Yogiya Kavitegalu | ಯೋಗಿಯ ಕವಿತೆಗಳು

· Airya Publishers and Printers
5.0
3 件のレビュー
電子書籍
55
ページ

この電子書籍について

This book is about 48 poems written by Dr. Yogesha Bhairapura who is currently working as a physics lecturer at Government Science College, Hassan, Karnataka. This E-book contains various poems on different topics like mother's care, life's reality, heritage of Karnataka and many more. This shall be debut book to the field of literature.

ಡಾ. ಯೋಗೇಶ ಭೈರಾಪುರ ರವರು ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕು, ಕಸಬಾ ಹೋಬಳಿ ಭೈರಾಪುರ ಗ್ರಾಮದವರಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ತನ್ನ ಊರಾದ ಭೈರಾಪುರ ಗ್ರಾಮದಲ್ಲಿ ಮುಗಿಸಿ, ನಂತರ ಮಾಧ್ಯಮಿಕ ಮತ್ತು ಫ್ರೌಢ ಶಿಕ್ಷಣವನ್ನು ಹತ್ತಿರದ ಗೊರೂರಿನಲ್ಲಿ ಪೂರೈಸಿ, ಪಿ.ಯು.ಸಿ ಯನ್ನು ತಾಲ್ಲೂಕು ಕೇಂದ್ರವಾದ ಅರಕಲಗೂಡಿನಲ್ಲಿಯು, ಬಿ. ಎಸ್ಸಿ . ಪದವಿಯನ್ನು ಜಿಲ್ಲಾಕೇಂದ್ರ ಹಾಸನದಲ್ಲಿಯು, ನಂತರ ಎಂ. ಎಸ್ಸಿ. ಪದವಿಯನ್ನು ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮತ್ತು ಪಿ. ಹೆಚ್.ಡಿ (ಭೌತಶಾಸ್ತ್ರ) ಪದವಿಯನ್ನು ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದಿರುತ್ತಾರೆ. ಇವರ ಹತ್ತಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಅಂತರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಗೊಂಡಿರುತ್ತವೆ. ಹಾಗೆಯೇ ಇವರು ಇಪ್ಪತ್ತಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಚುರಪಡಿಸಿರುತ್ತಾರೆ. ಎರಡು ವಿಜ್ಞಾನ ಪುಸ್ತಕಗಳನ್ನು ಪ್ರಕಟಿಸಿರುವ ಇವರ ಮೊದಲ ಕನ್ನಡ ಕಾದಂಬರಿ “ಯಡಾಣೆ ಕೊಪ್ಪಲಿನ ಲಕ್ಕೇಗೌಡರು (ಪೂಜಾರಪ್ಪ)” ಮೈಸೂರಿನ ರಿಯಾ ಬುಕ್ ಹೌಸ್ ಮುಖಾಂತರ ಪ್ರಕಟಗೊಂಡಿರುತ್ತದೆ. ಪ್ರಸ್ತುತ, ಇವರು ಸರ್ಕಾರಿ ವಿಜ್ಞಾನ ಕಾಲೇಜು, ಹಾಸನದಲ್ಲಿ ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕವನ ಸಂಕಲನವು ಹಲವಾರು ವಿಷಯಗಳಾದ ತಾಯಿಯ ಮಮತೆ, ಕನ್ನಡ ನಾಡಿನ ಹಿರಿಮೆ, ಜೀವನದ ಪ್ರಾಮುಖ್ಯತೆ ಹಾಗೂ ಇತರೆ ವಿಷಗಳ ಬಗ್ಗೆ ಸುಮಾರು ನಲವತ್ತೆಂಟು ಪದ್ಯಗಳು ಈ "ಯೋಗಿಯ ಕವಿತೆಗಳು" ಕವನ ಸಂಕಲನದಲ್ಲಿ ಪ್ರಕಟಗೊಂಡಿರುತ್ತದೆ.

評価とレビュー

5.0
3 件のレビュー

著者について

この電子書籍を評価する

ご感想をお聞かせください。

読書情報

スマートフォンとタブレット
AndroidiPad / iPhone 用の Google Play ブックス アプリをインストールしてください。このアプリがアカウントと自動的に同期するため、どこでもオンラインやオフラインで読むことができます。
ノートパソコンとデスクトップ パソコン
Google Play で購入したオーディブックは、パソコンのウェブブラウザで再生できます。
電子書籍リーダーなどのデバイス
Kobo 電子書籍リーダーなどの E Ink デバイスで読むには、ファイルをダウンロードしてデバイスに転送する必要があります。サポートされている電子書籍リーダーにファイルを転送する方法について詳しくは、ヘルプセンターをご覧ください。