ವಾಲ್‌ಪೇಪರ್‌ಗಳು

4.0
253ಸಾ ವಿಮರ್ಶೆಗಳು
500ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಸುಂದರವಾದ ವಾಲ್‌‌ಪೇಪರ್‌ಗಳು ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಬಳಸಿಕೊಂಡು ನಿಮ್ಮ ಪ್ರದರ್ಶನವನ್ನು ಉತ್ಕೃಷ್ಟಗೊಳಿಸಿ. ನಿಮ್ಮ ಸ್ವಂತ ಫೋಟೋಗಳಲ್ಲಿ ಒಂದನ್ನು, Google ಅರ್ಥ್‌ ಸಂಗ್ರಹಣೆಯಿಂದ ಚಿತ್ರವನ್ನು, Google+ ನಿಂದ ಒಂದು ನೈಸರ್ಗಿಕ ಭೂದೃಶ್ಯ ಮತ್ತು ಇನ್ನಷ್ಟು ಆಯ್ಕೆಮಾಡಿ. ನೀವು ಇಷ್ಟಪಡುವ ಹಾಗೆ ಆಗಾಗ್ಗೆ ಅದನ್ನು ಬದಲಾಯಿಸಬಹುದು, ಈ ಮೂಲಕ ನಿಮ್ಮ ಫೋನ್‌ ಯಾವಾಗಲೂ ನಿಮ್ಮ ಶೈಲಿಯನ್ನು ಪ್ರತಿನಿಧಿಸುತ್ತದೆ.

ಸದಾ ಬೆಳೆಯುತ್ತಿರುವ ಸಂಗ್ರಹಣೆಯನ್ನು ಆನಂದಿಸಿ. Google ಅರ್ಥ್‌, Google+, ಮತ್ತು ಇತರ ಪಾಲುದಾರರಿಂದ ಚಿತ್ರಗಳನ್ನು ಪ್ರವೇಶಿಸಿ.
ನಿಮ್ಮ ಮೋಜನ್ನು ದ್ವಿಗುಣಗೊಳಿಸಿ.ನಿಮ್ಮ ಪರದೆ ಲಾಕ್‌ ಮೇಲೆ ಜಗತ್ತಿನ ಒಂದು ವಾಲ್‌ಪೇಪರ್ ಅನ್ನು ತೋರಿಸಿ ಮತ್ತು ನಿಮ್ಮ ಮುಖಪುಟ ಪರದೆಯಲ್ಲಿ ಒಂದನ್ನು ನಿಮಗಾಗಿ ಇರಿಸಿಕೊಳ್ಳಿ. (Android™ 7.0, Nougat, ಮತ್ತು ಹೆಚ್ಚಿನ ಆವೃತ್ತಿಯ ಅಗತ್ಯವಿರುತ್ತದೆ .)
ಪ್ರತಿ ದಿನವನ್ನು ತಾಜಾತನದಿಂದ ಪ್ರಾರಂಭಿಸಿ. ನಿಮ್ಮ ಮೆಚ್ಚಿನ ವರ್ಗವನ್ನು ಆರಿಸಿಕೊಳ್ಳಿ ಮತ್ತು ನೀವು ಪ್ರತಿ ದಿನ ಹೊಸ ವಾಲ್‌ಪೇಪರ್‌ ಪಡೆದುಕೊಳ್ಳುವಿರಿ.

ಅನುಮತಿಗಳ ಸೂಚನೆ
ಫೋಟೋಗಳು/ಮಾಧ್ಯಮ/ಫೈಲ್‌ಗಳು: ಕಸ್ಟಮ್ ಫೋಟೋಗಳನ್ನು ವಾಲ್‌ಪೇಪರ್‌ನಂತೆ ಬಳಸಲು ನಿಮಗೆ ಅನುಮತಿ ಕೊಡುವುದು ಅಗತ್ಯವಿದೆ.
ಸಂಗ್ರಹಣೆ: ಪ್ರಸ್ತುತ ಹೊಂದಿಸಿರುವ ವಾಲ್‌ಪೇಪರ್ ಅನ್ನು ಡಿಸ್‌ಪ್ಲೇ ಮಾಡಲು ಮತ್ತು ಕಸ್ಟಮ್ ಫೋಟೋಗಳನ್ನು ವಾಲ್‌ಪೇಪರ್‌ನಂತೆ ಬಳಸಲು ನಿಮಗೆ ಅನುಮತಿ ಕೊಡುವುದು ಅಗತ್ಯವಿದೆ.
ಅಪ್‌ಡೇಟ್‌ ದಿನಾಂಕ
ಸೆಪ್ಟೆಂ 9, 2020

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಆ್ಯಪ್‌ ಚಟುವಟಿಕೆ, ಆ್ಯಪ್ ಮಾಹಿತಿ ಮತ್ತು ಕಾರ್ಯಕ್ಷಮತೆ, ಮತ್ತು ಸಾಧನ ಅಥವಾ ಇತರ ID ಗಳು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.0
244ಸಾ ವಿಮರ್ಶೆಗಳು
ವೇಣುಗೋಪಾಲ್ ವೇಣುಗೋಪಾಲ್
ಸೆಪ್ಟೆಂಬರ್ 3, 2020
Good
12 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

UI ಸುಧಾರಣೆಗಳು ಮತ್ತು ದೋಷ ನಿವಾರಣೆಗಳು.