Samsung Experience ಹೋಮ್, ಹೊಸ ನೋಟ ಮತ್ತು ಹೆಸರಿನೊಂದಿಗೆ ಪ್ರಾರಂಭವಾಗುತ್ತದೆ: One UI ಹೋಮ್. ಅದು ಸರಳವಾದ ಸ್ಕ್ರೀನ್ ಲೇಔಟ್, ಅಂದವಾಗಿ ಜೋಡಿಸಲಾದ ಐಕಾನ್‌ಗಳು, ಅಲ್ಲದೆ ಹೋಮ್ ಮತ್ತು ಅನ್ವಯಿಸುವಿಕೆಗಳ ಸ್ಕ್ರೀನ್‌ಗಳು ಸಂಪೂರ್ಣವಾಗಿ ಗ್ಯಾಲಕ್ಸಿ ಸಾಧನಗಳಿಗೆ ಹೊಂದಿಕೊಳ್ಳುತ್ತವೆ. ಹೊಸತನದೊಂದಿಗೆ ಅನ್ಯೋನ್ಯತೆಯನ್ನು ಸಂಯೋಜಿಸುವ ಉತ್ತಮ-ಕಾಣುವ One UI ಹೋಮ್ ಅನ್ನು ಭೇಟಿ ಮಾಡಿ.
[Android Pie ಮೂಲಕ ಹೊಸ ವೈಶಿಷ್ಟ್ಯಗಳು ಲಭ್ಯವಿದೆ]
• ಹೋಮ್ ಸ್ಕ್ರೀನ್‌ನಲ್ಲಿ ಪೂರ್ಣ ಪರದೆಯ ಸನ್ನೆಗಳನ್ನು ಬಳಸಿ.
- ನೀವು ಹೋಮ್ ಸ್ಕ್ರೀನಿನ ಕೆಳಭಾಗದಲ್ಲಿ ನ್ಯಾವಿಗೇಶನ್ ಬಟನ್‌ಗಳನ್ನು ಅಡಗಿಸಬಹುದು, ಹಾಗೂ ಸನ್ನೆಗಳನ್ನು ಬಳಸಿಕೊಂಡು ಅನ್ವಯಿಸುವಿಕೆಗಳ ನಡುವೆ ತ್ವರಿತವಾಗಿ ಬದಲಿಸಿ. ಈಗ, ಇನ್ನೂ ದೊಡ್ಡ ಹೋಮ್ ಸ್ಕ್ರೀನ್ ಅನ್ನು ಆನಂದಿಸಿ.
• ಅನ್ವಯಿಸುವಿಕಯ ಐಕಾನ್‌ಗಳನ್ನು ಮರುಹೊಂದಿಸಿದ ನಂತರ ಹೋಮ್ ಸ್ಕ್ರೀನ್ ಲೇ ಔಟ್ ಅನ್ನು ಲಾಕ್ ಮಾಡಿ.
- ಇದರೊಂದಿಗೆ, ಪುಟಗಳನ್ನು ಸೇರಿಸದಂತೆ ತಡೆಯಬಹುದು ಮತ್ತು ಆಕಸ್ಮಿಕವಾಗಿ ಅನ್ವಯಿಸುವಿಕೆ ಐಕಾನ್‌ಗಳನ್ನು ಸ್ಥಾನಾಂತರಿಸುವುದು ಅಥವಾ ತೆಗೆದುಹಾಕಲಾಗಿದೆ. ಹೋಮ್ ಸ್ಕ್ರೀನ್ ಲೇ ಔಟ್ ಲಾಕ್ ಮಾಡಲು, ಹೋಮ್ ಸ್ಕ್ರೀನ್ ಸಂಯೋಜನೆಗಳಿಗೆ ಹೋಗಿ, ನಂತರ ಹೋಮ್ ಸ್ಕ್ರೀನ್ ಲೇಔಟ್ ಆನ್ ಮಾಡಿ.
• ಅನ್ವಯಿಸುವಿಕೆ ಐಕಾನ್ ಅಥವಾ ವಿಜೆಟ್ ಅನ್ನು ಸ್ಪರ್ಶಿಸಿ ಹಿಡಿಯಿರಿ.
- ಬಹು ಮೆನುಗಳಿಗೆ ಹೋಗದೆ ನೀವು ಅನ್ವಯಿಸುವಿಕೆಯ ಮಾಹಿತಿ ಅಥವಾ ವಿಜೆಟ್ ಸಂಯೋಜನೆಗಳ ಸ್ಕ್ರೀನ್‌ಗೆ ತ್ವರಿತವಾಗಿ ಪ್ರವೇಶಿಸಬಹುದು.
※ ಈ ಮೇಲೆ ವಿವರಿಸಿದ ವೈಶಿಷ್ಟ್ಯಗಳಿಗೆ Android 9.0 Pie ಅಥವಾ ನಂತರ ಆವೃತ್ತಿಗೆ ನವೀಕರಣ ಅಗತ್ಯವಿದೆ.
※ ಲಭ್ಯ ವೈಶಿಷ್ಟ್ಯಗಳು ಸಾಧನ ಅಥವಾ OS ಆವೃತ್ತಿಯನ್ನು ಆಧರಿಸಿ ಭಿನ್ನವಾಗಿರಬಹುದು.
One UI ಹೋಮ್ ಅನ್ನು ಬಳಸುವಾಗ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಅಥವಾ ಯಾವುದೇ ಸಮಸ್ಯೆಗಳನ್ನು ಅನುಭವಿಸಿದರೆ, Samsung Members ಅನ್ವಯಿಸುವಿಕೆಯ ಮೂಲಕ ನಮ್ಮನ್ನು ಸಂಪರ್ಕಿಸಿ.
ಅಪ್‌ಡೇಟ್ ದಿನಾಂಕ
ಸೆಪ್ಟೆಂ 15, 2019