ಸಮಾಜದಲ್ಲಿ ನಡೆದ ವಿವಧ ನೈಜ ಘಟನಾವಳಿಗಳೇ ಇಲ್ಲಿನ ಅನೇಕ ಕಥೆಗಳ ಸ್ಪೂರ್ತಿ.
ಕಥೆಗಳ ಅಸ್ಥಿಪಂಜರ ಚೆನ್ನಾಗಿದ್ದರೂ ಇನ್ನೊಂದಷ್ಟು ಮೂಳೆ ಮಾಂಸ ಸೇರಿಸಬೇಕಿತ್ತು ಎಂಬ ಅಭಿಪ್ರಾಯ ಒಂದಷ್ಟು ಓದುಗರಿಂದ.
ವೃತ್ತಿಯಿಂದ ವೈದ್ಯರಿಗೆ ಪಾಠ ಮಾಡುವ ವೈದ್ಯ. ಓದು, ಬರವಣಿಗೆ ಪ್ರವೃತ್ತಿ. ಫೋಟೋಗ್ರಫಿ ಹವ್ಯಾಸ.
ಇನ್ನುಳಿದಂತೆ ನನ್ನ ಬರವಣಿಗೆಯೇ ನನ್ನ ಬಗ್ಗೆ ಮಾತನಾಡಿದರೆ ಚೆನ್ನ.