Cherry Topu: ಚೆರ್ರಿ ತೋಪು: ನಾಟಕ

· Akshara Prakashana
E-kitob
100
Sahifalar soni

Bu e-kitob haqida

‘ಚೆರ್ರಿ ತೋಪು’ ನಾಟಕದ ಕಥೆ ಆ ಕಾಲದ ರಷಿಯಾದ - ಮತ್ತು ವಿಶಾಲವಾಗಿ ಇಪ್ಪತ್ತನೆಯ ಶತಮಾನದ ಆರಂಭಕಾಲದ ಪಾಶ್ಚಿಮಾತ್ಯ ಜಗತ್ತಿನ - ಚರಿತ್ರೆಯ ಗತಿಯನ್ನೇ ನಿರೂಪಿಸುವಂಥದು; ಬಂಡವಾಳಶಾಹಿ ಯುಗದ ಆರಂಭದ ಲೋಕವೊಂದನ್ನು ಕಾಣಿಸುವಂಥದು. ಈ ನಾಟಕದಲ್ಲಿ, ಸಾಲಕ್ಕೆ ಆಧಾರವಾಗಿರುವ ಒಂದು ಜಮೀನ್ದಾರೀ ಕುಟುಂಬದ ಚೆರ್ರಿ ತೋಟ ಹರಾಜಿಗೆ ಬಂದಿದೆ. ಅದನ್ನು ನಿವೇಶನಗಳಾಗಿ ಮಾರ್ಪಡಿಸಿ ಮಾರಿದರೆ ಸಾಲ ತೀರುತ್ತದೆ. ಆದರೆ ಆ ತೋಟದೊಂದಿಗೆ ಭಾವನಾತ್ಮಕ ಸಂಬಂಧವಿಟ್ಟುಕೊಂಡಿರುವ ಒಡತಿ ರೆನೆವಸ್ಕಾಯಾ ಹಾಗೆ ಮಾಡಲು ಒಪ್ಪುವುದಿಲ್ಲ. ಅತ್ತ, ಹರಾಜೂ ನಿಲ್ಲುವುದಿಲ್ಲ. ಈ ಮನೆಯಲ್ಲಿ ಒಕ್ಕಲಾಗಿದ್ದು ಈಗ ಹಣವಂತನಾಗಿರುವ ಲೋಪಾಹಿನ್‌ನೇ ತೋಟವನ್ನು ಕೊಳ್ಳುತ್ತಾನೆ. ಚೆರ್ರಿಮರಗಳನ್ನು ಕಡಿದು ಉರುಳಿಸುತ್ತಿರುವ ಶಬ್ದದ ಹಿನ್ನೆಲೆಯಲ್ಲಿ ಈ ಕುಟುಂಬ ಮನೆಯನ್ನು ಬಿಟ್ಟು ಹೊರಡುವಲ್ಲಿಗೆ ಈ ನಾಟಕ ಮುಗಿಯುತ್ತದೆ. ವಿಶೇಷವಾದ ನಾಟಕೀಯತೆಯೇನೂ ಇಲ್ಲದ ಈ ಕಥೆಯನ್ನು ಚೆಕಾವ್ ನಿರೂಪಿಸುವ ರೀತಿಯಿಂದಲೇ ಈ ಕೃತಿಯು ಎಲ್ಲ ಕಾಲಕ್ಕೂ ಸಲ್ಲುವ ಮಾನವವ್ಯಾಪಾರಗಳ ಒಂದು ದರ್ಶನವಾಗಿಯೂ ಪರಿವರ್ತಿತವಾಗುತ್ತದೆ.

A Kannada book by Akshara Prakashana / ಅಕ್ಷರ ಪ್ರಕಾಶನ

Muallif haqida

Born 24th April 1960, Akshara K.V. got his BA in literature at Sagara, and then got theatre training at National School of Drama, New Delhi and MA in theatre arts from the Workshop Theatre, University of Leeds, UK. He is associated with the Ninasam group of organizations as a teacher and theatre director as well as administrator. He also heads Akshara Prakashana, a prominent publishing house in the Kannada language. He has written 6 plays, directed more than 60 productions in Kannada, has taught theatre at Ninasam and elsewhere, and has presented papers in various seminars. He has published more than 30 books in Kannada, related to literature, theatre, cinema, culture and has translated essays and books related to culture and society from English. Three of his books have received the Karnataka Sahitya Akademi award, and he is also a recipient of the Karnataka Nataka Academy fellowship and the central Sangeet Natak Akademi Award. He has also received VM Inamdar Award, Kanthavara Kannada Sangha Award, BH Sridhara Prashasti and Alva’s Nudisiri Prashasti for his work in theatre and literature.

Bu e-kitobni baholang

Fikringizni bildiring.

Qayerda o‘qiladi

Smartfonlar va planshetlar
Android va iPad/iPhone uchun mo‘ljallangan Google Play Kitoblar ilovasini o‘rnating. U hisobingiz bilan avtomatik tazrda sinxronlanadi va hatto oflayn rejimda ham kitob o‘qish imkonini beradi.
Noutbuklar va kompyuterlar
Google Play orqali sotib olingan audiokitoblarni brauzer yordamida tinglash mumkin.
Kitob o‘qish uchun mo‘ljallangan qurilmalar
Kitoblarni Kobo e-riderlar kabi e-siyoh qurilmalarida oʻqish uchun faylni yuklab olish va qurilmaga koʻchirish kerak. Fayllarni e-riderlarga koʻchirish haqida batafsil axborotni Yordam markazidan olishingiz mumkin.