ದೇವಿ ಸಂಪುಟ - Devi Samputa

· SANKATHANA
Ebook
88
Pages

About this ebook

ಸ್ಪ್ಯಾನಿಷ್ ಭಾಷೆಯಲ್ಲಿ ಬರೆಯುವ ಕವಯತ್ರಿ ಯೊಹನಾ ಕರ್ವಹಾಲ್ (28) ರ Jardin de onyx ಕವಿತಾ ಸಂಕಲನವನ್ನು ಹಿರಿಯ ಕವಿಗಳಾದ ಎಚ್ ಎಸ್ ಶಿವಪ್ರಕಾಶ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಸಂಕಲನದಲ್ಲಿ ಜಗತ್ತಿ ಬೇರೆ ಬೇರೆ ದೇಶ-ಭಾಷೆ, ಪಂಥಗಳಲ್ಲಿ ಕಂಡು ಬರುವ ದೇವಿಯರನ್ನು ಕುರಿತ ಪದ್ಯಗಳಿವೆ.


ಈ ಇ-ಪುಸ್ತಕವನ್ನು ಸಂಕಥನ ಪ್ರಕಟಿಸಿದೆ.

--

“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”

About the author

ಎಚ್ ಎಸ್ ಶಿವಪ್ರಕಾಶ

ಕವಿ, ನಾಟಕಕಾರ, ಅನುವಾದಕ, 1954ರಲ್ಲಿ ಬೆಂಗಳೂರಿನಲ್ಲಿ ಜನನ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಎಂ.ಎ. ತುಮಕೂರು ಮತ್ತು ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ದೈಮಾಸಿಕ 'ಇಂಡಿಯನ್ ಲಿಟರೇಚರ್‌'ನ ಸಂಪಾದಕರಾಗಿ, ದೆಹಲಿಯ ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಜರ್ಮನಿಯ ಬರ್ಲಿನ್ ನಲ್ಲಿರುವ ರವೀಂದ್ರನಾಥ ಟ್ಯಾಗೋರ್ ಕೇಂದ್ರದ ನಿರ್ದೇಶಕರು. “ಮಿಲರೇಪ' ಇವರ ಮೊದಲ ಕವನ ಸಂಕಲನ, 'ಮಳೆ ಬಿದ್ದ ನೆಲದಲ್ಲಿ, “ಮತ್ತೆ ಮತ್ತೆ”, “ಅಣು ಕ್ಷಣ ಚರಿತೆ', 'ಮಳೆಯ ಮಂಟಪ', 'ಮಲ್ಲಿನ ಹಾಗೆ ಕಣಿವೆಯಾಸಿ' ಇವರ ಪ್ರಮುಖ ಕವನ ಸಂಕಲನಗಳು, 'ಮಹಾಚೈತ, 'ಸುಲ್ತಾನ್ ಟಿಪ್ಪು, 'ಮಂಟೇಸ್ವಾಮಿ', 'ಸತಿ', 'ಮದುವೆ ಹೆಣ್ಣು ಮುಂತಾದ ನಾಟಕಗಳನ್ನು ಬರೆದಿದ್ದಾರೆ. ಸಾಹಿತ್ಯ ಅಕಾಡೆಮಿ ಬಹುಮಾನ, ಸಂಗೀತ ನಾಟಕ ಅಕಾಡೆಮಿ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.

ಹುಟ್ಟಿದ್ಸು ಮೆದ್ಲಿನ್-ಕೊಲಂಬಿಯಾ (೧೯೯೩)

ಸಂಗೀತ ಇತಿಹಾಸದ ವಿದ್ಯಾರ್ಥಿನಿ. ಸಾಕ್ಸಫೋನ್ ವಾದಕಿ. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕಿ. ಉಪನ್ಯಾಸಕಾರ್ತಿ, ಬರಹಗಾರ್ತಿ ಮತ್ತು ಸಂಪಾದಕಿ. ಇವರ ಕವಿತೆಗಳು ಹಲವು ನಿಯತಕಾಲಿಕಗಳಲ್ಲಿ, ಮಾಧ್ಯಮಗಳಲ್ಲಿ, ರಾಷ್ಟ್ರೀಯ, ಅಂತರ ರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಕಟಿತ. ಹಲವು ಸ್ಥಳೀಕ, ರಾಷ್ಟ್ರೀಯ, ಅಂತರರಾಷ್ಚ್ರೀಯ ಕವಿಮೇಳಗಳಲ್ಲಿ ಕಾವ್ಯವಾಚನ. ಇವರ ಕವಿತೆಗಳು ಅರಬಿ, ಇಂಗ್ಲಿಷ್, ಫ್ರೆಂಚ್, ಇತಾಲಿಯಾನಾ, ಇಂಗ್ಲಿಷ್, ವಿಯತ್ನಾಮಿ, ನೇಪಾಳಿ ಮತ್ತು ಕನ್ನಡ ಭಾಷೆಗಳಲ್ಲಿ, ಅನುವಾದಿತ. ವಿಯತ್ನಾಂ, ಈಜಿಪ್ಟು ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲು ಪ್ರಸಾರಿತ. ಮೂರು ಕವಿತಾ ಸಂಗ್ರಹಗಳು: ಎನ್ಸನ್ಯಸೊನೆಸ್ ಹ್ರೀಸಿಸ್’,(೧೯೧೮) ಹಾರ್ದಿನ್ ದಿ ಒನೆಕ್ಸ(೨೦೨೦) ಮತ್ತು ಒಂದು ವ್ಯಕ್ತಿಗತ ಕವಿತೆಗಳ ಆಂಥಾಲಜಿ ‘ಫೊತಾಗ್ರಫಿಯಾ ದೆವ್ ವಾಚಿಯೋ’ (೨೦೨೦)

Rate this ebook

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.