![](https://play-lh.googleusercontent.com/a/ACg8ocJmWtgAwPunfyk6xLwakVQk3dRu5sOwslcb9D5M_OAlSNHKsyY=s32-mo)
Yallappa Kundaragi
- ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
- ವಿಮರ್ಶೆಯ ಇತಿಹಾಸವನ್ನು ತೋರಿಸಿ
"ನನ್ನ ಕಣ್ಣಿಗೆ ಕಾಣುವುದೆಲ್ಲವೂ ದೇವರೇ ಎಂದು ನನಗೆ ಅರಿವು ಆಗಿರುವಾಗ, 'ನಾನು ದೇವರೇ ಇರುವೆನು' ಎಂಬುದು ತಾವು ಮರೆಯುವ ಹಾಗಿಲ್ಲ!" 'ನಿಮ್ಮನ್ನು ನಾನು ದೇವರು ಎಂದು ಹೇಳಿದಾಗ' ನಿಮ್ಮ ಎದುರಿಗೆ ನಾನು ದೆವ್ವ ಹೇಗೆ ಆಗುತ್ತೇನೆ? ಹೇಳಿ!... "ನಾನು ನಿಮ್ಮನ್ನು ದೇವರು ಅಂತ ನಿಮಗೆ ಹೇಳಿದೆ." "ನೀವು ದೇವರು ಅಂತ ನಿಮಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಾದರೆ; ನೀವು ನನ್ನ ಎದುರಿಗೆ ಅರ್ಥವಿಲ್ಲದವರು ಎಂದು ನಾನು ತಿಳಿಯುವೆನು." "ಎಲ್ಲಿಯವರೆಗೆ ತಾನು ದೇವರ ಹುದ್ದೆ ಸ್ಥಾನ ಸ್ಟೀಕರಿಸುವುದಿಲ್ಲವೋ ಅಲ್ಲಿಯವರೆಗೂ ತಾನು ದೇವರಿಗೆ ಅರ್ಥವಿಲ್ಲದವನು!" "ಓಂ☀️🔥👍🎉❤️🙏ಓಂ!,"
4 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ