ಇದು ನಾವೆಲ್ ಅಲ್ಲ, ನಾಟಕವಲ್ಲ; ಇವುಗಳಲ್ಲಿ ಬಹುಭಾಗ 'ಪ್ರಬುದ್ಧ ಕರ್ನಾಟಕ'ದಲ್ಲಿ ಬಂದ ಲೇಖನಗಳು. ಭಾಷಣಗಳು ಕೆಲವು ಮಾತ್ರ- ಬರೆದು ಓದಿದ್ದರಿಂದ ಅವೂ ಲೇಖನಗಳೇ. ಲೇಖನಗಳಲ್ಲಿ ನಾಲ್ಕು ಭಾಗಗಳಿವೆ. ಮೊದಲನೆಯದರಲ್ಲಿ 'ಪ್ರಬುದ್ಧ ಕರ್ನಾಟಕ'ದ ಹೊರಗೆ ಬಂದ ಪ್ರಬಂಧಗಳೂ, ಎರಡನೆಯದರಲ್ಲಿ ಪ್ರಬುದ್ಧ ಕರ್ನಾಟಕದೊಳಗೆ ಬಂದ ಪ್ರಬಂಧಗಳೂ, ಮೂರನೆಯದರಲ್ಲಿ ಅದರೊಳಗೆ ಬಂದ ಕೆಲವು ವಿಮರ್ಶೆಗಳೂ, ನಾಲ್ಕನೆಯದರಲ್ಲಿ ಅದರೊಳಗೆ ಬಂದ ಕೆಲವು ಸಂಪಾದಕೀಯ ಲೇಖನಗಳೂ ಇವೆ.
ಇದು ನಾವೆಲ್ ಅಲ್ಲ, ನಾಟಕವಲ್ಲ; ಇವುಗಳಲ್ಲಿ ಬಹುಭಾಗ 'ಪ್ರಬುದ್ಧ ಕರ್ನಾಟಕ'ದಲ್ಲಿ ಬಂದ ಲೇಖನಗಳು. ಭಾಷಣಗಳು ಕೆಲವು ಮಾತ್ರ- ಬರೆದು ಓದಿದ್ದರಿಂದ ಅವೂ ಲೇಖನಗಳೇ. ಲೇಖನಗಳಲ್ಲಿ ನಾಲ್ಕು ಭಾಗಗಳಿವೆ. ಮೊದಲನೆಯದರಲ್ಲಿ 'ಪ್ರಬುದ್ಧ ಕರ್ನಾಟಕ'ದ ಹೊರಗೆ ಬಂದ ಪ್ರಬಂಧಗಳೂ, ಎರಡನೆಯದರಲ್ಲಿ ಪ್ರಬುದ್ಧ ಕರ್ನಾಟಕದೊಳಗೆ ಬಂದ ಪ್ರಬಂಧಗಳೂ, ಮೂರನೆಯದರಲ್ಲಿ ಅದರೊಳಗೆ ಬಂದ ಕೆಲವು ವ...