Abaleya bale ( ಅಬಲೆಯ ಬಲೆ) - Kannada detective thriller

· Nagesh Kumar CS
ኢ-መጽሐፍ
136
ገጾች

ስለዚህ ኢ-መጽሐፍ

 ಇದು ಪತ್ತೇದಾರ ಜೋಡಿ- ವಿಜಯ್- ವಿಕ್ರಮರ ತನಿಖೆಯ ಸರಣಿಯಲ್ಲಿ ಎರಡನೇ ಪ್ರತ್ಯೇಕ ಕತೆಯಾಗಿದೆ. ಈಗಾಗಲೇ ಈ ನಿಸ್ಸೀಮ ಜೋಡಿಯ ಪರಿಶೋಧನೆ ಮತ್ತು ಸಾಹಸವನ್ನು ‘ಕರಾಳ ಗರ್ಭ’ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ‘ಅಬಲೆಯ ಬಲೆ’ ಎಂಬ ’ಪನ್’ ಶೀರ್ಷಿಕೆ ಇಟ್ಟಿರುವುದಕ್ಕೂ ಕತೆಯಲ್ಲಿ ಬಲವಾದ ಕಾರಣವಿದೆ. ಇದು ಇಂದಿನ ಪ್ರಸ್ತುತ ವಿದ್ಯಮಾನಗಳಲ್ಲಿ ತಲೆಬರಹದಲ್ಲಿ ಕಾಣಿಸಿಕೊಳ್ಳುವ ‘ಮನಿ ಲಾಂಡರಿಂಗ್’ ( ಅಕ್ರಮ ಹಣ ವಹಿವಾಟು) ವಿವಾದದ ಸುತ್ತ ಹೆಣೆದ ಓರ್ವ ಅಸಹಾಯಕ ತಾಯಿಯ ನಿಗೂಢ ಕತೆ. ಈಕೆ ಮತ್ತು ಪತ್ತೇದಾರರು ಹೇಗೆ ಚಿತ್ರರಂಗ ಮತ್ತು ಬ್ಯಾಂಕಿಂಗ್ ಎರಡನ್ನೂ ಸುತ್ತಿರುವ ಕರಾಳ ದಂಧೆಯ ಮುಸುಕನ್ನು ಸರಿಸಬಲ್ಲರು ಎಂಬುದೇ ಸ್ವಾರಸ್ಯ ಕತೆ.

ስለደራሲው

Popular Kannada author of detective and science fiction and blogger

ለዚህ ኢ-መጽሐፍ ደረጃ ይስጡ

ምን እንደሚያስቡ ይንገሩን።

የንባብ መረጃ

ዘመናዊ ስልኮች እና ጡባዊዎች
የGoogle Play መጽሐፍት መተግበሪያውንAndroid እና iPad/iPhone ያውርዱ። ከእርስዎ መለያ ጋር በራስሰር ይመሳሰላል እና ባሉበት የትም ቦታ በመስመር ላይ እና ከመስመር ውጭ እንዲያነቡ ያስችልዎታል።
ላፕቶፖች እና ኮምፒውተሮች
የኮምፒውተርዎን ድር አሳሽ ተጠቅመው በGoogle Play ላይ የተገዙ ኦዲዮ መጽሐፍትን ማዳመጥ ይችላሉ።
ኢሪደሮች እና ሌሎች መሳሪያዎች
እንደ Kobo ኢ-አንባቢዎች ባሉ ኢ-ቀለም መሣሪያዎች ላይ ለማንበብ ፋይል አውርደው ወደ መሣሪያዎ ማስተላለፍ ይኖርብዎታል። ፋይሎቹን ወደሚደገፉ ኢ-አንባቢዎች ለማስተላለፍ ዝርዝር የእገዛ ማዕከል መመሪያዎቹን ይከተሉ።