Google Pixel Watch

4.7
38.7ಸಾ ವಿಮರ್ಶೆಗಳು
1ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Google Pixel Watch ಆ್ಯಪ್ ಮೂಲಕ ನಿಮ್ಮ Android 8.0+ ಸಾಧನದಿಂದ ನೇರವಾಗಿ ನಿಮ್ಮ Google Pixel Watch ಅನ್ನು ಸೆಟಪ್ ಮಾಡಿ ಮತ್ತು ನಿರ್ವಹಿಸಿ. ನೀವು ಸುಲಭವಾಗಿ ನಿಮ್ಮ ವಾಚ್ ಫೇಸ್‌ಗಳನ್ನು ಕಸ್ಟಮೈಸ್ ಮಾಡಬಹುದು, Google Assistant ಮತ್ತು Google ವಾಲೆಟ್ ಸೆಟಪ್ ಮಾಡಬಹುದು, ಅಧಿಸೂಚನೆಗಳನ್ನು ನಿರ್ವಹಿಸಬಹುದು ಮತ್ತು ಇನ್ನಷ್ಟು ಕ್ರಿಯೆಗಳನ್ನು ಮಾಡಬಹುದು.

ನೀವು Google Pixel Watch ಆ್ಯಪ್ ಮೂಲಕ ಮಾಡಬಹುದಾದ ಕೆಲವು ಸಂಗತಿಗಳು ಇದೋ ಇಲ್ಲಿವೆ:
• ವಾಚ್‌ ಫೇಸ್‍ಗಳನ್ನು ಕಸ್ಟಮೈಸ್ ಮಾಡಬಹುದು
• ಟೈಲ್‌ಗಳನ್ನು ನಿರ್ವಹಿಸಬಹುದು
• ಅಲರ್ಟ್‌ಗಳು ಮತ್ತು ಅಧಿಸೂಚನೆಗಳನ್ನು ಕಸ್ಟಮೈಸ್ ಮಾಡಬಹುದು
• Google ಆ್ಯಪ್‌ಗಳು ಮತ್ತು ಖಾತೆಗಳನ್ನು ನಿರ್ವಹಿಸಬಹುದು
• ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಬಹುದು ಮತ್ತು ನಿರ್ವಹಿಸಬಹುದು
• ಮೊಬೈಲ್ ಕ್ಯಾರಿಯರ್ ಸೆಟಪ್ ಮಾಡಬಹುದು (ಆಯ್ದ ದೇಶಗಳು ಮತ್ತು ವಾಹಕಗಳಿಗೆ ಮಾತ್ರ ಲಭ್ಯವಿದೆ). g.co/pixelwatch/networkinfo ನಲ್ಲಿ ಮಾಹಿತಿ ಲಭ್ಯವಿದೆ
• ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಿರ್ವಹಿಸಿ

Google Pixel Watch ಈ ದೇಶಗಳಲ್ಲಿ ಮಾತ್ರ ಲಭ್ಯವಿದೆ: ಯುನೈಟೆಡ್ ಸ್ಟೇಟ್ಸ್, ಕೆನಡಾ, ಆಸ್ಟ್ರೇಲಿಯಾ, ಜಪಾನ್, ಜರ್ಮನಿ, ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್, ಐರ್ಲೆಂಡ್, ತೈವಾನ್
ಅಪ್‌ಡೇಟ್‌ ದಿನಾಂಕ
ಜೂನ್ 13, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ವೈಯಕ್ತಿಕ ಮಾಹಿತಿ, ಆ್ಯಪ್‌ ಚಟುವಟಿಕೆ ಮತ್ತು 2 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.7
38.1ಸಾ ವಿಮರ್ಶೆಗಳು

ಹೊಸದೇನಿದೆ

ನಿಮ್ಮ ಹೊಸ Google Pixel Watch ಗೆ ಸುಸ್ವಾಗತ. ವಾಚ್ ಫೇಸ್‌ಗಳು, ಟೈಲ್‌ಗಳು ಮತ್ತು ಅಧಿಸೂಚನೆಗಳೂ ಸೇರಿದಂತೆ ನಿಮ್ಮ ವಾಚ್‌ನ ಸೆಟ್ಟಿಂಗ್‌ಗಳನ್ನು ಸೆಟಪ್ ಮಾಡಲು ಮತ್ತು ಕಸ್ಟಮೈಸ್ ಮಾಡಲು ಸಾಧನದ ಆ್ಯಪ್ ಬಳಸಿ.