অক্টো ২০১৮ · Kannada works of D V Gundappaবই 30 · Sriranga Digital Software Technologies Pvt. Ltd.
৫.০star
১টি রিভিউ
ই-বুক
202
পৃষ্ঠা
ফ্রি নমুনা
এই ই-বুকের বিষয়ে
ಈ ಪುಸ್ತಕವನ್ನು ಮಹಾಜನರಿಗೆ ಒಪ್ಪಿಸಲು ನನಗೆ ವಿಶೇಷ ಸಂತೋಷ. ಇದರಲ್ಲಿ ಪ್ರಸ್ತುತರಾಗಿರುವ ಮಹನೀಯರು ನನಗೆ ಗುರುಸ್ಥಾನದಲ್ಲಿರತಕ್ಕವರು. ಭಗವತ್ಕೃಪೆಯಿಂದ ನನಗೆ ಈ ಮಹನೀಯರ ಪರಿಚಯ ಲಭಿಸಿತು. ನಾನು ಈಗ ಧೈರ್ಯವಾಗಿ ಒಂದು ಮಾತನ್ನು ಹೇಳುತ್ತೇನೆ.: ಶ್ರೀ ಶಿವಸ್ವಾಮಿ ಅಯ್ಯರವರಂಥ ಪ್ರಾಮಾಣಿಕರು, ನಮ್ಮ ವೆಂಕಟಕೃಷ್ಣಯ್ಯನವರಂಥ ಉದಾರಿಗಳು ಈ ಹೊತ್ತು ಇಂಡಿಯದಲ್ಲಿ ದುರ್ಲಭರಾಗಿದ್ದಾರೆ. ಅವರ ಕಾಲದಲ್ಲಿಯೇ ಅವರು ಅಸಮಾನರಾಗಿದ್ದರು. ಶ್ರೀ ಶಿವಸ್ವಾಮಿ ಅಯ್ಯರ್ರವರ ಜ್ಞಾನಾಸಕ್ತಿಯನ್ನೂ ಪಾಂಡಿತ್ಯವನ್ನೂ ವೆಂಕಟಕೃಷ್ಣಯ್ಯನವರ ಹೃದಯವೈಶಾಲ್ಯವನ್ನೂ ಕುರಿತು ನಮ್ಮ ಜನ ಧ್ಯಾನ ಮಾಡಿದಷ್ಟೂ ಅವರಿಗೆ ಶ್ರೇಯಸ್ಸು ಹೆಚ್ಚುವುದೆಂದು ನಾನು ನಂಬಿಕೊಂಡಿದ್ದೇನೆ.
Google Play থেকে কেনা অডিওবুক আপনি কম্পিউটারের ওয়েব ব্রাউজারে শুনতে পারেন।
eReader এবং অন্যান্য ডিভাইস
Kobo eReaders-এর মতো e-ink ডিভাইসে পড়তে, আপনাকে একটি ফাইল ডাউনলোড ও আপনার ডিভাইসে ট্রান্সফার করতে হবে। ব্যবহারকারীর উদ্দেশ্যে তৈরি সহায়তা কেন্দ্রতে দেওয়া নির্দেশাবলী অনুসরণ করে যেসব eReader-এ ফাইল পড়া যাবে সেখানে ট্রান্সফার করুন।