U Dictionary

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
4.5
1.28ಮಿ ವಿಮರ್ಶೆಗಳು
100ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

U Dictionary ಯು ಒಂದು ಉಚಿತ ಪದಕೋಶ ಮತ್ತು ಭಾಷಾಂತರ ಆಪ್.

2016 ರಲ್ಲಿ ಗೂಗಲ್ ಪ್ಲೇಯ ಅತ್ಯುತ್ತಮ ಸ್ವ-ಸುಧಾರಣಾ ಆಪ್ ಮತ್ತು ಅತ್ಯುತ್ತಮ ಆಪ್!
ಈಗ ನೀವು 108 ಭಾಷೆಗಳಿಂದ ಯಾವುದೇ ಎರಡು ಭಾಷೆಗಳ ನಡುವೆ ಭಾಷಾಂತರ ಮಾಡಬಹುದು!

U Dictionary 44 ಭಾಷೆಗಳ ಮೂಲ ಪದಕೋಶಗಳು, ಕೋಲಿನ್ಸ್ ಅಡ್ವಾನ್ಸ್ಡ್ ಡಿಕ್ಷ್ನರಿ, ವರ್ಲ್ಡ್ ನೆಟ್ ಡಿಕ್ಷ್ನರಿ, ದ್ವಿಭಾಷಾ ವಾಕ್ಯಗಳು, ಮಾದರಿ ವಾಕ್ಯಗಳು, ಸಮಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು, ವಾಕ್ಯವೃಂದಗಳು, ಇತ್ಯಾದಿಗಳನ್ನು ಸಾದರಪಡಿಸುತ್ತದೆ. ಜೊತೆಗೆ, U Dictionary ಯು ಇಂಗ್ಲಿಷ್ ಲೇಖನಗಳು, ಆಟಗಳು, ರಸಪ್ರಶ್ನೆಗಳನ್ನು ಹೊಂದಿದ್ದು ಅವು ನಿಮಗೆ ಇಂಗ್ಲಿಷ್ ಭಾಷೆಯ ಮೇಲೆ ಹೆಚ್ಚು ಹಿಡಿತ ಸಾಧಿಸಲು ನೆರವಾಗುತ್ತವೆ.

U Dictionary ಯು ಕೇವಲ ವಿಶ್ವಾಸಾರ್ಹ ಪದಕೋಶಮಾತ್ರವಲ್ಲ ಜೊತೆಗೆ ಅದೊಂದುಶಕ್ತಿಶಾಲಿ ಬಹು-ಭಾಷಾ ಭಾಷಾಂತರಕಾರ.ವಿದೇಶದಲ್ಲಿ, ಅಧ್ಯಯನ, ವೃತ್ತಿ ಮತ್ತು ಪ್ರಯಾಣ ಇವುಗಳಂತಹ ಸನ್ನಿವೇಶಗಳಲ್ಲಿ ನಾವು ನಿಮ್ಮ ಎಲ್ಲ ಭಾಷಾಂತರದ ಅಗತ್ಯಗಳನ್ನು ಪೂರೈಸುತ್ತೇವೆ. ಯು-ಡಿಕ್ಷನರಿಯು ಒಂದು ಪದಕೋಶಕ್ಕಿಂತಲೂ ಎಷ್ಟೋ ಮೇಲಿನದು!

U Dictionary ಲಕ್ಷಣಗಳು:
ಪಠ್ಯ ಭಾಷಾಂತರ: 108 ಭಾಷೆಗಳಲ್ಲಿ ಯಾವುದೇ ಎರಡು ಭಾಷೆಗಳ ನಡುವೆ ಭಾಷಾಂತರ ಮಾಡುವುದು.
ಕೆಮರಾ ಭಾಷಾಂತರ: ಪಠ್ಯವಿರುವ ಫೋಟೋ ಹಿಡಿಯಿರಿ ಮತ್ತು ಅದನ್ನು ಭಾಷಾಂತರಿಸಿಕೊಳ್ಳಿ. 12 ಭಾಷೆಗಳನ್ನು ಗುರುತಿಸುತ್ತದೆ.
ಆಫ್ ಲೈನ್ ಪದಕೋಶ: 44 ಭಾಷೆಗಳಿಗೆ ಮತ್ತು ಸಮಾನಾರ್ಥಕ ಪದಗಳು, ವಿರೋಧಾರ್ಥಕ ಪದಗಳು, ವಾಕ್ಯವೃಂದಗಳು, ಮಾದರಿ ಇಂಗ್ಲಿಷ್ ವಾಕ್ಯಗಳು, ಕೋಲಿನ್ಸ್ ಅಡ್ವಾನ್ಸ್ಡ್ ಡಿಕ್ಷ್ನರಿ ಮತ್ತು ವರ್ಲ್ಡ್ ನೆಟ್ ಡಿಕ್ಷ್ನರಿಗಳಿಗೆ ಆಫ್ ಲೈನ್ ಪ್ಯಾಕೇಜುಗಳ ಉಚಿತ ಡೌನ್ಲೋಡ್
ಭಾಷಾಂತರಿಸಲು ನಕಲು ಮಾಡಿ: ಬ್ರೌಸ್ ಮಾಡುವಾಗ, ಸಂದೇಶ ಕಳುಹಿಸುವಾಗ ಅಥವಾ ಸುದ್ದಿ ಓದುತ್ತಿರುವಾಗ ತಕ್ಷಣ ಅರ್ಥ ತಿಳಿಯಲು ಯಾವುದೇ ಪದ ಅಥವಾ ವಾಕ್ಯವನ್ನು ನಕಲು ಮಾಡಿ.
ವರ್ಲ್ಡ್ ಲಾಕ್ ಸ್ಕ್ರೀನ್: ಆಫ್ಲೈನ್ ಪ್ಯಾಕೇಜ್ ಪಡೆದು ನೆಟ್ವರ್ಕ್ ಇಲ್ಲದೆಯೇ ಲಾಕ್ ಸ್ಕ್ರೀನಿನಲ್ಲಿ ನೀವು ಆರಿಸಿದ ಪದವನ್ನು ತೋರಿಸಿ.
ತ್ವರಿತ ಭಾಷಾಂತರ: U Dictionary ತೆರೆಯದೆಯೇ ನೋಟಿಫಿಕೇಶನ್ ಬಾರ್ ಮೇಲೆ ಅರ್ಥವನ್ನು ಪಡೆಯಿರಿ.
ನನ್ನ ಪದಗಳು: ಪ್ರಮುಖ ಪದಗಳನ್ನು ವಿವಿಧ ಫೋಲ್ಡರುಗಳಲ್ಲಿ ಉಳಿಸಿ. ಸಂಗ್ರಹಿಸಿ ಮತ್ತು ಮರುಪರಿಶೀಲಿಸಿ.
ಸರಿಯಾದ ಇಂಗ್ಲಿಷ್ ಉಚ್ಛಾರಣೆ: ವಿಶ್ವಾಸಾರ್ಹ ಯುಕೆ (ಬ್ರಿಟಿಷ್) ಮತ್ತು ಯು ಎಸ್ (ಅಮೆರಿಕನ್) ಉಚ್ಛಾರಣೆ. ಆಲಿಸಿ ಮತ್ತು ಕಲಿಯಿರಿ.
ಮಾದರಿ ವಾಕ್ಯಗಳು: ಬಿಬಿಸಿ, ಎನ್ ಪಿಆರ್ ಇವೇ ಮೊದಲಾದ ಪ್ರಖ್ಯಾತ ಅಂತಾರಾಷ್ಟ್ರೀಯ ಸುದ್ದಿ ಜಾಲತಾಣಗಳಿಂದ ಸಂಗ್ರಹಿಸಲಾಗಿದೆ.
14 ಪ್ರದರ್ಶನ ಭಾಷೆಗಳು: ಈಗ ನೀವು ನಿಮ್ಮ ಮಾತೃಭಾಷೆಯಲ್ಲಿ ಓದಬಹುದು.
ಇಂದಿಗೆ ಪದ: ನಿಮ್ಮ ಪದಸಮೃದ್ಧಿಯನ್ನು ಹೆಚ್ಚಿಸಲು ಪ್ರತಿ ದಿನ ಹೊಸ ಪದಗಳನ್ನು ಕಲಿಯಿರಿ.
ಪದ ಆಟಗಳು: ಸಮಾನಾರ್ಥಕ ಪದಗಳ ಆಟ ಮತ್ತು ಕಾಗುಣಿತ ಆಟ ಕಂಡುಕೊಳ್ಳಿ. ಆಡಿ ಮತ್ತು ಕಲಿಯಿರಿ.
ಮೋಜಿನ ವಿಡೀಯೋಗಳು: ಇಂಗ್ಲಿಷ್ ಭಾಷೆಯನ್ನು ಸುಲಭವಾಗಿ, ಮಜಾದೊಂದಿಗೆ ಕಲಿಯಲು ನಿಮ್ಮ ಮುಕ್ತ ಸಮಯವನ್ನು ಸಂಪೂರ್ಣವಾಗಿ ಉಪಯೋಗಿಸಿ.
ಬರವಣಿಗೆಯ ಕೂಟ: ನಿಮ್ಮ ಬರವಣಿಗೆಯ ಕೌಶಲವನ್ನು ಹೆಚ್ಚಿಸಲು ನಾವು ಪ್ರತಿ ವಾರ ನೀಡುವ ವಿಷಯಗಳ ಕುರಿತು ಮಾತನಾಡಿ.

ಯಾವುದೇ ಅಪ್ಲಿಕೇಶನ್‌ನಿಂದ ಪಠ್ಯವನ್ನು ಪಡೆದುಕೊಳ್ಳಲು ಮತ್ತು ಅವರ ಸ್ಥಳೀಯ ಭಾಷೆಗೆ ಪಠ್ಯ ಅನುವಾದಗಳನ್ನು ಒದಗಿಸಲು ಬಳಕೆದಾರರಿಗೆ ಸಹಾಯ ಮಾಡಲು ನಮ್ಮ ಅಪ್ಲಿಕೇಶನ್ ಪ್ರವೇಶಿಸುವಿಕೆ ಸೇವೆ API ಅನ್ನು ಬಳಸಬಹುದು. ಅಪ್ಲಿಕೇಶನ್ ನಿಮ್ಮ ವೈಯಕ್ತಿಕ ಡೇಟಾವನ್ನು ಸೆರೆಹಿಡಿಯುವುದಿಲ್ಲ ಅಥವಾ ನಿಮ್ಮ ಗೌಪ್ಯತೆಯನ್ನು ಉಲ್ಲಂಘಿಸುವುದಿಲ್ಲ.

ಡೆಸ್ಕ್ ಟಾಪ್/ಮೊಬೈಲ್ ವೆಬ್: http://www.u-dictionary.com
ಬ್ಲಾಗ್ ಲೇಖನಗಳು: http://udictionaryblog.wordpress.com

ನಮ್ಮನ್ನು ಸಂಪರ್ಕಿಸಿ:
ಈ ಕೆಳಗಿನ ಯಾವುದೇ ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮನ್ನು ಸಂಪರ್ಕಿಸಿ: https://facebook.com/UDictionary/
http://www.youtube.com/c/UDictionary
https://plus.google.com/+UDictionary
https://twitter.com/Udictionaryforu/
https://instagram.com/udictionaryforu


ನಿಮ್ಮ ಅಭಿಪ್ರಾಯ, ಶಿಫಾರಸುಗಳು ಮತ್ತು ನೆರವುಗಳನ್ನು ಇಲ್ಲಿಗೆ ಕಳುಹಿಸಬಹುದು:
feedback@u-dictionary.com

ವ್ಯಾಪಾರ ಕೋರಿಕೆಗಳಿಗಾಗಿ, ದಯವಿಟ್ಟು ನಮ್ಮ ಸ್ಥಳೀಯ ಇಮೇಲ್ ಸಂಪರ್ಕಿಸಿ:
india@u-dictionary.com / indonesia@u-dictionary.com
latam@u-dictionary.com / arabcountries@u-dictionary.com
others@u-dictionary.com
ಅಪ್‌ಡೇಟ್‌ ದಿನಾಂಕ
ಸೆಪ್ಟೆಂ 19, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಆ್ಯಪ್ ಮಾಹಿತಿ ಮತ್ತು ಕಾರ್ಯಕ್ಷಮತೆ ಮತ್ತು ಸಾಧನ ಅಥವಾ ಇತರ ID ಗಳು
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿಲ್ಲ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.5
1.26ಮಿ ವಿಮರ್ಶೆಗಳು
ರೇವಣ್ಣ ವಿಶ್ವಕರ್ಮ ರೇವಣ್ಣ ವಿಶ್ವಕರ್ಮ
ಜುಲೈ 11, 2020
ವಾವ್ ಸೂಪರ್ ಸೂಪರ್ ರೇವಣ್ಣ ಮಂಡ್ಯ ವಿಶ್ವಕರ್ಮ
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Google ಬಳಕೆದಾರರು
ಫೆಬ್ರವರಿ 28, 2020
Ok
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Google ಬಳಕೆದಾರರು
ಆಗಸ್ಟ್ 5, 2019
ತುಂಬಾ ಚೆನ್ನಾಗಿದೆ! !!!!!!!
8 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

The new version is your wonderful learning partner now. 1. Brand New Design: Tidier and fresher. 2. Speak: New learning section to quickly master a new language following the audio and practice!