Free Basics by Facebook

4.0
16ಸಾ ವಿಮರ್ಶೆಗಳು
1ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಉಚಿತ ಪ್ರಾಥಮಿಕ ಸಂಗತಿಗಳ ಜೊತೆಗೆ, ನೀವು Facebook ಮತ್ತು ಇನ್ನಿತರ ವೆಬ್ಸೈಟ್ಗಳನ್ನು ಉಚಿತವಾಗಿ ಸಂಪರ್ಕಿಸಲು ಅರ್ಹತೆ ಹೊಂದಿರುವ ಮೊಬೈಲ್ ಆಪರೇಟರ್ನಿಂದ ಪಡೆದಿರುವ SIM ಕಾರ್ಡ್ ಬಳಸಬಹುದು. ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಜೊತೆಗೆ ಸಂಪರ್ಕದಲ್ಲಿರಿ, ಉದ್ಯೋಗಗಳನ್ನು ಹುಡುಕಿ, ಸುದ್ದಿ ಮತ್ತು ಕ್ರೀಡೆಯ ನವೀಕರಣಗಳನ್ನು ಪರಿಶೀಲಿಸಿ, ಮತ್ತು ಆರೋಗ್ಯದ ಮಾಹಿತಿಯನ್ನು ಪಡೆಯಿರಿ - ಎಲ್ಲವನ್ನೂ ಡೇಟಾ ಶುಲ್ಕಗಳಿಲ್ಲದೆಯೆ ಪಡೆಯಿರಿ.

ಉಚಿತ ಪ್ರಾಥಮಿಕ ಸಂಗತಿಗಳು ಈ ಕೆಳಕಂಡ ವೆಬ್ಸೈಟ್ಗಳನ್ನು ಒಳಗೊಂಡಿರುತ್ತದೆ:
• AccuWeather
• ಶಿಶುಕೇಂದ್ರ ಮತ್ತು ತಾಯಿ
• BBC News
• Dictionary.com
• ESPN
• Facebook
• UNICEF
ರಾಷ್ಟ್ರಗಳ ಆಧಾರದ ಮೇಲೆ ವೆಬ್ಸೈಟ್ಗಳು ಬದಲಾಗಬಹುದು.

Facebook ಮೂಲಕ ಉಚಿತ ಪ್ರಾಥಮಿಕ ಸಂಗತಿಗಳು Internet.org ಉಪಕ್ರಮದ ಭಾಗವಾಗಿದೆ. ಇಡೀ ವಿಶ್ವದಾದ್ಯಂತ ಉಚಿತ ಪ್ರಾಥಮಿಕ ಸಂಗತಿಗಳು ವ್ಯಾಪಕವಾಗಿ ಲಭ್ಯವಾಗುವಂತಾಗಲು ನಾವು ಮೊಬೈಲ್ ಸೇವೆ ಒದಗಿಸುವವರ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದೇವೆ.

ಈ ಮೊಬೈಲ್ ನಿರ್ವಾಹಕರು ಉಚಿತ ಪ್ರಾಥಮಿಕ ಸಂಗತಿಗಳನ್ನು ಬ್ರೌಸ್ ಮಾಡಲು ಬಳಸುವ ಡೇಟಾಗೆ ನಿಮಗೆ ಶುಲ್ಕ ಅನ್ವಯಿಸದಿರಲು ಒಪ್ಪಿಕೊಂಡಿದ್ದಾರೆ. ಯಾವುದೇ ಕನಿಷ್ಟ ಮೊತ್ತ ಅಗತ್ಯತೆಗಳು ಮತ್ತು ಪಠ್ಯ ಸಂದೇಶ ವೆಚ್ಚಗಳು ಸೇರಿದಂತೆ ಅಲ್ಲದೆ ಅದಕ್ಕೆ ಸೀಮಿತವಾಗಿರದೇ, ಉಚಿತ ಪ್ರಾಥಮಿಕ ಸಂಗತಿಗಳನ್ನು ಮೀರಿ ಬಳಸಲಾಗುವ ಡೇಟಾ, ಈಗಲೂ ಪ್ರಮಾಣಿತ ದರಗಳು ಹಾಗೂ ನಿಮ್ಮ ಮೊಬೈಲ್ ನಿರ್ವಾಹಕರಿಂದ ಶುಲ್ಕಗಳಿಗೆ ಕಾರಣವಾಗಬಹುದು.
ಅಪ್‌ಡೇಟ್‌ ದಿನಾಂಕ
ಡಿಸೆಂ 22, 2022

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ವೈಯಕ್ತಿಕ ಮಾಹಿತಿ, ಹಣಕಾಸು ಮಾಹಿತಿ ಮತ್ತು 4 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.0
15.8ಸಾ ವಿಮರ್ಶೆಗಳು