Naleyannu Geddavanu- Kannada sci fi Novel ebook

· Nagesh Kumar CS
4,7
12 ຄຳຕິຊົມ
ປຶ້ມອີບຸກ
14
ໜ້າ

ກ່ຽວກັບປຶ້ມ e-book ນີ້

ಅಭಿಮನ್ಯು ಎಂಬ ಇಂಟೆಲಿಜೆನ್ಸ್ ಉಪ ನಿರ್ದೇಶಕನನ್ನು ಅನ್ಯಗ್ರಹ ಜೀವಿಗಳು ತಮ್ಮ ನೌಕೆಗೆ ಕದ್ದೊಯ್ದು ಕಾಲಮಾನದ ರಹಸ್ಯ, ಅಂತರಿಕ್ಷದ ಗುಪ್ತ ಮತ್ತು ಅನೂಹ್ಯ ಸಂಗತಿಗಳನ್ನು ತೆರೆದಿಡುತ್ತದೆ…ಆದರೆ ಈ ಪರಮಸಶಕ್ತ ಮತ್ತು ಮುಂದುವರೆದ ಜೀವಿಗಳು ಭೂಮಿಯಲ್ಲಿನ ಮುಂದೆ ನಡೆಯುವ ದೊಡ್ಡ ಅನಾಹುತ ತಡೆಯಲು ಅಭಿಮನ್ಯುವಿನ ಸಹಾಯ ಬೇಡುತ್ತವೆ.. ಅಭಿಮನ್ಯುವಿನ ಜೀವನದ ಅತ್ಯಂತ ಸೂಕ್ಷ್ಮ ಹಾಗೂ ಅಪಾಯಕರ ಮಿಶನ್ ಇದಾಗುತ್ತದೆ. ಭೂತ, ವರ್ತಮಾನ, ಭವಿಷ್ಯ ಕಾಲಗಳ ಹಿನ್ನೆಲೆಯ ವೈಜ್ಞಾನಿಕ ಥ್ರಿಲ್ಲರ್!

ການຈັດອັນດັບ ແລະ ຄຳຕິຊົມ

4,7
12 ຄຳຕິຊົມ

ກ່ຽວກັບຜູ້ຂຽນ

ಲೇಖಕನ ಕಿರು ಪರಿಚಯ:

 ನನ್ನ ಹೆಸರು: ನಾಗೇಶ್ ಕುಮಾರ್ ಸಿ ಎಸ್.

ವಯಸ್ಸು: 58

ವಿಳಾಸ:

ಫ಼್ಲ್ಯಾಟ್ 1C , 4ನೆ ಮಹಡಿ

ಶ್ರೀ ಪ್ರಭಾಕರ್ ಸೊರೆನ್ಟೋ ಎನ್ಕ್ಲೇವ್

೭/೪, ಸರದಾರ್ ಪಟೇಲ್ ರೋಡ್,

ಅಡೆಯಾರ್, ಚೆನ್ನೈ- ೬೦೦೦೨೦

ಮೊಬೈಲ್: 09840564240;

 nageshkumarcs@gmail.com

ನನ್ನ ಹೆಸರು ನಾಗೇಶ್ ಕುಮಾರ್ ಸಿ ಎಸ್ ಎಂದು. ಬೆಂಗಳೂರಿನವನಾಗಿ, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಕೆಲಸದಲ್ಲಿದ್ದೇನೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ.


 ನಾನು ಹವ್ಯಾಸಿ ಬರಹಗಾರ. ನಾನು ಐದು ಪತ್ತೇದಾರಿ ಮತ್ತು ವೈಜ್ಞಾನಿಕ ಕಾದಂಬರಿ ಎರಡು ಕಥಾ ಸಂಕಲನ ಮತ್ತು ಹಲವು ಸಣ್ಣ ಕತೆಗಳನ್ನು ಸುಧಾ, ತರಂಗ, ಉತ್ಥಾನ ತುಷಾರ ಮುಂತಾದ ಮಾಸಿಕಗಳಲ್ಲಿ ಪ್ರಕಟಿಸಿದ್ದೇನೆ.

ಅಲ್ಲದೇ ಸಖಿ ಯ ಮೇ ೧ ಸಂಚಿಕೆಯಲ್ಲಿ ದೋಹಾ ನಗರದ ಬಗ್ಗೆ ಪ್ರವಾಸಕಥನ ಬರೆದಿದ್ದೇನೆ.

ಕನ್ನಡಪ್ರಭ ಆನ್ ಲೈನ್ ಆವೃತ್ತಿಯಲ್ಲಿ ಮೂರು ಲೇಖನಗಳೂ ಪ್ರಕಟವಾಗಿವೆ

ಬೇರೇನಾದರೂ ವಿವರಗಳು ಬೇಕಿದ್ದಲ್ಲಿ ನನ್ನನ್ನು ಸಂಪರ್ಕಿಸಿ

ಇತಿ ನಿಮ್ಮ ವಿಶ್ವಾಸಿ,  

 ನಾಗೇಶ್ ಕುಮಾರ್ ಸಿ ಎಸ್.

ໃຫ້ຄະແນນ e-book ນີ້

ບອກພວກເຮົາວ່າທ່ານຄິດແນວໃດ.

ອ່ານ​ຂໍ້​ມູນ​ຂ່າວ​ສານ

ສະມາດໂຟນ ແລະ ແທັບເລັດ
ຕິດຕັ້ງ ແອັບ Google Play Books ສຳລັບ Android ແລະ iPad/iPhone. ມັນຊິ້ງຂໍ້ມູນໂດຍອັດຕະໂນມັດກັບບັນຊີຂອງທ່ານ ແລະ ອະນຸຍາດໃຫ້ທ່ານອ່ານທາງອອນລາຍ ຫຼື ແບບອອບລາຍໄດ້ ບໍ່ວ່າທ່ານຈະຢູ່ໃສ.
ແລັບທັອບ ແລະ ຄອມພິວເຕີ
ທ່ານສາມາດຟັງປຶ້ມສຽງທີ່ຊື້ໃນ Google Play ໂດຍໃຊ້ໂປຣແກຣມທ່ອງເວັບຂອງຄອມພິວເຕີຂອງທ່ານໄດ້.
eReaders ແລະອຸປະກອນອື່ນໆ
ເພື່ອອ່ານໃນອຸປະກອນ e-ink ເຊັ່ນ: Kobo eReader, ທ່ານຈຳເປັນຕ້ອງດາວໂຫຼດໄຟລ໌ ແລະ ໂອນຍ້າຍມັນໄປໃສ່ອຸປະກອນຂອງທ່ານກ່ອນ. ປະຕິບັດຕາມຄຳແນະນຳລະອຽດຂອງ ສູນຊ່ວຍເຫຼືອ ເພື່ອໂອນຍ້າຍໄຟລ໌ໄໃສ່ eReader ທີ່ຮອງຮັບ.