ಶಿಗ್ಲಿಯ ಇಚ್ಛಾಮರಣಿಗಳು: ಗುರುಬಸಪ್ಪಜ್ಜ ದಂಪತಿಗಳು ಮತ್ತು ವೀರಪ್ಪಜ್ಜನವರು

· ಲೀಲಾ ಪ್ರಕಾಶನ
Ebook
54
Pages

About this ebook

ಬಿಜಾಪುರ ಮಣ್ಣಿನ ಗುಣವೋ ಏನೊ ಅದು ಅನೇಕಾನೇಕ ಸಂತ ಮಹಂತ ಶರಣರಿಗೆ ಜನುಮ ನೀಡಿ ಭಕ್ತಿಭಾವ ತುಂಬಿ ತುಳುಕಿಸುವ ಪುಣ್ಯದ ತಾಣವಾಗಿದೆ.

ವಿಷಯ ವ್ಯಸನಗಳ ಕಳೆದು ಹಸನಾದ ಹಾದಿ ತೋರಿದ ಪೂಜ್ಯಗುರುವರ ಶ್ರೀ ಗುರುಬಸಪ್ಪಜ್ಜನವರು ಆ ಜಿಲ್ಲೆಯು ನೀಡಿದ ಅತ್ಯುತ್ತಮ ಮುತ್ತು. ಹಳ್ಳಿಯ ಸೊಗಡಿನಲ್ಲಿ ಬೆಳೆದು ಸುಜ್ಞಾನಿಯಾಗಿ ಕಾಯಕ ಯೋಗಿಯಾಗಿ ವಿಜೃಂಭಿಸಿದ್ದಾರೆ. ಲೋಕ ವಂದ್ಯರಾಗಿದ್ದಾರೆ. ಅವರ ಮೈ ಮರೆಯಾದರೂ ಸಕಲರಿಂದ ಸೈ ಅನಿಸಿಕೊಳ್ಳುತ್ತಿರುವ ಸವಿಸಿಕೊಳ್ಳುತ್ತಿರುವ ಆ ಪರಮ ಪೂಜ್ಯರಿಂದ ಕನ್ನಡ ನಾಡು ಧನ್ಯತೆಯಿಂದ ಬೀಗುವಂತಾಗಿದೆ. ನೆಲೆನಿಂತ ಶಿಗ್ಲಿ ಸಗ್ಗವಾಯಿತು. ಅಂಥವರ ಚರಿತ್ರೆ ಕೇಳಬೇಕು ಓದಬೇಕು ಅನ್ನುವ ಅತುಲ ಬಯಕೆ ಭಕ್ತರದು.


‍ಇಪುಸ್ತಕ ಪ್ರಕಟಣೆ: ಲೀಲಾ ಪ್ರಕಾಶನ, ವಿಜಯಪುರ

This book has been published by Leela Prakashana.


‍This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.

About the author

‍ಶ್ರೀ ಆರ್‌. ಎಂ. ಹೊನಕೇರಿಯವರು ಅಧುನಿಕ ದಿನಮಾನಗಳಲ್ಲೂಶಿಗ್ಲಿಯ ಆಧ್ಯಾತ್ಮ ವಲಯವನ್ನು ಜೀವಂತವಾಗಿರಿಸಿರುವ ಹಿರಿಯರಲ್ಲಿ ಪ್ರಮುಖರು. ನೌಕರಿ ಮಾಡಲೆಂದು ಶಿಗ್ದಿಗೆ ಬಂದು ಇಲ್ಲಿಯೇ ನೆಲೆಸಿರುವ ಇವರು ತಮ್ಮ ಬರಹ ಮತ್ತು ಕೃತಿಗಳಲ್ಲಿ ಈ ಊರಿನ ಸತ್ವ ವನ್ನೇ ಹಿಡಿದಿಟ್ಟು ಇತಿಹಾಸ ದಾಖಲಿಸಿರುವ ಶ್ಲ್ಯಾಘನೀಯರು. ‍ನಮ್ಮೂರಿನ ಪುಣ್ಯ ಪುರುಷರಲ್ಹೊಬ್ಬರಾದ ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಗಾಂಧಿವಾದಿ ದಿ. ಬಸವಕುಮಾರರ ಕುರಿತು ಕೃತಿ ರಚಿಸಿದ ಹೊನಕೇರಿಯವರು ಇದೀಗ ಇಚ್ಛಾಮರಣಿ ಗುರುಬಸಪ್ಪಜ್ಜ ದಂಪತಿಗಳ ಬಗ್ಗೆ ಹೊತ್ತಿಗೆ ಹೊರತರುವ ಮಹತ್ಕಾರ್ಯ ಮಾಡಿದ್ದಾರೆ. ಈ ಹೊತ್ತಿಗೆಯಲ್ಲಿ " ಶಿಗ್ಲಿಯ ಶಬ್ದೋತ್ಪತ್ತಿ ಬಗ್ಗೆ ಹೇಳುತಲೇ ಸೇವಾಮಂದಿರದ ವೀರಪ್ಪಜ್ಜನವರ ಬಗೆಗೂ ವಿವರಣೆ ನೀಡಿರುವದು ತುಂಬ ಉಚಿತವಾಗಿಯೇ ಇದೆ.

Rate this ebook

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.