Times Of India - News Updates

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
3.8
605ಸಾ ವಿಮರ್ಶೆಗಳು
10ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಟೈಮ್ಸ್‌ ಆಫ್‌ ಇಂಡಿಯಾ ಆ್ಯಪ್‌ ನಿಮಗೆ 14 ಬಗೆಯ ಭಾಷೆಗಳ ಮೂಲಕ ದೇಶ-ವಿದೇಶಗಳಲ್ಲಿ ನಡೆದ ತಾಜಾ ಸುದ್ದಿಗಳನ್ನು ನೀಡುತ್ತದೆ. ಆಂಗ್ಲ, ಹಿಂದಿ, ತೆಲುಗು, ತಮಿಳು ಮಲೆಯಾಳಂ, ಬೆಂಗಾಲಿ, ಕನ್ನಡ, ಪಂಜಾಬಿ ಹಾಗೂ ನೇಪಾಳಿ ಇನ್ನಷ್ಟು ಭಾಷೆಯಲ್ಲಿ ತಾಜಾ ಸುದ್ದಿಗಳನ್ನು ಪಡೆಯಬಹುದು.

ಓದಿ ಬ್ರೇಕಿಂಗ್‌ ನ್ಯೂಸ್‌ ಕೇಂದ್ರ ಹಾಗೂ ರಾಜ್ಯದ ರಾಜಕೀಯ ಬೆಳವಣಿಗೆಯ ಮುಖ್ಯಾಂಶ, ನ್ಯೂಸ್‌ ಎಲರ್ಟ್‌, ಬಾಲಿವುಡ್‌ ನ್ಯೂಸ್‌, ತಾರೆಯರ ವಿನೂತನ ಫೋಟೋ, ಕ್ರಿಕೆಟ್‌ ಅಪ್‌ಡೇಟ್ಸ್‌ ಹಾಗೂ ವಾಣಿಜ್ಯ, ಟ್ರಾವೆಲ್‌, ಗ್ಯಾಜೆಟ್ಸ್‌ ಸೇರಿದಂತೆ ದೇಶ- ವಿದೇಶಗಳಲ್ಲಿ ವಿಚಾರಗಳ ಲೈವ್‌ ನ್ಯೂಸ್‌. ಡೌನ್‌ಲೋಡ್‌ ಟಿಒಐ ನ್ಯೂಸ್‌ ಆ್ಯಪ್‌ ಮೊಬೈಲ್‌ಗೆ ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ನ್ಯೂಸ್‌ ಅಪ್‌ಡೇಟ್‌, ಲೈವ್‌ ಟಿವಿ ವೀಕ್ಷಿಸಿ, ಅತ್ಯಂತ ಸುಲಭವಾಗಿ ನ್ಯೂಸ್‌ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ.

Features of TOI News App

ಟಿಒಐ ನ್ಯೂಸ್‌ ಆ್ಯಪ್‌ ಪ್ರಮುಖ ಫೀಚರ್ಸ್‌

ಸಂಕ್ಷಿಪ್ತ ಸುದ್ದಿ - ತಾಜಾ ಸುದ್ದಿಗಳನ್ನು ಸಂಕ್ಷಿಪ್ತವಾಗಿ ಚುಟುಕು ಸುದ್ದಿಗಳ ಮೂಲಕ ತಿಳಿದುಕೊಳ್ಳಿ.

ನನ್ನ ಆಯ್ಕೆ - ಟೈಮ್ಸ್‌ ಆಫ್‌ ಇಂಡಿಯಾ ಹಾಗೂ ಇನ್ನಿತರ ಪ್ರಾದೇಶಿಕ ಪಬ್ಲಿಷರ್‌ಗಳಿಂದ ನಿಮ್ಮ ಆಯ್ಕೆಯ ವಿಚಾರಗಳ ಕುರಿತ ಅಪ್‌ಡೇಟ್‌ಗಳನ್ನು ಮಾತ್ರವೇ ಪಡೆಯಿರಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸೇಷನ್‌ ಮಾಡಿಕೊಳ್ಳಿ!

ಲೈವ್‌ ಟಿವಿ - ಘಟನೆಗಳು ಘಟಿಸಿದಂತೆಯೇ ಅವುಗಳ ವಿಡಿಯೋ ಸುದ್ದಿ ನೋಡಿ. ವಾಣಿಜ್ಯ, ಬಾಲಿವುಡ್‌ ಸೇರಿ ಇನ್ನಿತರ ವಿಭಾಗದ ಬ್ರೇಕಿಂಗ್‌ ನ್ಯೂಸ್‌ಗಳನ್ನು ಟೈಮ್ಸ್‌ ನೌ, ಇಟಿ ನೌ, ಜೂಮ್ ಲೈವ್‌ ಟಿವಿ ಮೂಲಕ ನೋಡಿ

ಲೇಟೆಸ್ಟ್‌ ಹಾಗೂ ಬ್ರೇಕಿಂಗ್‌ ನ್ಯೂಸ್‌ - ದೇಶ- ವಿದೇಶಾದ್ಯಂತದ ತಾಜಾ ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ಪಡೆದುಕೊಳ್ಳಿ.

ಮುಂಜಾನೆ ಹಾಗೂ ಇಳಿಸಂಜೆ ಅಪ್‌ಡೇಟ್ಸ್‌ - ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಅಪ್‌ಡೇಟ್‌ಗಳನ್ನು ಪಡೆಯಿರಿ. ಸ್ಮಾರ್ಟ್‌ ಅಪ್‌ಡೇಟ್‌ ಫೀಚರ್ಸ್‌ ಮೂಲಕ ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆಯ ವೇಳೆ ಆ ದಿನದ ಪ್ರಮುಖ ವಿದ್ಯಮಾನಗಳ ಕುರಿತು ಮಾಹಿತಿ/ಸುದ್ದಿಗಳನ್ನು ಪಡೆದುಕೊಳ್ಳಿ

ಆಫ್‌ಲೈನ್‌ ರೀಡಿಂಗ್‌ - ಇಂಟರ್ನೆಟ್‌ ಇಲ್ಲದೆಯೂ ಆಫ್‌ಲೈನ್‌ನಲ್ಲಿ ಸುದ್ದಿಗಳನ್ನು ಓದಿ.

ಲೇಖನಗಳ ಬುಕ್‌ಮಾರ್ಕ್‌ - ಬುಕ್‌ಮಾರ್ಕ್‌ ಫೀಚರ್‌ ಮೂಲಕ ಲೇಖನಗಳನ್ನು ಬುಕ್‌ಮಾರ್ಕ್‌ ಮಾಡಿಕೊಂಡು, ನಿಮ್ಮ ಬಿಡುವಿನ ಸಮಯದಲ್ಲಿ ಓದಿಕೊಳ್ಳಿ

ನೋಟಿಫಿಕೇಶನ್‌ ನಿಮ್ಮ ಆಯ್ಕೆ - ನಿಮ್ಮ ಆಸಕ್ತಿ ವಿಷಯಗಳ ಬಗೆಗಿನ ಸುದ್ದಿಯನ್ನು ನೀವು ಆಯ್ಕೆ ಮಾಡಿದ ಸಮಯದಲ್ಲಿ ನೋಟಿಫಿಕೇಶನ್‌ ಪಡೆದುಕೊಳ್ಳಿ. ನೋಟಿಫಿಕೇಶನ್‌ ಪಡೆಯುವ ವೇಳೆ ವಿಷಯ, ಸಮಯ ಸಂಪೂರ್ಣ ನಿಮ್ಮ ಕೈಯಲ್ಲಿರುವುದು.

ನೈಟ್‌ ಮೋಡ್‌ ರೀಡಿಂಗ್‌ - ನಿಮ್ಮ ಕಣ್ಣುಗಳಿಗೆ ಆಯಾಸ ನೀಡಬೇಡಿ! ಬ್ಲ್ಯಾಕ್‌ ಹಾಗೂ ಸೆಪಿಯಾ ಥೀಂಗಳನ್ನು ಹೊಂದಿರುವ ಆ್ಯಪ್‌, ಕಡಿಮೆ ಲೈಟಿಂಗ್‌ ವೇಳೆ ಲೇಖನ/ಸುದ್ದಿಗಳನ್ನು ಅನಾಯಾಸವಾಗಿ ಓದಲು ಸಹಾಯ ಮಾಡುತ್ತದೆ.

ಸ್ವೈಪ್‌ ನೆಕ್ಸ್ಟ್‌ - ಅತ್ಯುತ್ತಮ ಓದಿನ ಅನುಭವಕ್ಕಾಗಿ ಬಲ ಹಾಗೂ ಎಡ ಭಾಗಕ್ಕೆ ಸ್ವೈಪ್‌ ಮಾಡಿ ಲೇಖನ/ಸುದ್ದಿಗಳನ್ನು ಓದಬಹುದು.

ಸೇವ್‌ ಡೇಟಾ - ಅಗತ್ಯವಾದ ಫೋಟೋಗಳನ್ನು ಮಾತ್ರವೇ ಡೌನ್‌ಲೋಡ್‌ ಮಾಡಿಕೊಳ್ಳಿ. ನೆಟ್‌ವರ್ಕ್‌ ಆಯ್ಕೆ ಮಾಡುವ ಮೂಲಕ ಇಮೇಜ್‌ ಡೌನ್‌ಲೋಡ್‌ ಮಾಡಿಕೊಳ್ಳಿ (Wi-Fi, 2G, 3G, 4G)

ಶೇರ್‌ - ಸ್ಟೋರಿ ನಿಮಗೆ ಇಷ್ಟವಾಗಿದೆಯೇ? ನಿಮ್ಮ ನೆಚ್ಚಿನವರು ಹಾಗೂ ಸ್ನೇಹಿತರೊಂದಿಗೆ ಶೇರ್‌ ಮಾಡಿಕೊಳ್ಳಿ. ವಾಟ್ಸ್‌ಆ್ಯಪ್‌, ಇಮೇಲ್‌, ಫೇಸ್‌ಬುಕ್‌, ಟ್ವಿಟರ್‌ ಇತ್ಯಾದಿಗಳ ಮೂಕ ….

ಏಕೆ ಟಿಒಐ ಆ್ಯಪ್‌

ಟೈಮ್ಸ್‌ ಆಫ್‌ ಇಂಡಿಯಾ ನ್ಯೂಸ್‌ ಆ್ಯಪ್‌ ಓದುಗರ ಅಪೇಕ್ಷೆ, ಅಭಿಲಾಷೆಗಳನ್ನು ಎಲ್ಲ ವಿಧದಲ್ಲಿ ಪೂರೈಸುತ್ತದೆ. ಬ್ರೇಕಿಂಗ್‌ ನ್ಯೂಸ್‌, ಮುಖ್ಯಾಂಶಗಳು, ಟ್ರೆಂಡಿಂಗ್‌ ಸ್ಟೋರಿಗಳು, ಕ್ರಿಕೆಟ್‌ ಸೇರಿ ಇನ್ನಿತರ ಕ್ರೀಡೆ, ಮನರಂಜನೆ, ವಾಣಿಜ್ಯ, ಟೆಕ್ನಾಲಜಿ ರಾಜಕೀಯ ಹಾಗೂ ಇನ್ನಷ್ಟು ವಿಚಾರಗಳ ಆಳವಾದ ಮಾಹಿತಿ ಓದುಗರಿಗೆ ನೀಡುತ್ತದೆ.

ಪಡೆಯಿರಿ .. ದೇಶದಿಂದ ವಿದೇಶದ ವರೆಗೆ, ರಾಜಕೀಯದಿಂದ ಕ್ರೀಡಾ ಜಗತ್ತಿನ ವಿಸ್ತೃತ ಮಾಹಿತಿ, ಟೆಕ್ನಾಲಜಿಯಿಂದ ಬಾಲಿವುಡ್‌ನ ಚಟ್‌ಪಟ್‌ ಗಾಸಿಪ್‌, ಪ್ರಾದೇಶಿಕ, ಬಾಲಿವುಡ್‌ ಹಾಗೂ ಹಾಲಿವುಡ್‌ ಚಿತ್ರಗಳ ವಿಮರ್ಶೆ - ತಾರೆಯರಿಗೆ ಸಂಬಂಧಿತ ಇತ್ತೀಚಿನ ವಿವರ

ನರೇಂದ್ರ ಮೋದಿ ಸಂಬಂಧಿಸಿದ ತಾಜಾ ಸುದ್ದಿಗಳು, ಕ್ರಿಕೆಟ್‌ ನ್ಯೂಸ್‌, ಲೈವ್‌ ಸ್ಕೋರ್‌ ಕಾರ್ಡ್‌, ಚುನಾವಣೆ ಹಾಗೂ ನೆರೆ ರಾಷ್ಟ್ರ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶಕ್ಕೆ ಸಂಬಂಧಿಸಿದ ಸುದ್ದಿಗಳು

ಬಾಲಿವುಡ್‌ ಸೆಲೆಬ್ರಿಟಿಗಳ ಫೋಟೋ ಗ್ಯಾಲರಿ, ವಾಣಿಜ್ಯೋದ್ಯಮಿಗಳು, ರಾಜಕೀಯ ಮುಖಂಡರು, ಕ್ರೀಡಾಪಟುಗಳು ಹಾಗೂ ನಗರದಲ್ಲಿ ನಡೆಯುವ ಪ್ರಮುಖ ಪಾರ್ಟಿ/ಕಾರ್ಯಕ್ರಮಗಳ ವಿವರ. ಪೇಜ್‌-3 ಸಾಪ್ತಾಹಿಕದಲ್ಲಿ

ವಿದೇಶ ಸುದ್ದಿ, ಮನರಂಜನೆ, ಸ್ಪೋರ್ಟ್ಸ್‌, ಕ್ರಿಕೆಟ್‌, ಲೈಫ್‌ಸ್ಟೈಲ್‌, ವಾಣಿಜ್ಯ ಹಾಗೂ ಟೆಕ್ನಾಲಜಿ ವಿಭಾಗದಿಂದ ತಾಜಾ ವಿಡಿಯೋ ಅಪ್‌ಡೇಟ್‌

ದೇಶದ 50 ಕ್ಕೂ ಅಧಿಕ ನಗರದಿಂದ ವಿಶೇಷ ಹಾಗೂ ಸಮಗ್ರ ಸುದ್ದಿ

ಎನ್‌ಆರ್‌ಐ ಬಳಕೆದಾರರಿಗಾಗಿಯೇ ವಿಶೇಷವಾಗಿ ವಿಭಾಗವಿದ್ದು, ದೇಶ ಹಾಗೂ ವಿದೇಶಗಳ ಸುದ್ದಿಗಳನ್ನು ಪಡೆಯಲು ಅನುಕೂಲವಾಗಲಿದೆ.

ನಮ್ಮನ್ನು ಸಂಪರ್ಕಿಸಿ

Email: toi.android@timesinternet.in
Privacy Policy: http://m.timesofindia.com/androidprivacypolicy.cms
ಅಪ್‌ಡೇಟ್‌ ದಿನಾಂಕ
ಮೇ 3, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 3 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

3.8
585ಸಾ ವಿಮರ್ಶೆಗಳು
Ramappa Ramappa
ಮೇ 30, 2022
Very important
7 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Times Internet Limited
ಮೇ 31, 2022
Dear Ramappa, Thank you for your review. Enjoy reading & keep supporting us :) If you have any feedback or suggestion, you could write to us at toi.android@timesinternet.in. We would love to hear from you! Thanks, Pranav
Jagannath Anaskar
ಜೂನ್ 19, 2021
ಉತ್ತಮ ಸುದ್ದಿ
17 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Times Internet Limited
ಜೂನ್ 20, 2021
Thanks for the 5 star rating, Jagannath. Hope you continue to enjoy reading news on our app. If you have any feedback or suggestions, please write to us at toi.android@timesinternet.in. We would love to hear from you! Cheers, Pranav
Google ಬಳಕೆದಾರರು
ಮಾರ್ಚ್ 11, 2019
👹
36 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Times Internet Limited
ಮಾರ್ಚ್ 12, 2019
Hi User, apologies but your query/concern is not clear to us. Request you to share a detailed description of the concern along with screenshot in order for us to get the same checked at our end. Kindly connect with us at toi.android@timesinternet.in. We'll be glad to assist you. Thanks, Neha

ಹೊಸದೇನಿದೆ

- Catch all the updates on IPL under a dedicated section
- Enjoy a smoother Live TV experience with bug fixes and performance improvements
- Personalize your news reading experience based on your interests
- Weekend Digest: New reading experience for fun weekends
- No FOMO anymore, with a dedicated ETimes section for Bollywood news & more
- Tired of just 'reading' the news? Check out Visual Stories