Divya: ದಿವ್ಯ

Akshara Prakashana
2.0
1 રિવ્યૂ
ઇ-પુસ્તક
235
પેજ

આ ઇ-પુસ્તક વિશે

ದಿವ್ಯ ಎಂಬ ಶಬ್ದಕ್ಕೆ ಎರಡು ದಿಕ್ಕಿನ ಅರ್ಥದ ಛಾಯೆಗಳಿದ್ದಾವೆ. ಒಂದು, ಪಣ-ಪರೀಕ್ಷೆ ಇತ್ಯಾದಿ ಸಂಘರ್ಷವನ್ನು ಸೂಚಿಸುವಂಥದಾದರೆ ಇನ್ನೊಂದು ಅಲೌಕಿಕದ ಸಾಕ್ಷಾತ್ಕಾರವನ್ನು ಸೂಚಿಸುವಂಥದು. ಮೇಲ್ನೋಟಕ್ಕೆ ವಿರುದ್ಧವೆಂದು ಕಾಣಿಸಿಕೊಳ್ಳುವ ಈ ಎರಡು ಅರ್ಥವ್ಯಾಪ್ತಿಗಳು ಸಂಗಮಿಸುವ ಒಂದು ವಿಶೇಷ ಬಿಂದುವಿನಲ್ಲಿ ಅನಂತಮೂರ್ತಿಯವರ ಕಾದಂಬರಿ ‘ದಿವ್ಯ’ದ ಉಗಮವಾಗಿದೆ. ಹಾಗಂತ ಈ ಕಾದಂಬರಿಯಲ್ಲಿ ನಾವು ಎದುರಾಗುವ ಲೋಕವೇನೂ ಅಪೂರ್ವ-ಅಪರಿಚಿತವಾದದ್ದಲ್ಲ. ಅನಂತಮೂರ್ತಿ ಅವರ ಹಿಂದಿನ ಕಥನಗಳಲ್ಲಿ ಕಾಣಿಸಿಕೊಂಡ ಸ್ಥಳ-ಪಾತ್ರಸಮುಚ್ಚಯವೇ ಈ ಕಾದಂಬರಿಯಲ್ಲೂ ಇನ್ನೊಂದು ರೂಪದಲ್ಲಿ ಕಾಣಿಸಿಕೊಂಡಿದೆ. ಆದರೆ ಅದನ್ನು ನೋಡುತ್ತಿರುವ ರೀತಿ ಅಥವಾ ಅದನ್ನು ಕಥಿಸುತ್ತಿರುವ ಕ್ರಮ ಮಾತ್ರ ಹಿಂದೆಂದಿಗಿಂತ ವಿಶೇಷವಾದದ್ದು. ಹಿಂದೆ ಕೊಳೆತ ಕೆರೆಯಂತೆ ಕಂಡ ಸ್ಥಳ ಈಗ ನಿಗೂಢವಾದ ಸರಸ್ಸೂ ಇದ್ದೀತೆ ಎನಿಸುವಂತಿದೆ; ಹಿಂದೆ ಕೂಪಮಂಡೂಕಗಳಾಗಿ ಕಂಡ ವ್ಯಕ್ತಿಗಳು ಈಗ ಧ್ಯಾನಸ್ಥ ಋಷಿಗಳೂ ಆಗಿರಬಹುದೆ ಎಂಬ ಅನುಮಾನವನ್ನು ಈ ಕಥನ ಉದ್ದೀಪಿಸುವಂತಿದೆ. ಹಾಗಾಗಿ ಇದೊಂದು ಹಳೆಯ ಲೋಕದ ಹೊಸ ಸೃಷ್ಟಿ. ಅಥವಾ ಏಲಿಯಟ್ ತನ್ನ ಒಂದು ಪದ್ಯದ ಸಾಲಿನಲ್ಲಿ ಹೇಳಿರುವುದನ್ನು ಗದ್ಯದಲ್ಲಿ ಉಲ್ಲೇಖಿಸುವುದಾದರೆ -- ‘ಎಲ್ಲ ಆವಿಷ್ಕಾರಗಳೂ ಆತ್ಯಂತಿಕವಾಗಿ ಮುಟ್ಟುವುದು ಹೊರಟ ಸ್ಥಳಕ್ಕೇ, ಆದರೆ ಆ ಸ್ಥಳ ಮಾತ್ರ ಆಗ ಹೊಸತಾಗಿ ಆವಿಷ್ಕಾರಗೊಳ್ಳುತ್ತದೆ.’


A Kannada book by Akshara Prakashana / ಅಕ್ಷರ ಪ್ರಕಾಶನ

રેટિંગ્સ અને સમીક્ષાઓ

2.0
1 રિવ્યૂ

લેખક વિશે

Udupi Rajagopalacharya Ananthamurthy (21 December 1932 – 22 August 2014) was an Indian contemporary writer and critic in the Kannada language. He was born in Thirtahalli Taluk and is considered as one of the pioneers of the Navya movement. He is the sixth writer to be honored with the Jnanpith Award for the Kannada language, the highest literary honor conferred in India. In 1998, he received the Padma Bhushan award from the Government of India. He was the vice-chancellor of Mahatma Gandhi University in Kerala during the late 1980s. He was one of the finalists of Man Booker International Prize for the year 2013. He remained a fervent critic of nationalistic political parties.

આ ઇ-પુસ્તકને રેટિંગ આપો

તમે શું વિચારો છો અમને જણાવો.

માહિતી વાંચવી

સ્માર્ટફોન અને ટૅબ્લેટ
Android અને iPad/iPhone માટે Google Play Books ઍપ ઇન્સ્ટૉલ કરો. તે તમારા એકાઉન્ટ સાથે ઑટોમૅટિક રીતે સિંક થાય છે અને તમને જ્યાં પણ હો ત્યાં તમને ઑનલાઇન અથવા ઑફલાઇન વાંચવાની મંજૂરી આપે છે.
લૅપટૉપ અને કમ્પ્યુટર
Google Play પર ખરીદેલ ઑડિઓબુકને તમે તમારા કમ્પ્યુટરના વેબ બ્રાઉઝરનો ઉપયોગ કરીને સાંભળી શકો છો.
eReaders અને અન્ય ડિવાઇસ
Kobo ઇ-રીડર જેવા ઇ-ઇંક ડિવાઇસ પર વાંચવા માટે, તમારે ફાઇલને ડાઉનલોડ કરીને તમારા ડિવાઇસ પર ટ્રાન્સફર કરવાની જરૂર પડશે. સપોર્ટેડ ઇ-રીડર પર ફાઇલો ટ્રાન્સ્ફર કરવા માટે સહાયતા કેન્દ્રની વિગતવાર સૂચનાઓ અનુસરો.