ಉಚಿತ ಆವೃತ್ತಿಗೆ ಕ್ರಿಯಾತ್ಮಕ ಮಿತಿಗಳಿಲ್ಲ. PRO ಆವೃತ್ತಿಯನ್ನು ಖರೀದಿಸುವ ಮೊದಲು ಮೊದಲು ಉಚಿತ ಆವೃತ್ತಿಯನ್ನು ಪ್ರಯತ್ನಿಸಿ.
ಮುಂದುವರೆದ ಹಾರ್ಡ್ ವೇರ್ ಮತ್ತು ಸಬ್ಟೈಟಲ್ ಬೆಂಬಲ ಹೊಂದಿರುವ ಶಕ್ತಿಶಾಲಿ ವೀಡಿಯೋ ಪ್ಲೇಯರ್.
a) ಹಾರ್ಡ್ವೇರ್ ಡೀಕೋಡಿಂಗ್ - ಹೊಸ HW+ ಡೀಕೋಡರ್ ಸಹಾಯದಿಂದ, ಹೆಚ್ಚು ವೀಡಿಯೊಗಳು ಹಾರ್ಡ್ವೇರ್ ಆಕ್ಸಲರೇಷನ್ ನ ಲಾಭವನ್ನು ಪಡೆಯಬಹುದು.
b) ಮಲ್ಟಿ ಕೋರ್ ಡಿಕೋಡಿಂಗ್ - MX ಪ್ಲೇಯರ್ ಮಲ್ಟಿ ಕೋರ್ ಡಿಕೋಡಿಂಗ್ ಮಾಡಬಲ್ಲ ಮೊದಲ ವಿಡಿಯೋ ಪ್ಲೇಯರ್. ಪರೀಕ್ಷಾ ಫಲಿತಾಂಶಗಳ ಪ್ರಕಾರ, ಡ್ಯೂಯಲ್ ಕೋರ್ ಸಾಧನಗಳಲ್ಲಿ ಇದು ಕಾರ್ಯ ನಿರ್ವಹಣೆಯಲ್ಲಿ ಸಿಂಗಲ್ ಕೋರ್ ಸಾಧನಗಳಿಗಿಂತ 70% ಹೆಚ್ಚು ಸುಧಾರಣೆ ತೋರಿಸಿದೆ.
c) ಜಿಗುಟಿ ಸಮೀಪೀಕರಿಸಿ, ಝೂಮ್ ಮತ್ತು ಪ್ಯಾನ್ - ಸುಲಭವಾಗಿ ಜಿಗುಟಿ ಅಥವಾ ಜೆಶ್ಚರ್ ಮೂಲಕ ವೀಡಿಯೋ ಅನ್ನು ದೂರೀಕರಿಸುವ ಅಥವಾ ಸಮೀಪೀಕರಿಸುವ ಸೌಲಭ್ಯ ಝೂಮ್ ಮತ್ತು ಪ್ಯಾನ್ ಆಯ್ಕೆಯಲ್ಲಿ ಲಭ್ಯವಿದೆ.
d) ಉಪಶೀರ್ಷಿಕೆ ಸನ್ನೆಗಳು - ಮುಂದಿನ / ಹಿಂದಿನ ಉಪಶೀರ್ಷಿಕೆಗೆ ತೆರಳಲು ಮುಂದೆ/ಹಿಂದೆ ಸ್ಕ್ರಾಲ್ ಮಾಡಿ, ಉಪಶೀರ್ಷಿಕೆಯನ್ನು ಮೇಲೆ / ಕೆಳಗೆ ಸರಿಸಲು ಮೇಲೆ / ಕೆಳಗೆ ಸ್ಕ್ರಾಲ್ ಮಾಡಿ , ಉಪಶೀರ್ಷಿಕೆಯ ಗಾತ್ರವನ್ನು ಬದಲಾಯಿಸಲು ಜೂಮ್ ಔಟ್ /ಜೂಮ್ ಇನ್ ಮಾಡಿ.
e) ಕಿಡ್ಸ್ ಲಾಕ್ - ಅನಗತ್ಯ ಕರೆಗಳನ್ನು ಮಾಡುವ ಅಥವಾ ಇತರ ಅಪ್ಲಿಕೇಶನ್ ಗಳನ್ನು ತೆರೆಯುವ ಬಗ್ಗೆ ಚಿಂತಿಸದೆ, ನಿಮ್ಮ ಮಕ್ಕಳ ಮನರಂಜಿಸಿ. (ಪ್ಲಗ್-ಇನ್ ಅಗತ್ಯವಿದೆ)
****** ಗೂಗಲ್ ಪ್ಲೇ ಯಿಂದ ಕೊಳ್ಳಲು ಸಾಧ್ಯವಾಗದಿದ್ದರೆ, ನಮ್ಮ ಮುಖಪುಟ ನೋಡಿರಿ. ನಾವು ಬೇರೆ ಅನೇಕ ಪಾವತಿ ವಿಧಾನಗಳನ್ನು ಬೆಂಬಲಿಸುತ್ತೇವೆ. (https://sites.google.com/site/mxvpen/buy) ****** "ಇತರ ಅಪ್ಲಿಕೇಶನ್ಗಳ ಮೇಲೆ ಹತೋಟಿ ಹೊಂದುವ" ಅನುಮತಿ ಬಗ್ಗೆ: ಈ ಅನುಮತಿಯು, ಪ್ಲೇಬ್ಯಾಕ್ ತೆರೆಯಲ್ಲಿ ಇನ್ಪುಟ್ ಬ್ಲಾಕಿಂಗ್ ಸಕ್ರಿಯಗೊಳಿಸಿದಾಗ, ಸಿಸ್ಟಂ ಬಟನ್ ಗಳನ್ನು ನಿರ್ಬಂಧಿಸಲು ಅವಶ್ಯವಾಗುತ್ತದೆ. "ಬ್ಲೂಟೂತ್ ಸಾಧನಗಳೊಂದಿಗೆ ಜೋಡಣೆ" ಅನುಮತಿಯ ಬಗ್ಗೆ: ಬ್ಲೂಟೂತ್ ಹೆಡ್ ಸೆಟ್ ಹಾಕಿದಾಗ AV sync ಸುಧಾರಿಸುವುದಕ್ಕಾಗಿ ಈ ಅನುಮತಿ ಅಗತ್ಯವಿದೆ. "ಸ್ಕ್ರೀನ್ ಲಾಕ್ ನಿಷ್ಕಿಯಗೊಳಿಸುವಿಕೆ" ಅನುಮತಿಯ ಬಗ್ಗೆ: ಕಿಡ್ ಲಾಕ್ ಮೋಡ್ ಬಳಕೆಯಲ್ಲಿರುವಾಗ ಸ್ಕ್ರೀನ್ ಲಾಕ್ ಅನ್ನು ತಾತ್ಕಾಲಿಕವಾಗಿ ತೆಗೆದುಹಾಕಲು ಈ ಅನುಮತಿ ಅಗತ್ಯವಿದೆ. ಅದೇನೇ ಇದ್ದರೂ, ಸುರಕ್ಷಿತ ಸ್ಕ್ರೀನ್ ಲಾಕ್ ನಿಷ್ಕ್ರಿಯಗೊಳ್ಳುವುದಿಲ್ಲ. "ಕಂಪನ ನಿಯಂತ್ರಣ" ಮತ್ತು "ಫೋನ್ ನಿದ್ರಿಸದಂತೆ ತಡೆಯುವ" ಅನುಮತಿಗಳ ಬಗ್ಗೆ : ಕೆಲವು ಸಾಧನಗಳಲ್ಲಿ, ತಡೆರಹಿತ ಮೀಡಿಯಾ ವೀಕ್ಷಣೆಗೆ ಈ ಅನುಮತಿಗಳ ಅವಶ್ಯಕತೆಯಿದೆ. ****** ನೀವು "ಪ್ಯಾಕೇಜ್ ಫೈಲ್ ಮಾನ್ಯತೆ ಪಡೆದಿಲ್ಲ" ಎನ್ನುವ ದೋಷ ಎದುರಿಸುತ್ತಿದ್ದರೆ, ದಯವಿಟ್ಟು ಉತ್ಪನ್ನದ ಮುಖಪುಟದಿಂದ(ವೆಬ್ಸೃಟ್ ನಿಂದ) ಮತ್ತೆ ಅನುಸ್ಥಾಪಿಸಿ (https://sites.google.com/site/mxvpen/download) ******
ನಿಮ್ಮ ಬಳಿ ಯಾವುದೇ ಪ್ರಶ್ನೆಗಳಿದ್ದರೆ, MX ಪ್ಲೇಯರ್ ನ XDA ಫ಼ೋರಮ್ ಗೆ ಭೇಟಿ ನೀಡಿ. http://forum.xda-developers.com/apps/mx-player
Some of the screens are from the Elephants Dreams licensed under the Creative Commons Attribution 2.5. (c) copyright 2006, Blender Foundation / Netherlands Media Art Institute / www.elephantsdream.org
Some of the screens are from the Big Buck Bunny licensed under the Creative Commons Attribution 3.0 Unported. (c) copyright 2008, Blender Foundation / www.bigbuckbunny.org
ಅಪ್ಡೇಟ್ ದಿನಾಂಕ
ಫೆಬ್ರವರಿ 26, 2024
ವೀಡಿಯೊ ಆಟಗಾರರು ಮತ್ತು ಸಂಪಾದಕರು
ಡೇಟಾ ಸುರಕ್ಷತೆ
arrow_forward
ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಆ್ಯಪ್ ಮಾಹಿತಿ ಮತ್ತು ಕಾರ್ಯಕ್ಷಮತೆ ಮತ್ತು ಸಾಧನ ಅಥವಾ ಇತರ ID ಗಳು
ಡೇಟಾವನ್ನು ರವಾನಿಸುವಾಗ ಎನ್ಕ್ರಿಪ್ಟ್ ಮಾಡಲಾಗಿದೆ
ವಿವರಗಳನ್ನು ನೋಡಿ
ರೇಟಿಂಗ್ಗಳು ಮತ್ತು ಅಭಿಪ್ರಾಯಗಳು
phone_androidಫೋನ್
tablet_androidಟ್ಯಾಬ್ಲೆಟ್
laptopChromebook
tvಟಿವಿ
4.3
132ಸಾ ವಿಮರ್ಶೆಗಳು
5
4
3
2
1
ಹೊಸದೇನಿದೆ
- Better support for USB OTG. - Improvements on player gesture. - Improvements on landscape mode. - WhatsApp Business Status Saver. - Other experience optimization and bug fixes.