ವೈನತೇಯವಿಜಯಂ

ಕೊಪ್ಪಲತೋಟ
ई-पुस्तक
67
पेज

या ई-पुस्तकाविषयी

ಕದ್ರು ಹಾಗೂ ವಿನತೆಯರ ನಡುವಿನ ಸವತಿ ಮಾತ್ಸರ್ಯದಿಂದ ಸ್ಪರ್ಧೆಯೇರ್ಪಟ್ಟು ಸೋತು ಹೋದ ವಿನತೆ ಕದ್ರುವಿನ ದಾಸಿಯಾಗುತ್ತಾಳೆ. ಆ ಬಳಿಕ ಅವಳ ಮಗನಾದ ಗರುಡ ತನ್ನ ತಾಯಿಯ ದಾಸ್ಯವನ್ನು ಕಳೆಯುವುದಕ್ಕೆಂದು ಅತಿಶಯವಾದ ಪರಾಕ್ರಮದಿಂದ ಸ್ವರ್ಗಲೋಕದಲ್ಲಿದ್ದ ಅಮೃತವನ್ನು ಅಪಹರಿಸಿಕೊಂಡು ಬಂದು ತನ್ನ ಕರ್ತವ್ಯವನ್ನು ಮೆರೆಯುತ್ತಾನೆ. ಅವನ ಪರಾಕ್ರಮದ ಕಾರಣ ವಿಷ್ಣುವಿನ ವಾಹನವೂ ಆಗುತ್ತಾನೆ. ಅಂತಹ ಕಥೆಯ ಹಳಗನ್ನಡದ ಚಂಪೂಕಾವ್ಯದ ರೂಪ ವೈನತೇಯವಿಜಯಂ.

लेखकाविषयी

ಗಣೇಶ ಭಟ್ಟ ಕೊಪ್ಪಲತೋಟ (1990) ಬಿ.ಇ (ಮೆಕ್ಯಾನಿಕಲ್) ಎಂ.ಎ (ಸಂಸ್ಕೃತ) ಪ್ರಸ್ತುತ ಯಂತ್ರವಿನ್ಯಾಸದ ಕ್ಷೇತ್ರದಲ್ಲಿ ವೃತ್ತಿ. ಕನ್ನಡದ ಅವಧಾನಿಗಳಲ್ಲಿ ಒಬ್ಬರು. ಅಗಸ್ತ್ಯಚರಿತೆ, ವೈನತೇಯವಿಜಯಂ, ಶ್ರೀರಾಮನಿರ್ಯಾಣಂ, ಮಧುವನಮರ್ದನಂ,ಸೌಂದರಾನಂದಂ ಮೊದಲಾದವು ಇವರು ಬರೆದ ಕೆಲವು ಖಂಡಕಾವ್ಯಗಳು. ರಾಸಭಶತಕಂ, ಧೂರ್ತದೂತಂ ಮೊದಲಾದವು ಇವರು ವಿಡಂಬನಕಾವ್ಯಗಳು. ಹಲವು ಲೇಖನ-ಕಥೆ-ಲಲಿತಪ್ರಬಂಧ-ಕಾದಂಬರಿಗಳನ್ನು ಬರೆದಿದ್ದಾರೆ. ಸಮಯದ ಸರ್ಕಲ್ (2011) ಮೊದಲ ಪ್ರಕಟಿತ ಕಾದಂಬರಿ. ಸ್ತ್ರೀಪರ್ವ- ಪೌರಾಣಿಕ ಕಾದಂಬರಿ.

या ई-पुस्तकला रेटिंग द्या

तुम्हाला काय वाटते ते आम्हाला सांगा.

वाचन माहिती

स्मार्टफोन आणि टॅबलेट
Android आणि iPad/iPhone साठी Google Play बुक अ‍ॅप इंस्‍टॉल करा. हे तुमच्‍या खात्‍याने आपोआप सिंक होते आणि तुम्‍ही जेथे कुठे असाल तेथून तुम्‍हाला ऑनलाइन किंवा ऑफलाइन वाचण्‍याची अनुमती देते.
लॅपटॉप आणि कॉंप्युटर
तुम्ही तुमच्या काँप्युटरचा वेब ब्राउझर वापरून Google Play वर खरेदी केलेली ऑडिओबुक ऐकू शकता.
ईवाचक आणि इतर डिव्हाइसेस
Kobo eReaders सारख्या ई-इंक डिव्‍हाइसवर वाचण्‍यासाठी, तुम्ही एखादी फाइल डाउनलोड करून ती तुमच्‍या डिव्‍हाइसवर ट्रान्सफर करणे आवश्यक आहे. सपोर्ट असलेल्या eReaders वर फाइल ट्रान्सफर करण्यासाठी, मदत केंद्र मधील तपशीलवार सूचना फॉलो करा.