ವೈಜ್ಞಾನಿಕ ಕೋಷ್ಟಕ

4.8
7.52ಸಾ ವಿಮರ್ಶೆಗಳು
100ಸಾ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಿಮಗೆ ಸರಳವಾಗಿ ಮತ್ತು ಸುಲಲಿತವಾಗಿ ಕಾರ್ಯ ನಿರ್ವಹಿಸುವ ರೇಖಾ ಚಿತ್ರ ಗಣಕ ಯಂತ್ರ ಆಪ್ ಬೇಕಾಗಿದ್ದರೆ, ನೀವು ಸರಿಯಾದ ಸ್ಥಳದಲ್ಲಿದ್ದೀರ! ಮ್ಯಾಟ್‍ಲಾಬ್‍ನ ರೇಖಾ ಚಿತ್ರ ಗಣಕ ಯಂತ್ರ ಬೀಜಗಣಿತ ಹೊಂದಿರುವ ಒಂದು ವೈಜ್ಞಾನಿಕ ರೇಖಾ ಚಿತ್ರ ಗಣಕ ಯಂತ್ರ ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಅಥವಾ ಸಾಧಾರಣ ಗಣಕಗಿಂತ ಹೆಚ್ಚು ಅಪೇಕ್ಷಿಸುವವರಿಗೆ ಅಗತ್ಯ ಸಾಧನವಾಗಿದೆ. ಇದು ದೊಡ್ಡಗಾತ್ರದ ಮತ್ತು ದುಬಾರಿಯಾದ ರೇಖಾ ಚಿತ್ರ ಕೈಗಣಕಗಳ ಬದಲಿಗೆ ವಾಸ್ತವವಾಗಿ ಆನ್‍ಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‍ನ ಮೇಲೆ ಚಲಿಸುವ ಹೊಸ ಸಾಧನವಾಗಿದೆ.

ಈ ಆಪ್‍ನ ಮುಖ್ಯ ಸಾಮರ್ಥ್ಯ ಎರಡಿವೆ. ಮೊದಲನೇಯದು, ಇದೊಂದು ಅದ್ಭುತ ವೈಜ್ಞಾನಿಕ ರೇಖಾ ಚಿತ್ರ ಗಣಕವಾಗಿದೆ. ಹೆಚ್ಚಾಗಿ, ಬೆರಳಚ್ಚು ಮಾಡಿದಂತೆಲ್ಲಾ ಇದು ಮಧ್ಯಂತರ ಲೆಕ್ಕ ಹಂತಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ. ಇದು , ವಿದ್ಯಾರ್ಥಿಗಳು ಲೆಕ್ಕಾಚಾರಗಳನ್ನು ನೋಡಿ, ಉತ್ತರವನ್ನು ಕಂಡುಹಿಡಿಯುವ ಸರಿಯಾದ ವಿಧಾನವನ್ನು ಕಲಿಯಲು ಸಹಕರಿಸುತ್ತದೆ. ಎರಡನೇಯದು, ಇದರ ರೇಖಾ ಚಿತ್ರ ಗಣಕೆಯ ಸಾಮರ್ಥ್ಯ ಅಮೋಘವಾಗಿದೆ. ಇದು ರೇಖಾ ಚಿತ್ರದ ಜೊತೆಗೆ ಸ್ವಯಂಚಲಿತವಾಗಿ x ಮತ್ತು y ಮೌಲ್ಯಗಳನ್ನೂ ಪ್ರದರ್ಶಿಸುತ್ತದೆ.

ಸೂಚನೆ ಹಾಗು ಉದಾಹರಣೆಗಳಿಗೆ ಸಂದರ್ಶಿಸಿ: https://help.mathlab.app
translate.google.com/translate?hl=en&sl=en&tl=kn&u=https://help.mathlab.app

ಮುಖ್ಯ ವೈಶಿಷ್ಟತೆಗಳು
* ಮೂರು ಆಯಮ ರೇಖಾ ಚಿತ್ರ
* ಕಾನ್ಸ್ಟೆಂಟ್ಸ್, ಫಂಕ್ಷನ್ಸ್ ಮತ್ತು ಎಕ್ಸಪ್ರೆಶಂನ್ಸ್‍ಗಳನ್ನು ಲೈಬ್ರರಿಯಲ್ಲಿ ಸೇವ್ ಮಾಡಬಹುದು
* ಇಂಟರ್ನೆಟ್ ಅಗತ್ಯವಿಲ್ಲ
* ಜಾಹಿರಾತುಗಳಿಲ್ಲ

ವೈಜ್ಞಾನಿಕ ಗಣಕ ಯಂತ್ರ
* ಅಂಕಗಣಿತ +,-,*,/,%
* ವರ್ಗ ಮೂಲ, ಘನ ಮೂಲ ಹಾಗು ಮುಂದಿನ ಧೀರ್ಗ ಮೂಲಗಳು (‘√’ - ಒತ್ತಿ ಹಿಡಿ)
* ಲಘುಗಣಕ, ಘಾತೀಯ ಕ್ರಿಯೆ(ln, log)
* ತ್ರಿಕೋನಮಿತಿಯವರೆಗೆ (sin π/2, cos 30°)
* ಹೈಪರ್ಬೋಲಿಕ್ ಉತ್ಪನ್ನಗಳು – sinh, cosh, tanh,….(‘e’ - ಒತ್ತಿ ಹಿಡಿ)
* ವಿಲೋಮ ತ್ರಿಕೋನಮಿತಿಯವರೆಗೆ
* ಸಂಕೀರ್ಣ ಸಂಖ್ಯೆಗಳು
* ನಿಷ್ಪನ್ನ ಪಾಲನ (‘x^n’ - ಒತ್ತಿ ಹಿಡಿ)
* ವೈಜ್ಞಾನಿಕ ಸಂಕೇತಗಳು(ಮೆನ್ಯುನಲ್ಲಿ ಸಕ್ರಿಯಿಸಿ)
* ಶೇಕಡವಾರು ಕ್ರಮ
* ಹಿಂದಿನ ಕ್ರಿಯೆಗಳ ಸೇವ್/ಲೋಡ್

ರೇಖಾ ಚಿತ್ರ ಗಣಕ
* ಅನೇಕ ಉತ್ಪನ್ನಗಳ ರೇಖಾ ಚಿತ್ರ
* ಸೂಚ್ಯ ಉತ್ಪನ್ನಗಳು 2ನೇ ಅಂಶದವರೆಗೆ (ದೀರ್ಘವೃತ್ತ: 2x^2 + 3y^2 = 1,…)
* ಈರಿಕ್ಕೆ ಗುರುತಿನ ರೇಖಾ ಚಿತ್ರ(r=cos2θ)
* ಗಣಿತದ ಸ್ಥಿರರಾಶಿ ಕ್ರಿಯೆಗಳು (ಪ್ರತಿ ಸಾಲಿಗೆ 1 ಸಮೀಕರಣ)( (x=cos t, y=sin t)
* ಉತ್ಪನ್ನ ಮೂಲ ಮತ್ತು ಕ್ರಿಟಿಕಲ್ ಪಾಯಿಂಟ್(ಕಕ್ಷೆಗಳ ಮೌಲ್ಯಗಳನ್ನು ಪಡೆಯಲು ಎಡಬದಿಯ ಚೆಕ್ ಬಾಕ್ಸ್‍ನ ಮೇಲೆ ಕ್ಲಿಕ್ ಮಾಡಿ ; ಕಕ್ಷೆಗಳನ್ನು ಪಟ್ಟಿಯಾಗಿ ಪಡೆಯಲು ಮೆನ್ಯುನ ರೇಖಾ ಚಿತ್ರದ ಮೇಲೆ ಕ್ಲಿಕ್ ಮಾಡಿ)
* ರೇಖಾ ಚಿತ್ರ ಛೇದಕ ಬಿಂದುಗಳು(x^2 = x +1)
* ಉತ್ಪನ್ನದ ಮೌಲ್ಯ ಮತ್ತು ಇಳಿಜಾರಿನ ವಿವರ
* ರೇಖಾ ಚಿತ್ರದ ಗಾತ್ರ ಬದಲಾಯಿಸುವ ಆಯ್ಕೆ
* ಜೂಮ್‍ಗೆ ಪಿಂಚ್ ಮಾಡಿ
* ಫುಲ್ ಸ್ಕ್ರೀನ್‍ಗೆ ಹೊಂದುವ ರೇಖಾ ಚಿತ್ರಗಳು
* ಉತ್ಪನ್ನಗಳ ಪಟ್ಟಿಗಳು
* ರೇಖೆಗಳನ್ನು ಇಮೇಜಿನಂತೆ ಸೇವ್ ಮಾಡುವ ಆಯ್ಕೆ
* ಪಟ್ಟಿಗಳನ್ನು ‘ಸಿಎಸ್‍ವಿ’ಯಾಗಿ ಸೇವ್ ಮಾಡುವ ಆಯ್ಕೆ

ಭಿನ್ನರಾಶಿ ಗಣಕ
* ಸರಳ ಭಿನ್ನಾಂಕ ಮತ್ತು ಸಂಕೀರ್ಣ ಭಿನ್ನಾಂಕಗಳು (1/2 + 1/3 =5/6)
* ಮಿಶ್ರ ಭಿನ್ನಾಂಕ (3 1/2)

ಬೀಜ ಗಣಿತ ಗಣಕ
* ರೇಖಾತ್ಮಕ ಸಮೀಕರಣಗಳು (x +1 =2 => x=1)
* ವರ್ಗಾತ್ಮಕ ಸಮೀಕರಣಗಳು(x2 -1 = 0 => x= -1, 1)
* ಬಹುಪದೀಯ ಸಮೀಕರಣಗಳ ಮೂಲಗಳು
* ನೇರ ಸರಿಕೆಯ ಕ್ರಮಬಧ್ದ ಗುಂಪು ಗಳು (ಪ್ರತಿ ಸಾಲಿಗೆ 1 ಸಮೀಕರಣ)(x1 + x2 =1; x1 – x2 =2)
* ಬಹುಪದೀಯ ಸಮೀಕರಣಗಳ ದೀರ್ಘ ಭಾಗಾಕರಣ
* ಹಲಮಾರ್ನುಡಿತದ ಸಾಟಿಕೆಯ ಅಪವರ್ತನ ಮತ್ತು ವಿಸ್ತರಣಿ

ಮಾತ್ರಕೆ ಗಣಕ
* ಮಾತ್ರಕೆ ಮತ್ತು ದಿಶಾಯುಕ್ತಗಳು
* ಡಾಟ್ ಗುಣಿಕೆ (‘*’ - ಒತ್ತಿ ಹಿಡಿ) ಮತ್ತು ಕ್ರಾಸ್ ಗುಣಿಕೆ
* ಮಾತ್ರಕೆಯ ನಿರ್ಣಾಯಕ, ಟಾನ್ಸಪೋಜ್, ವಿಲೋಮ ಕ್ರಿಯೆ, ಟ್ರೇಜ್ ಮತ್ತು ನಾರ್ಮ್

ಸಂಗ್ರಹಾಲಯ
* ಬಳಕೆದಾರರು ಫಲನ ಮತ್ತು ಸ್ಥಿರ ಮೌಲ್ಯಗಳನ್ನು ವಾಖ್ಯಾನಿಸಬಹುದು
* ಗಣಿತದ ರಾಶಿಗಳನ್ನು ಸೇವ್ ಮತ್ತು ಲೋಡ್ ಮಾಡಬಹುದು
ಅಪ್‌ಡೇಟ್‌ ದಿನಾಂಕ
ಜುಲೈ 16, 2023

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸಾಧನ ಅಥವಾ ಇತರ ID ಗಳು
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಆ್ಯಪ್‌ ಚಟುವಟಿಕೆ, ಆ್ಯಪ್ ಮಾಹಿತಿ ಮತ್ತು ಕಾರ್ಯಕ್ಷಮತೆ, ಮತ್ತು ಸಾಧನ ಅಥವಾ ಇತರ ID ಗಳು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.8
6.72ಸಾ ವಿಮರ್ಶೆಗಳು

ಹೊಸದೇನಿದೆ

Material3 theme