ಶ್ರೀಪತಿಯ ಕಥೆಗಳು / Shripatiya Kathegalu

· Sriranga Digital Software Technologies Pvt. Ltd.
4.8
16 reviews
Ebook
168
Pages

About this ebook

ಈ ಸಂಗ್ರಹದ ಕಥೆಗಳು ‘ಪ್ರಬುದ್ಧ ಕರ್ಣಾಟಕ’ದಲ್ಲಿ ಬಹು ಕಾಲದ ಹಿಂದಿನಿಂದ ಆಗಾಗ್ಗೆ ಪ್ರಕಟವಾದವು. ಈ ಕಥೆಗಳು ತಮ್ಮದೇ ಆದ ಒಂದು ವ್ಯಕ್ತಿತ್ವದಿಂದ ಕೂಡಿವೆಯೆಂಬುದನ್ನು ಓದುಗರು ಮನಗಾಣದಿರಲಾರರು. ಜೀವನದ ಕಷ್ಟಕಾರ್ಪಣ್ಯಗಳು ಕಥೆಗಾರರ ಮನಸ್ಸನ್ನು ಕರಗಿಸಿವೆ. ಬಹುಶಃ ಇಲ್ಲಿನ ಕಥೆಗಳಲ್ಲೆಲ್ಲ ಒಂದಲ್ಲ ಒಂದು ರೀತಿಯ ಕ್ಲೇಶದಿಂದ ಕೂಡಿರುವ ಸನ್ನಿವೇಶಗಳನ್ನು ಕಾಣಬಹುದು. ಜೀವನದಲ್ಲಿ ಕ್ಲೇಶ ಇರಬೇಕೇ? ಅದು ಅಪರಿಹಾರ್ಯವಲ್ಲವೆ? ಅದರ ಉದ್ದೇಶವೇನು? ಎಂಬ ಪ್ರಶ್ನೆಗಳಿಗೆ ಸಮಾಧಾನವನ್ನು ಕಥೆಗಳಲ್ಲಿ ಅರಸಬಹುದು. ಮುನ್ನುಡಿಯಲ್ಲಿಯೂ ಅದರ ವಿವರಣೆಯನ್ನು ನೋಡಬಹುದು. ಸಂಕಟದ ತೀಕ್ಷ್ಣತೆಯನ್ನು ಮರೆಸದಿದ್ದರೂ ಸೌಮ್ಯಗೊಳಿಸುವ ಒಂದು ಸಹಜ ಹಾಸ್ಯದ ಸೂತ್ರ ಈ ಕಥೆಗಳಲ್ಲಿದೆ.

Ratings and reviews

4.8
16 reviews
Mukunda Chiplunkar
April 25, 2019
ಬಹಳ ಚೆನ್ನಾಗಿದೆ.ಈ ಬುಕ್ ಓದಲು ಪ್ರಾರಂಭ ಮಾಡಿದ್ದೇ ಈಗ ನಾನು!ಕೆಲವು ಸಂದರ್ಭಗಳು ನನ್ನವೇ ಅಂತಲೂ ಕಾಣತ್ತೆ! ಅಷ್ಟು ಹೋಲಿಕೆ!) ಅಂತೂ ಖುಷಿತಂದಿದೆ ಅದೂ ಪ್ರಿಂಟ್ ಮಿಸ್ಟಿಕ್ ಗಳಿಲ್ಲದೇ! ಅಷ್ಟು ಕರಾರುವಾಕ್ಕು!! ಧನ್ಯವಾದಗಳು. ನಮಸ್ಕಾರ.೨೫/೪/೨೦೧೯ ಕಾರ್ಕಳ.
4 people found this review helpful
Did you find this helpful?
Swarna Shenthar
February 21, 2019
ನನ್ನ ಸ್ನೇಹಿತ ,ಬಹಳ ಸುಂದರವಾಗಿ ಮೂಡಿ ಬಂದಿದೆ..
2 people found this review helpful
Did you find this helpful?
Shanmuga sajja
June 2, 2020
ತುಂಬಾ ಚೆನ್ನಾಗಿದೆ..ಉತ್ತಮ ಕಾರ್ಯ.ಅಭಿನಂದನೆಗಳು
2 people found this review helpful
Did you find this helpful?

Rate this ebook

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.