Google Home ಆ್ಯಪ್ ನಿಮಗೆ Gemini for Home ನಿಂದ ಹೆಚ್ಚಿನ ಪ್ರಯೋಜನ ಪಡೆಯಲು ಸಹಾಯ ಮಾಡುತ್ತದೆ.
ನಿಮ್ಮ ಹೋಮ್ ಅನ್ನು ಒಂದು ಇಣುಕು ನೋಟದಲ್ಲಿ ನೋಡಿ
ನಿಮ್ಮ ಮನೆಯ ಸ್ಥಿತಿಯನ್ನು ನಿಮಗೆ ತೋರಿಸಲು ಮತ್ತು ನೀವು ಏನನ್ನು ಮಿಸ್ ಮಾಡಿಕೊಂಡಿರಬಹುದು ಎಂಬುದರ ಕುರಿತು ನೀವು ಅಪ್ ಟು ಡೇಟ್ ಆಗಿರಲು Google Home ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಮುಖ್ಯವಾದುದನ್ನು ತಿಳಿದುಕೊಳ್ಳಿ
ಅಪ್‌ಡೇಟ್ ಮಾಡಿದ ವಿನ್ಯಾಸ ಮತ್ತು ಸ್ಟ್ರೀಮ್‌ಲೈನ್ ಮಾಡಿದ ಆರ್ಗನೈಜೇಶನ್ ನಿಮ್ಮ ಸಾಧನಗಳನ್ನು ಡ್ಯಾಶ್‌ಬೋರ್ಡ್‌ಗಳಾಗಿ ಗುಂಪು ಮಾಡಲು ಮತ್ತು ನಿಮ್ಮ ಸೆಟ್ಟಿಂಗ್‌ಗಳನ್ನು ಸುಲಭವಾಗಿ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ನೀವು ನಿಮ್ಮ ಮನೆಗೆ ಯಾವಾಗ ಬೇಕಾದರೂ ಭೇಟಿ ನೀಡಬಹುದು.
ಕ್ಯಾಮರಾ ಈವೆಂಟ್‌ಗಳನ್ನು ತ್ವರಿತವಾಗಿ ಸ್ಕ್ಯಾನ್ ಮಾಡಿ
ಕ್ಯಾಮರಾ ಲೈವ್ ವೀಕ್ಷಣೆ ಮತ್ತು ಇತಿಹಾಸ ಇಂಟರ್ಫೇಸ್ ಏನಾಯಿತು ಎಂಬುದನ್ನು ನೋಡುವುದನ್ನು ಎಂದಿಗಿಂತಲೂ ಸುಲಭಗೊಳಿಸುತ್ತದೆ.
ನಿಮ್ಮ ಮನೆಯನ್ನು ಹುಡುಕಿ ಅಥವಾ ಕೇಳಿ
ನಿಮ್ಮ ಮನೆಯನ್ನು ಹೊಸ ರೀತಿಯಲ್ಲಿ ನಿಯಂತ್ರಿಸಿ. ನಿಮ್ಮ ಸಾಧನಗಳು Gemini for Home ನೊಂದಿಗೆ ಏನು ಮಾಡಬೇಕೆಂದು ನೀವು ಬಯಸುತ್ತೀರಿ ಎಂಬುದನ್ನು ಹೇಳಿ.
* ಕೆಲವು ಉತ್ಪನ್ನಗಳು ಮತ್ತು ಫೀಚರ್‌ಗಳು ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು. ಹೊಂದಾಣಿಕೆಯಾಗುವ ಸಾಧನಗಳು ಅಗತ್ಯವಿವೆ.
ಹೊಂದಾಣಿಕೆಯಾಗುವ ನಿಮ್ಮ Nest, Chromecast, ಮತ್ತು Google Home ಸಾಧನಗಳನ್ನು ಸೆಟಪ್ ಮಾಡಿ.
ಅಪ್‌ಡೇಟ್ ದಿನಾಂಕ
ಸೆಪ್ಟೆಂ 9, 2026