ಗಂಡಸುತನ ಪರೀಕ್ಷೆ : ಒಂದು ರೋಮ್ಯಾಂಟಿಕ್ ಲವ್ ಮ್ಯಾರೇಜ್ ಕಥೆ - One Romantic Love Marriage Story in Kannada: Kannada Books - Kannada Pustakgalu - Kannada Story - Kannada Novels

· Roaring Creations Private Limited
3.9
64 reviews
Ebook
42
Pages

About this ebook

ಗಂಡಸುತನ ಪರೀಕ್ಷೆ : ಒಂದು ರೋಮ್ಯಾಂಟಿಕ್ ಲವ್ ಮ್ಯಾರೇಜ್ ಕಥೆ - One Romantic Love Marriage Story in Kannada 


ಪುಸ್ತಕದ ವಿಷಯ (About The Book)


            ಸಂಧ್ಯಾ ಹಾಗೂ ವಿವೇಕ ಇಬ್ಬರು ಎರಡು ವರ್ಷದಿಂದ‌ ಪ್ರೀತಿಸುತ್ತಿದ್ದರು. ಅವರಿಬ್ಬರ ಕೆಲಸ‌ ಬೇರೆಬೇರೆಯಾದರೂ ಜಾತಿ ಒಂದೇಯಾಗಿತ್ತು. ಹೀಗಾಗಿ ಅವರ ಮನೆಯಲ್ಲಿ ಅವರ ಪ್ರೇಮ‌ ವಿವಾಹಕ್ಕೆ ಗ್ರೀನ ಸಿಗ್ನಲ ಸಿಕ್ಕಿತು. ಆದರೆ ವಿವೇಕ ಮದುವೆಗೂ ಮುಂಚೆ ಬ್ಲಡ್ ‌ಟೆಸ್ಟ ಮಾಡಿಸಿಕೊಳ್ಳಲು ಸಂಧ್ಯಾಳನ್ನು ಹಾಸ್ಪಿಟಲಗೆ ಕರೆದನು. ಆದರೆ‌ ಸಂಧ್ಯಾ ವಿವೇಕ ನನ್ನ ಮೇಲೆ ಅನುಮಾನ ಪಡ್ತಿದಾನೆ, ನನ್ನ ವರ್ಜಿನಿಟಿ ಟೆಸ್ಟ ಮಾಡಿಸುತ್ತಿದ್ದಾನೆ ಎಂದು ಮಿಸ್ಟೇಕ ಮಾಡಿಕೊಂಡು ಅವನೊಂದಿಗೆ ಜಗಳವಾಡಿ ಕೋಪಿಸಿಕೊಂಡಳು.‌ ನಂತರ ವಿವೇಕ ಅವಳಿಗೆ ಬ್ಲಡ‌ ಟೆಸ್ಟನ ಇಂಪಾರಟನ್ಸನ್ನು ವಿವರಿಸಿ ಹೇಳಿದಾಗ ಆಕೆ ಅದಕ್ಕೆ ತಯಾರಾದಳು. ಆದರೆ ಅದಕ್ಕೆ ಬದಲಾಗಿ ಮದುವೆಗೂ ಮುಂಚೆ ಒಂದು ರಾತ್ರಿ ವಿವೇಕನಿಗೆ ನೇರವಾಗಿ ಅವನ‌ ಗಂಡಸುತನವನ್ನು ಸಾಬೀತು ಪಡಿಸಲು ಸವಾಲಾಕಿದಳು. ಅವಳಿಟ್ಟ ಗಂಡಸುತನ ಪರೀಕ್ಷೆಯಲ್ಲಿ ವಿವೇಕ ಪಾಸಾಗ್ತಾನಾ? ಅವರ ಮದುವೆಯಾಗುತ್ತಾ? ಅಥವಾ ಇಲ್ವಾ? ಎಂದುದನ್ನು ಈ ರೋಮ್ಯಾಂಟಿಕ್ ಕಥೆಯಲ್ಲಿ ನೋಡಿ...‌


ಲೇಖಕರ ಮಾಹಿತಿ - ಡೈರೆಕ್ಟರ್ ಸತೀಶಕುಮಾರ (About Author - Director Satishkumar) 


                  ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರ ಆಫೀಸಿಯಲ್ ವೆಬಸೈಟ್ www.Skkannada.com  & www.Roaringcreationsfilms.comಗೆ ಭೇಟಿ ನೀಡಿ ಮತ್ತು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.  


       Director Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the founder and CEO of Roaring Creations Pvt Ltd India. For more updates follow him on all social media sites. Thanks You...


ಪುಸ್ತಕದ ಹಕ್ಕುಗಳು - About The Book Rights 


       ಈ ಪುಸ್ತಕದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಪುಸ್ತಕದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. 


          All Rights of this book are fully reserved by Director Satishkumar and Roaring Creations Private Limited India. No part of this book can be copied, translated, printed or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only. 


       ©️Director Satishkumar 























Book Tags ;


Kannada Books, Kannada Novels, Kannada Ebooks, Kannada Story Books, Best Kannada Books, Best Kannada Novels, Best Kannada Story, Kannada Love Stories, Kannada Prem Kathegalu, Kannada Books of Director Satishkumar, Kannada Romantic Stories, Kannada Romantic Novels, Kannada Romantic Books, moral love stories in kannada, husband wife stories, newly married couples love stories, husband wife love story in kannada, honeymoon stories, motivational love story, college love story, teenage love stories, college girl love story, fictional love story, naughty love stories, romantic story books, life stories, first night stories, married life story, 


Ratings and reviews

3.9
64 reviews
RAGHAVENDRA BG ASSISTANT PROFESSOR AND NSS OFFICER
February 11, 2022
5 star
Did you find this helpful?
Raju Chippalakatti
February 27, 2023
best
Did you find this helpful?
Inder Inder
May 31, 2024
super story
Did you find this helpful?

About the author


ಲೇಖಕರ ಮಾಹಿತಿ - ಡೈರೆಕ್ಟರ್ ಸತೀಶಕುಮಾರ (About Author - Director Satishkumar) 


                  ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರ ಆಫೀಸಿಯಲ್ ವೆಬಸೈಟ್ www.Skkannada.com  & www.Roaringcreationsfilms.comಗೆ ಭೇಟಿ ನೀಡಿ ಮತ್ತು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.  


       Director Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the founder and CEO of Roaring Creations Pvt Ltd India. For more updates follow him on all social media sites. Thanks You...

Rate this ebook

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.

More by Director Satishkumar

Similar ebooks