Sahyadri Kaanda: ಸಹ್ಯಾದ್ರಿ ಕಾಂಡ: ನಾಟಕ

· Akshara Prakashana
電子書
113
頁數

關於這本電子書

ಊರು ಸಣ್ಣದು. ಆದರೆ ಸ್ಥಳ ಪುರಾಣ ಸಣ್ಣದಲ್ಲ. ಸ್ಕಾಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಹೇಳಿರುವ ಹಾಗೆ ಈ ಪರ್ವತ ಶ್ರೇಣಿಗಳು ಸೃಷ್ಟಿಯಾಗಿದ್ದು ವರಾಹಾವತಾರದ ಕೊಟ್ಟಕೊನೇಗೆ. ಇನ್ನು, ವಿಜ್ಞಾನೆಗಳ ಪುರಾಣ ಕೇಳುವುದಾದರೆ ಈ ಪರ್ವತ ಶ್ರೇಣಿಯ ವಯಸ್ಸು ಮುನ್ನೂರಾ ಐವತ್ತು ಕೋಟಿ ವರ್ಷ... ಸರಿ, ಅಂದಿನಿಂದ ಇಂದಿನ ನಡುವೆ ಈ ಸಹ್ಯಾದ್ರಿಗೆ ಹಸುರಿನ ದಪ್ಪನೆಯ ಹೊದಿಕೆ ಬಂದಿದೆ. ಆ ಹೊದಿಕೆಯ ಒಳಗೆ ಜೀವಜಾಲದ ಒಂದು ಬ್ರಹ್ಮಾಂಡವೇ ಸೃಷ್ಟಿಯಾಗಿದೆ. ಸಹ್ಯಾದ್ರಿ ಖಂಡದ ಈ ಆಗರ್ಭ ಜೀವಜಗತ್ತಿನ ಬ್ರಹ್ಮಾಂಡದೊಳಕ್ಕೆ ನಾಗರಿಕ ಜಗತ್ತಿನ ರಸ್ತೆಯ ಪ್ರವೇಶ ಆಗಿದ್ದು ಈಗ ಸುಮಾರು ನೂರು ನೂರೈವತ್ತು ವರ್ಷಗಳ ಹಿಂದೆ. ಮೊದಲು ಮಾರಿಪೇಟಿಗೆ ಲಾರಿ ಬಂತು. ಕೊಡಲಿಯ ಬದಲು ಗರಗಸ ಬಂತು. ಆಮೇಲೆ ಅಣೆಕಟ್ಟು ಬಂತು. ವಿದ್ಯುತ್ ಬಮ್ತು, ಬುಲ್‌ಡೋಜರ್ ಬಂತು. ಪ್ರಗತಿಯ ಕುದುರೆಯ ಈ ನಾಗಾಲೋಟನ ಈಚಿನ ಹೆಜ್ಜೆ ಅಂತಂದರೆ, ಒಂದು ಅಣುವಿದ್ಯುತ್ ಕೇಂದ್ರ. ಒಂದು ಕಡೆಗೆ ಕುವೆಂಪು ಹಾಡು, ಇನ್ನೊಂದು ಕಡೆಗೆ ಅಣುವಿದ್ಯುತ್ ಕೇಂದ್ರ; ಒಂದು ಕಡೆಗೆ ಸೆಟೆದು ನಿಂತಿರೋ ಚಳುವಳಿಗಾರರು, ಇನ್ನೊಂದು ಕಡೆಗೆ ಇದನ್ನು ತಲೆಗೇ ಹಚ್ಚಿಕೊಳ್ಳದ ಕೂಲಿಕಾರರು; ಒಂದು ಕಡೆಗೆ ವಿದ್ಯುತ್ ಕ್ಷಾಮ, ಇನ್ನೊಂದು ಕಡೆಗೆ ಆಟಂಬಾಂಬು... ಇಂಥವರ ಮಧ್ಯೆ ಆಗಬಾರದ್ದು ಆಗಿ ಹೋಯಿತು. ಸಹ್ಯಾದ್ರಿ ಖಂಡದ ಸ್ಥಳ ಪುರಾಣಗಳ ಗೋಜಲಿನೊಳಕ್ಕೆ ಇನ್ನೊಂದು ಉಪಕಥೆ ಸೇರಿಹೋಯಿತು. ಈಗ ನಾಲ್ಕು ದಿನಗಳ ಕೆಳಗೆ ಆ ಅಣುವಿದ್ಯುತ್ ಕೇಂದ್ರದಲ್ಲಿ ಒಂದು ಸ್ಫೋಟ ಆಯಿತು. ಇಲ್ಲಿಂದ ನಮ್ಮ ಕಥೆ ಪ್ರಾರಂಭ. ಹಿಂದೆ ಹೇಳಿದ್ದೆಲ್ಲ ಒಂದು ರೀತಿಯ ಪುರಾಣ. ಮುಂದಿನದು ಇನ್ನೊಂದು ರೀತಿಯ ಪುರಾಣ. ಹಿಂದಿನದು ಸಹ್ಯಾದ್ರಿ ಖಂಡ... ಮುಂದಿನದು ಸಹ್ಯಾದ್ರಿ ಕಾಂಡ!

A Kannada book by Akshara Prakashana / ಅಕ್ಷರ ಪ್ರಕಾಶನ

關於作者

Born 24th April 1960, Akshara K.V. got his BA in literature at Sagara, and then got theatre training at National School of Drama, New Delhi and MA in theatre arts from the Workshop Theatre, University of Leeds, UK. He is associated with the Ninasam group of organizations as a teacher and theatre director as well as administrator. He also heads Akshara Prakashana, a prominent publishing house in the Kannada language. He has written 6 plays, directed more than 60 productions in Kannada, has taught theatre at Ninasam and elsewhere, and has presented papers in various seminars. He has published more than 30 books in Kannada, related to literature, theatre, cinema, culture and has translated essays and books related to culture and society from English. Three of his books have received the Karnataka Sahitya Akademi award, and he is also a recipient of the Karnataka Nataka Academy fellowship and the central Sangeet Natak Akademi Award. He has also received VM Inamdar Award, Kanthavara Kannada Sangha Award, BH Sridhara Prashasti and Alva’s Nudisiri Prashasti for his work in theatre and literature.

為這本電子書評分

請分享你的寶貴意見。

閱讀資訊

智能手機和平板電腦
請安裝 Android 版iPad/iPhone 版「Google Play 圖書」應用程式。這個應用程式會自動與你的帳戶保持同步,讓你隨時隨地上網或離線閱讀。
手提電腦和電腦
你可以使用電腦的網絡瀏覽器聆聽在 Google Play 上購買的有聲書。
電子書閱讀器及其他裝置
如要在 Kobo 等電子墨水裝置上閱覽書籍,你需要下載檔案並傳輸到你的裝置。請按照說明中心的詳細指示,將檔案傳輸到支援的電子書閱讀器。