ಜ್ಞಾಪಕಚಿತ್ರಶಾಲೆ - ೬: ಹಲವರು ಸಾರ್ವಜನಿಕರು / Jnapaka Chitrashale - 6: Halavaru Sarvajanikaru

· Kannada works of D V Gundappa 第 30 冊 · Sriranga Digital Software Technologies Pvt. Ltd.
5.0
1 則評論
電子書
202

關於本電子書

ಈ ಪುಸ್ತಕವನ್ನು ಮಹಾಜನರಿಗೆ ಒಪ್ಪಿಸಲು ನನಗೆ ವಿಶೇಷ ಸಂತೋಷ. ಇದರಲ್ಲಿ ಪ್ರಸ್ತುತರಾಗಿರುವ ಮಹನೀಯರು ನನಗೆ ಗುರುಸ್ಥಾನದಲ್ಲಿರತಕ್ಕವರು. ಭಗವತ್ಕೃಪೆಯಿಂದ ನನಗೆ ಈ ಮಹನೀಯರ ಪರಿಚಯ ಲಭಿಸಿತು. ನಾನು ಈಗ ಧೈರ್ಯವಾಗಿ ಒಂದು ಮಾತನ್ನು ಹೇಳುತ್ತೇನೆ.: ಶ್ರೀ ಶಿವಸ್ವಾಮಿ ಅಯ್ಯರವರಂಥ ಪ್ರಾಮಾಣಿಕರು, ನಮ್ಮ ವೆಂಕಟಕೃಷ್ಣಯ್ಯನವರಂಥ ಉದಾರಿಗಳು ಈ ಹೊತ್ತು ಇಂಡಿಯದಲ್ಲಿ ದುರ್ಲಭರಾಗಿದ್ದಾರೆ. ಅವರ ಕಾಲದಲ್ಲಿಯೇ ಅವರು ಅಸಮಾನರಾಗಿದ್ದರು. ಶ್ರೀ ಶಿವಸ್ವಾಮಿ ಅಯ್ಯರ್‍ರವರ ಜ್ಞಾನಾಸಕ್ತಿಯನ್ನೂ ಪಾಂಡಿತ್ಯವನ್ನೂ ವೆಂಕಟಕೃಷ್ಣಯ್ಯನವರ ಹೃದಯವೈಶಾಲ್ಯವನ್ನೂ ಕುರಿತು ನಮ್ಮ ಜನ ಧ್ಯಾನ ಮಾಡಿದಷ್ಟೂ ಅವರಿಗೆ ಶ್ರೇಯಸ್ಸು ಹೆಚ್ಚುವುದೆಂದು ನಾನು ನಂಬಿಕೊಂಡಿದ್ದೇನೆ.

評分和評論

5.0
1 則評論

為這本電子書評分

歡迎提供意見。

閱讀資訊

智慧型手機與平板電腦
只要安裝 Google Play 圖書應用程式 Android 版iPad/iPhone 版,不僅應用程式內容會自動與你的帳戶保持同步,還能讓你隨時隨地上網或離線閱讀。
筆記型電腦和電腦
你可以使用電腦的網路瀏覽器聆聽你在 Google Play 購買的有聲書。
電子書閱讀器與其他裝置
如要在 Kobo 電子閱讀器這類電子書裝置上閱覽書籍,必須將檔案下載並傳輸到該裝置上。請按照說明中心的詳細操作說明,將檔案傳輸到支援的電子閱讀器上。

繼續瀏覽系列叢書

D V Gundappa的其他著作

同類型電子書