3.4
20ಸಾ ವಿಮರ್ಶೆಗಳು
50ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Samsung Flow ಒಂದು ಸಾಫ್ಟ್‌ವೇರ್ ಉತ್ಪನ್ನವಾಗಿದ್ದು, ಅದು ನಿಮ್ಮ ಸಾಧನಗಳಲ್ಲಿ ಅಪರಿಮಿತ, ಸುರಕ್ಷಿತ, ಸಂಪರ್ಕದ ಅನುಭವವನ್ನು ನೀಡುತ್ತದೆ. ನೀವು ನಿಮ್ಮ ಸ್ಮಾರ್ಟ್‍‍ಫೋನ್‍‍ನೊಂದಿಗೆ ನಿಮ್ಮ ಟ್ಯಾಬ್ಲೆಟ್/PC ಅನ್ನು ಪ್ರಮಾಣಿಕರಿಸಬಹುದು, ಸಾಧನಗಳ ನಡುವೆ ಒಳಾಂಶವನ್ನು ಹಂಚಿಕೊಳ್ಳಬಹುದು ಮತ್ತು ನಿಮ್ಮ ಸ್ಮಾರ್ಟ್‍‍ಫೋನ್‍‍ನಿಂದ ನಿಮ್ಮ ಟ್ಯಾಬ್ಲೆಟ್/PCಗೆ ಪ್ರಕಟಣೆಗಳನ್ನು ಸಿಂಕ್ ಮಾಡಬಹುದು. ನಿಮ್ಮ ಟ್ಯಾಬ್ಲೆಟ್/PC ಸಂಪರ್ಕಗೊಂಡಿರಲು ನೀವು ಸ್ಮಾರ್ಟ್‍‍ಫೋನ್‍‍ನ ಮೊಬೈಲ್ ಹಾಟ್‍‍ಸ್ಪಾಟ್ ಆನ್ ಮಾಡಬಹುದು.
ನೀವು Samsung Pass ನೋಂದಾಯಿಸಿದ್ದರೇ, ನಿಮ್ಮ ಬಯೋಮೆಟ್ರಿಕ್ ಡೇಟಾ (ಐರಿಸ್, ಫಿಂಗರ್‌ಪ್ರಿಂಟ್‍‍ಗಳು) ಮೂಲಕ ನಿಮ್ಮ ಟ್ಯಾಬ್ಲೆಟ್/PCಗೆ ಲಾಗಿನ್ ಸಹ ಮಾಡಬಹುದು.

ಈ ಮುಂದಿನ ಸಾಧನಗಳು Samsung Flow ಬೆಂಬಲಿಸುತ್ತವೆ:
1. Windows ಟ್ಯಾಬ್ಲೆಟ್/PC : Windows 10 OS Creators ನವೀಕರಣ (V1703) ಮತ್ತು ಜೂನ್ ಪ್ಯಾಚ್ ನಿರ್ಮಾಣ (15063.413) (Galaxy TabPro S, Galaxy Book, Galaxy Book2, Galaxy Book S, PC)
2. ಆಂಡ್ರಾಯ್ಡ್ ಟ್ಯಾಬ್ಲೆಟ್: ಆಂಡ್ರಾಯ್ಡ್ N OS ಅಥವಾ ಹೆಚ್ಚಿನದು
3. ಆಂಡ್ರಾಯ್ಡ್ ಫೋನ್: ಆಂಡ್ರಾಯ್ಡ್ N OS ಅಥವಾ ಹೆಚ್ಚಿನದುGalaxy Note8, Galaxy Note FE,
* ಸ್ಮಾರ್ಟ್‍ಫೋನ್ ವಿಶೇಷತೆಗಳನ್ನು ಆಧರಿಸಿ, ಇದು ಕೆಲವು ಮಾಡೆಲ್‍ಗಳಲ್ಲಿ ಬೆಂಬಲಿತವಾಗದಿರಬಹುದು.

* Samsung Electronics ಮೂಲಕ ಬಿಡುಗಡೆಗೊಳಿಸಿದ ಅಧಿಕೃತ ಸಾಫ್ಟ್‌ವೇರ್‌ನಲ್ಲಿ ಮಾತ್ರವೇ Samsung Flow ಕಾರ್ಯನಿರ್ವಹಿಸುತ್ತದೆ.
* ವಿಂಡೋಸ್: ಬ್ಲೂಟೂತ್ (ಬ್ಲೂಟೂತ್ LE ಐಚ್ಛಿಕ) ಅಥವಾ Wi-Fi/LAN, Wi-Fi direct

Windows 10 ಬಳಕೆದಾರರು ವಿಂಡೋಸ್ ಅನ್ವಯಿಕ ಸ್ಟೋರ್‌ನಲ್ಲಿ Samsung Flow ಅನ್ವಯಿಸುವಿಕೆಯನ್ನು ಹುಡುಕಬಹುದು. Samsung Flow ವೆಬ್‍ಪುಟಕ್ಕೆ ಹೋಗಿ, ನೀವು ಈ ಮುಂದಿನ ಲಿಂಕ್‍ನಲ್ಲಿ ಸೆಟಪ್ ಮಾರ್ಗಸೂಚಿ ಪಡೆಯಬಹುದು:
www.samsung.com/samsungflow

ನೀವು ಇತ್ತೀಚಿನ ಆವೃತ್ತಿಗೆ Samsung Flow ಅನ್ವಯಿಸುವಿಕೆಯನ್ನು ನವೀಕರಿಸದಿದ್ದರೇ, ವಿಂಡೋಸ್ ಅನ್ವಯಿಕ > ಮೆನು > ಅನ್ವಯಿಸುವಿಕೆ ನವೀಕರಿಸಲು ಡೌನ್‍ಲೋಡ್‍ಗಳು ಮತ್ತು ನವೀಕರಣಗಳು ಎಂಬಲ್ಲಿಗೆ ಹೋಗಿ.

* Windows ನೀತಿ ಬದಲಾದ ಕಾರಣ PC ಅನ್‌ಲಾಕ್ ಕಾರ್ಯವನ್ನು ಇನ್ನು ಮುಂದೆ ಒದಗಿಸಲಾಗುವುದಿಲ್ಲ.

ಅನ್ವಯಿಸುವಿಕೆ ಸೇವೆಗಾಗಿ ಈ ಮುಂದಿನ ಅನ್ವಯಿಸುವಿಕೆಗಳ ಅಗತ್ಯವಿರುತ್ತದೆ. ಐಚ್ಛಿಕ ಅನುಮತಿಗಳಿಗಾಗಿ, ಸೇವೆಯ ಡೀಫಾಲ್ಟ್ ಕಾರ್ಯನಿರ್ವಹಿಸುವಿಕೆ ಆನ್ ಆಗಿದೆ, ಆದರೆ ಅನುಮತಿಸಲಾಗಿಲ್ಲ.
ಅಗತ್ಯವಿರುವ ಅನುಮತಿಗಳು
ಸ್ಥಳ: ಬ್ಲೂಟೂತ್ ಮೂಲಕ ಸಂಪರ್ಕಗೊಂಡಿರುವ ನಿಮ್ಮ ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ಬಳಸಿಕೊಂಡು ನಿಮ್ಮ ಫೋನ್‍ಗಾಗಿ ಹುಡುಕಾಟ ಮಾಡಲು ಬಳಸಲಾಗುವುದು
ಸಂಗ್ರಹಣೆ: ಬಾಹ್ಯ ಸಂಗ್ರಹಣೆ ಸಾಧನದಲ್ಲಿ ನೋಂದಾಯಿತ ಸಾಧನಾಗಳಾದ್ಯಂತ ಹಂಚಿತ ಒಳಾಂಶವನ್ನು ಸಂಗ್ರಹಿಸಲು ಮತ್ತು ಹಂಚಿತ ಒಳಾಂಶವನ್ನು ವೀಕ್ಷಿಸಲು ಬಳಸಲಾಗುವುದು
ಐಚ್ಛಿಕ ಅನುಮತಿಗಳು
ಫೋನ್: ನಿಮ್ಮ ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಲ್ಲಿ ನಿಮ್ಮ ಫೋನಿಗೆ ಕರೆಗಳನ್ನು ಉತ್ತರಿಸಲು ಅಥವಾ ನಿರಾಕರಿಸಲು ಬಳಸಲಾಗುವುದು
ಕರೆಗಳ ಲಾಗ್‌ಗಳು: ಒಳಬರುವ ಕರೆಯ ಸಂದರ್ಭದಲ್ಲಿ ಕರೆಯನ್ನು ಸ್ವೀಕರಿಸುವಾಗ ಸೇರಿಸಲಾದ ಸಂಪರ್ಕ ಮಾಹಿತಿಯನ್ನು ಓದಲು ಬಳಸಲಾಗುತ್ತದೆ
ಸಂಪರ್ಕಗಳು: ನಿಮ್ಮ ಫೋನ್‍ನಲ್ಲಿ ನೀವು ಕರೆಗಳು ಅಥವಾ ಪಠ್ಯ ಸಂದೇಶಗಳನ್ನು ಸ್ವೀಕರಿಸಿದಾಗ ಕರೆದಾತರು ಅಥವಾ ಕಳುಹಿಸಿದವರ ಕುರಿತ ಮಾಹಿತಿಯನ್ನು ಪಡೆದುಕೊಳ್ಳಲು ಬಳಸಲಾಗುವುದು
SMS: ನಿಮ್ಮ ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಲ್ಲಿ ನಿಮ್ಮ ಫೋನಿಗೆ ಆಗಮಿಸುವ ಪಠ್ಯ ಸಂದೇಶಗಳನ್ನು ಸ್ವೀಕರಿಸಲು ಮತ್ತು ಪ್ರತ್ಯುತ್ತರಿಸಲು ಬಳಸಲಾಗುವುದು
ಮೈಕ್ರೋಫೋನ್: Smart View ಬಳಸುವಾಗ ನಿಮ್ಮ ಫೋನ್‍ನಿಂದ ನಿಮ್ಮ ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್‍ಗೆ ಆಡಿಯೋವನ್ನು ರೆಕಾರ್ಡ್ ಮಾಡಲು ಮತ್ತು ಕಳುಹಿಸಲು ಬಳಸಲಾಗುತ್ತದೆ
ಅಪ್‌ಡೇಟ್‌ ದಿನಾಂಕ
ಡಿಸೆಂ 18, 2023

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

3.5
15.1ಸಾ ವಿಮರ್ಶೆಗಳು

ಹೊಸದೇನಿದೆ

Bug fixing and updates to some features