kannada essays: ಇಸ್ತ್ರೀ ಪೆಟ್ಟಿಗೆ ಮತ್ತು ಇತರ ಪ್ರಬಂಧಗಳು...

· ravindra dv
3.4
30 reviews
Ebook
54
Pages
Eligible

About this ebook

 

ಎಂದಿನಂತೆ ಲೇಟಾದ್ದರಿಂದ ನರ್ಸಮ್ಮನ ಅಸಹನೆ ಮೇರೆ ಮೀರಿತ್ತು.
ಬಸ್ಸಿನ ಕಂಡಕ್ಟರು
, ಡ್ರೈವರು ಎಲ್ಲರನ್ನೂ ಒಕ್ಕೊರಳಿನಿಂದ ಎಲ್ಲಾ ರೀತಿಯ ಬೈಗುಳಗಳಿಂದ ಎಕ್ಕಿಳಿದು ಆಗಿತ್ತು.
ಬಹುಶ ಆ ಸಮಯದಲ್ಲಿ ಆ ಡಿಪಾಟರ್ಮೆಂಟಿಗೆ ಸಂಬಂಧಪಟ್ಟವಯರ್ರಾದರೂ ಸಿಕ್ಕಿದ್ದರೆ
ಹೊಡದೇಬಿಡುತ್ತಿದ್ದರೇನೋ..ಅಂಥ ಸಮಯದಲ್ಲಿ ನಾನೂ ಅದೇ ಬಸ್ಸಿಗಾಗಿ ಕಾದಿದ್ದೆ. ಮಾದೇವನೂ
ಬಸ್ಸಿಗಾಗಿಯೇ ಕಾಯುತ್ತಿದ್ದ. ಬೈಯ್ಯುವ
, ಉಗಿಯುವ ಕೆಲಸವೆಲ್ಲಾ ಮುಗಿದು ಇನ್ನೇನು ಇಲ್ಲ ಎಂದಾಗ
ನರ್ಸಮ್ಮನ ಚಿತ್ತ ನನ್ನ ಮೇಲೆ
, ಅಂದರೆ ನನ್ನ ತಲೆಯ ಮೇಲೆ ಬಿದ್ದುಬಿಟ್ಟಿತ್ತು. ಅದೇ ಬೈಯುವ ವರಸೆಯಲ್ಲಿಯೇ 'ಯಾರೋ
ಅದು ನಿನ್ ಹೇರ್ಕಟ್ ಮಾಡಿದವ್ನು..
?' ಎಂಬೊಂದು ಪ್ರಶ್ನೆ ಹಾಗೆ ತೂರಿಬಂದುಬಿಡಬೇಕೆ.? ಆ ಕಡೆ
ತಿರುಗಿಕೊಂಡಿದ್ದ ಮಾದೇವ ಮೈಯೆಲ್ಲಾ ಕಿವಿಯಾಗಿಸಿದ.

Ratings and reviews

3.4
30 reviews
Ranjan E T
October 5, 2014
I can't get redeem code plz help me
3 people found this review helpful
Did you find this helpful?
A Google user
January 3, 2017
Yuvajanate thntrajna uan generate and Kangana
3 people found this review helpful
Did you find this helpful?

About the author

Ravindra a WRITER, DIRECTOR AND AN ARTIST. His first feature film in Kannada MARCH-23 is scheduled to release in 2014. His book about must see movies in kannada "nodale bekaada 101 kannada chitragalu' must see kannada movies before you die is available in leading book stores

Rate this ebook

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.