ನೀವು ಹೊಸಬರನ್ನು ಭೇಟಿ ಮಾಡಬೇಕೆ? Jaumo ಮೂಲಕ ಇದು ಸುಲುಭ. ನಿಮಗೆ ಇಷ್ಟವಾದವರನ್ನು ಭೇಟಿ ಮಾಡಿ ಮತ್ತು ಬೇಕಾದಲ್ಲಿ ಕರೆದುಕೊಂಡು ಹೋಗಿ.
✔ ಇದು ಕೆಲಸ ಮಾಡುತ್ತದೆ
ನಿಮ್ಮ ಹತ್ತಿರದ ಏಕಾಂಗಿಗಳನ್ನು ಹುಡುಕಿ ಮತ್ತು ಭೇಟಿ ಮಾಡಿ. ನೀವು ಹೊಸ ಸ್ನೇತಿತರನ್ನು ಭೇಟಿ ಮಾಡಬಹುದು ಅಥವಾ ಯಾರನ್ನಾದರೂ ಈಗಲೇ ಡೇಟ್ ಮಾಡಬಹುದು. ಸೈನ್ ಅಪ್ ಮಾಡಿ ಏ ಅತ್ಯುತ್ತಮ ಪಟಾಯಿಸುವ ಆಪ್ ಅಲ್ಲಿ. Jaumo ಏಕಾಂಗಿಗಳಿಗಾಗಿ ಮಾತ್ರವಲ್ಲ. ಈ ಉತ್ತಮ ಸಮುದಾಯವನ್ನು ಸೇರಿಕೊಳ್ಳಿ ಮತ್ತು ನಿಮ್ಮ ಹತ್ತಿರದ ಜನರನ್ನು ಭೇಟಿ ಮಾಡಿ. ಪ್ರತಿದಿನ 100,000ಕ್ಕೂ ಹೆಚ್ಚು ಜನ ಸೇರುತ್ತಾರೆ.
✔ Jaumo ಉಚಿತ
ಬೇರೆ ಎಲ್ಲಾ ಹಳೆಯ ಡೇಟಿಂಗ್ ಆಪ್ಗಳನ್ನು ಇನ್ನು ಮರೆತುಬಿಡಿ ಮತ್ತು Jaumo ಪ್ರಯತ್ನಿಸಿ. ಎಲ್ಲಾ ಪ್ರಮುಖ ವೈಶಿಷ್ಟ್ಯತೆಗಳು ಉಚಿತ ಎಂದೆಂದಿಗೂ. ನಮ್ಮ 1-ಟ್ಯಾಪ್ ಸೈನ್ ಅಪ್ ನೊಂದಿಗೆ ನೀವು ಈಗ ತಕ್ಷಣ ಬೇರೆಯವರ ಜೊತೆ ಚಾಟ್ ಮಾಡಬಹುದು.
✔ ಪ್ರೀತಿಯೊಂದಿಗೆ ಮಾಡಲಾಗಿದೆ
Jaumoನಲ್ಲಿ ಯಾವುದೇ ಅಪರಿಚಿತ ಮತ್ತು ತಂತ್ರಗಾರಿಕೆಯ ಲಾಭ ಇಲ್ಲ. ನಾವು ಇಬ್ಬರು ಗೆಳೆಯರು, ಜನರನ್ನು Jaumoಜೋತೆಗೂಡಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ಅತ್ಯುತ್ತಮ ಪಟಾಯಿಸುವ ಆಪ್ ನಿಮಗೆ ನೀಡಲು ಬಯಸುತ್ತೇವೆ- ಪ್ರಾಮಾಣಿಕ, ಸುಲುಭ ಮತ್ತು ಉಚಿತ.
✔ ನಿಮ್ಮ ನಿಯಂತ್ರಣ ನಿಮ್ಮ ಕೈಯಲ್ಲಿ
ನಿಮ್ಮ ಗೌಪ್ಯತೆ ಅತ್ಯಂತ ಮುಖ್ಯವಾದದ್ದು, ಅದರ ನಿಯಂತ್ರಣ ನಿಮ್ಮ ಕೈಯಲ್ಲಿ ಇರುತ್ತದೆ. ನಿಮ್ಮ ಸ್ಥಳ ಮತ್ತು ವೈಯುಕ್ತಿಕ ಮಾಹಿತಿ ಗೌಪ್ಯವಾಗಿರುತ್ತದೆ. ಇಲ್ಲಿ ನೀವು ಅಪರಿಚಿತರು ಮತ್ತು ಕ್ಷೆಮವಾಗಿರುತ್ತೀರಿ. ನೀವು ಯಾರೊಂದಿಗೆ ಹೇಗೆ ಸಂಪರ್ಕ ಬೆಳೆಸಬೇಕು ಎಂಬುದು ನಿಮ್ಮ ನಿಯಂತ್ರಣದಲ್ಲಿ ಇರುತ್ತದೆ.
ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು android@jaumo.com ಗೆ ಕಳುಹಿಸಿ.
ಮಜಾ ಮಾಡಿ ಮತ್ತು ರಿವ್ಯೂ ಮಾಡಿದ್ದಕ್ಕೆ ದನ್ಯವಾದಗಳು.
ಬೆನ್ನಿ ಮತ್ತು ಜೆನ್ಸ್
https://instagram.com/jaumo
https://facebook.com/jaumo
https://twitter.com/jaumo
ಅಪ್ಡೇಟ್ ದಿನಾಂಕ
ಸೆಪ್ಟೆಂ 24, 2024