roaring Creations Private Limited
3,7
42 críticas
Livro eletrónico
36
Páginas

Acerca deste livro eletrónico

ಪುಸ್ತಕದ ವಿಷಯ  (About The Book)


            "ಸಂಜೆರಾಣಿಯ ಮೊದಲ ರಾತ್ರಿ" ಇದು ಸಂಜೆಗುರುಡುತನವನ್ನು ಹೊಂದಿದ ಸುಮಾ ಎಂಬ ಸುಂದರ ಯುವತಿಯ ರೊಮ್ಯಾಂಟಿಕ ಪ್ರೇಮಕಥೆಯಾಗಿದೆ. ಸುಮಾಳಿಗೆ ಸಂಜೆಗುರುಡುತನ ಇರುತ್ತದೆ. ಆಕೆ ಅದನ್ನು ಗುಟ್ಟಾಗಿಟ್ಟುಕೊಂಡು ಒಂದು ಶಾಲೆಯಲ್ಲಿ ಟೀಚರಾಗಿ ಕೆಲಸ ಮಾಡುತ್ತಿರುತ್ತಾಳೆ. ಆದರೆ ರಾಕೇಶ್ ಅವಳ ಗುಟ್ಟು ಗೊತ್ತಾದ ಮೇಲೂ ಅವಳನ್ನು ಇಷ್ಟಪಟ್ಟು ಪ್ರೀತಿಸಿ ಮದುವೆಯಾಗುತ್ತಾನೆ. ಸಂಜೆಯ ಸಮಯದಲ್ಲಿ ಕಣ್ಣು ಕಾಣಿಸದ ಯುವತಿ ಮದುವೆಯಾದ ನಂತರ ತನ್ನ ವೈವಾಹಿಕ ಜೀವನವನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದನ್ನು ಈ ಕಥೆ ರೊಮ್ಯಾಂಟಿಕ್ಕಾಗಿ ವಿವರಿಸುತ್ತದೆ. ತನ್ನ ಮೊದಲ ರಾತ್ರಿಯ ಮಿಲನ ಮಹೋತ್ಸವದಲ್ಲಿ ಆಕೆ ತೆಗೆದುಕೊಂಡ ನಿರ್ಧಾರ ಅವಳ ಪೋಲಿ ಗಂಡನನ್ನು ಮತ್ತಷ್ಟು ಪೋಲಿಯಾಗಿಸುತ್ತದೆ. ಸಂಜೆ ಕಣ್ಣು ಕಾಣಿಸದ ಸುಂದರ ಪತ್ನಿಯೊಡನೆ ರಾಕೇಶ ರಸಿಕ ರಾತ್ರಿಗಳನ್ನು ಕಳೆಯುತ್ತಿರುತ್ತಾನೆ. ತನ್ನನ್ನು ಪ್ರೀತಿಸುತ್ತಾ ಪೋಲಿಯಾಟಗಳನ್ನು ಆಡುತ್ತಿರುವ ಪತಿಯ ಜೊತೆಯಲ್ಲಿ ಸುಮಾ ಸಂತೋಷವಾಗಿರುತ್ತಾಳೆ. ಆದರೆ ಅವಳ ಸೌಂದರ್ಯದ ಮೇಲೆ ಒಬ್ಬ ಕಾಮುಕನ ಕಣ್ಣು ಬೀಳುತ್ತದೆ. ಆತ ಅವಳ ಗಂಡನ ಅನುಪಸ್ಥಿತಿಯಲ್ಲಿ ಸಂಜೆ ಅವಳ ಮನೆಗೆ ನುಗ್ಗಿ ಅವಳನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಅವಳ ಗಂಡನಂತೆ ನಟಿಸುತ್ತಾ ಅವಳ ಸೆರಗಿಗೆ ಕೈಹಾಕುತ್ತಾನೆ. ಸಂಜೆ ವೇಳೆ ಕಣ್ಣು ಕಾಣಿಸದ ಸುಮಾ ಆ ಕಾಮುಕನಿಂದ ಹೇಗೆ ತಪ್ಪಿಸಿಕೊಳ್ಳುತ್ತಾಳೆ ಹಾಗೂ ಮುಂದೆ ಹೇಗೆ ತನ್ನ ಜೀವನವನ್ನು ರೊಮ್ಯಾಂಟಿಕ್ಕಾಗಿ ಮುಂದುವರೆಸುತ್ತಾಳೆ ಎಂಬುದು ಈ ಕಥೆಯ ಜೀವವಾಗಿದೆ. ಇದು ಕ್ರೈಂ ಥ್ರಿಲ್ಲರನ ನೆರಳನ್ನು ಹೊಂದಿರುವ ವಿವಾಹಿತ ದಂಪತಿಗಳ ಶುದ್ಧ ಪ್ರಣಯ ಪ್ರೇಮಕಥೆಯಾಗಿದೆ. ರೋಮ್ಯಾಂಟಿಕ್ ಕಥೆಗಳನ್ನು ಒಳ್ಳೆ ಮನಸ್ಸಿನಿಂದ ಎಂಜಾಯ್ ಮಾಡುವವರು ಈ ಕಥೆಯನ್ನು ಓದಬಹುದು. 


ಲೇಖಕರ ಮಾಹಿತಿ - ಡೈರೆಕ್ಟರ್ ಸತೀಶಕುಮಾರ (About Author - Director Satishkumar) 


                   ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರ ಆಫೀಸಿಯಲ್ ವೆಬಸೈಟ್ www.Skkannada.com   &  www.Roaringcreationsfilms.comಗೆ ಭೇಟಿ ನೀಡಿ ಮತ್ತು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.  


         Director Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the founder and CEO of Roaring Creations Pvt Ltd India. For more updates follow him on all social media sites. Thanks You...


ಪುಸ್ತಕದ ಹಕ್ಕುಗಳು - About The Book Rights 


       ಈ ಪುಸ್ತಕದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಪುಸ್ತಕದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. 


          All Rights of this book are fully reserved by Director Satishkumar and Roaring Creations Private Limited India. No part of this book can be copied, translated, printed or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only. 


        ©️Director Satishkumar 


Books tags :


Kannada Books, Kannada Novels, small books, kannada small books, small stories in kannada, Kannada Ebooks, Kannada Story Books, Best Kannada Books, Best Kannada Novels, Best Kannada Story, Kannada Love Stories, Kannada Prem Kathegalu, Kannada Books of Director Satishkumar, Kannada Romantic Stories, Kannada Romantic Novels, Kannada Romantic Books,

Classificações e críticas

3,7
42 críticas

Acerca do autor

ಲೇಖಕರ ಮಾಹಿತಿ - ಡೈರೆಕ್ಟರ್ ಸತೀಶಕುಮಾರ (About Author - Director Satishkumar) 


                   ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರ ಆಫೀಸಿಯಲ್ ವೆಬಸೈಟ್ www.Skkannada.com   &  www.Roaringcreationsfilms.comಗೆ ಭೇಟಿ ನೀಡಿ ಮತ್ತು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.  


         Director Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the founder and CEO of Roaring Creations Pvt Ltd India. For more updates follow him on all social media sites. Thanks You...



Classifique este livro eletrónico

Dê-nos a sua opinião.

Informações de leitura

Smartphones e tablets
Instale a app Google Play Livros para Android e iPad/iPhone. A aplicação é sincronizada automaticamente com a sua conta e permite-lhe ler online ou offline, onde quer que esteja.
Portáteis e computadores
Pode ouvir audiolivros comprados no Google Play através do navegador de Internet do seu computador.
eReaders e outros dispositivos
Para ler em dispositivos e-ink, como e-readers Kobo, tem de transferir um ficheiro e movê-lo para o seu dispositivo. Siga as instruções detalhadas do Centro de Ajuda para transferir os ficheiros para os e-readers suportados.

Continuar com a série

Mais de Director Satishkumar

Livros eletrónicos semelhantes