DISCO: ಗೇ ಚಾಟ್ ಮತ್ತು ಡೇಟಿಂಗ್

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
4.4
106ಸಾ ವಿಮರ್ಶೆಗಳು
5ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರಬುದ್ಧ 17+
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಿಮಗೆ ಹೊಸ ಗೇ ಜನರನ್ನು ಮೀಟ್ ಮಾಡಬೇಕೇ? ನಿಮ್ಮಂತಹ ಹುಡುಗರಿಗೆ ಇದು ನಮ್ಮ DISCO-ಹೊಚ್ಚ ಹೊಸ ಚಾಟ್ ಆಪ್ ನಿಂದ ಬಹಳಾ ಸುಲಭ. ನಮ್ಮಲ್ಲಿ 2.0 ಕೋಟಿಗಿಂತಲೂ ಹೆಚ್ಚು ಮೆಂಬರ್ ಗಳಿದ್ದು, ಪ್ರತಿದಿನ 100,000ಕ್ಕೂ ಹೆಚ್ಚು ಮಂದಿ ಹೊಸದಾಗಿ ಸೇರುತ್ತಾರೆ. DISCO ದ ಮೂಲದ ಒಬ್ಬ ಗೇ ಅನ್ನು ಹುಡುಕುವುದು ತುಂಬಾ ಸರಳ! ನಾವು ವಿವಿಧತೆಯನ್ನು ಆಚರಿಸುತ್ತೇವೆ ಮತ್ತು ನಾವು ಎಲ್ಲಾ ಗೇ, ಉಭಯಲಿಂಗಿಗಳು, ಮತ್ತು ಟ್ರಾನ್ಸ್ ಜೆಂಡರ್ ಗಳನ್ನು ನಮ್ಮ ಪಾರ್ಟಿಗೆ ಸೇರಲು ಸ್ವಾಗತಿಸುತ್ತೇವೆ.

✔ ಹೊಸಬರನ್ನು ಅನ್ವೇಷಿಸಿ
ನಾವು ನಿಮಗೆ ನಿಮ್ಮ ಸಮೀಪದ ಉತ್ತೇಜಕ ಗೇ ಜನರನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಹೊಸ ಗೆಳೆಯರನ್ನು ಹುಡುಕಿ ಮತ್ತು ಸಂಬಂಧವನ್ನು ಆರಂಭಿಸಿ ಅಥವಾ ಕ್ಯಾಸುವಲ್ ಆಗಿ ಇಡಲು DISCO ಒಂದು ಉತ್ತಮ ವೇದಿಕೆ.

✔ ನೀವು ಯಾವಾಗಲೂ ನಿಯಂತ್ರಣದಲ್ಲಿರುವಿರಿ
DISCO ದ ಹಿಂದೆ ಒಂದು ದೊಡ್ಡ ಗುರಿಯಿರುವ ಸಣ್ಣ ತಂಡವಿದೆ. ಗೇ ಸಮುದಾಯಕ್ಕೆ ಕೂಡುವಿಕೆಯನ್ನು ಮೋಜುದಾಯಕ, ಸುರಕ್ಷಿತ ಮತ್ತು ಉತ್ತೇಜಕಗೊಳಿಸಬೇಕೆಂಬುದು ನಮ್ಮ ಬಯಕೆ. ನಿಮ್ಮನ್ನು ಯಾರು ಕೂಡಿಕೊಳ್ಳಬಹುದು ಮತ್ತು ಎಲ್ಲಿಗೆ ಕರೆದೊಯ್ಯಬಹುದು ಎಂದು ನೀವು ಆರಿಸಿ. DISCO ದಲ್ಲಿ ಎಲ್ಲರೂ ಅನಾಮಿಕರು ಮತ್ತು ಎಲ್ಲರೂ ಸುರಕ್ಷಿತರು.

✔ ಇದು ಉಚಿತ
ಗೇ ಜನರಿಗೆ ಅವರಿಗೆ ಸರಿಯಾಗುವ ಗೇ ಅನ್ನು ಹುಡುಕಲು DISCO ಮಾಡಲ್ಪಟ್ಟಿದೆ. ಸಾಂಪ್ರದಾಯಿಕ ಡೇಟಿಂಗ್ ಸೇವೆ, ಶುಲ್ಕ ವಿಧಿಸುವ ಗೇಗಳ ಡೇಟಿಂಗ್ ಆಪ್ ಮತ್ತು ಸಂಕೀರ್ಣ ಫ್ಲರ್ಟ್ ಚಾಟ್ ಗಳನ್ನು ಮರೆತುಬಿಡಿ. DISCO ಒಂದು ವಿನೂತನ, ವಿಭಿನ್ನ ಮತ್ತು ಆಟ ಬದಲಾಯಿಸುವ ಆಪ್.

ನಿಮ್ಮ ಸಲಹೆ ಅಥವಾ ಅಭಿಪ್ರಾಯಗಳನ್ನು ಈ ವಿಳಾಸಕ್ಕೆ ಕಳುಹಿಸಿ :
android@disco.dating

ಚೀಯರ್ಸ್,
DISCO ಹುಡುಗರು
ಅಪ್‌ಡೇಟ್‌ ದಿನಾಂಕ
ಜುಲೈ 16, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 3 ಇತರರು
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 8 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.4
103ಸಾ ವಿಮರ್ಶೆಗಳು

ಹೊಸದೇನಿದೆ

Looking for the perfect app to meet new friends or date right now? You got it!
We work every day to bring you the absolute best social and dating experience and update our app with new improvements frequently. To make sure you don't miss a thing, just keep your updates turned on.

New:
Bug fixes and performance improvements.

Your feedback is very important to us, so please let us know what you think!
Have fun!
The Disco team