ಪೋರ್ಟರ್‌ನಲ್ಲಿ ಡ್ರೈವರ್-ಪಾರ್ಟ್ನರ್ ಆಗಿ ಸೇರಿಕೊಳ್ಳಿ. ಪೋರ್ಟರ್‌ಗೆ ಡ್ರೈವರ್ ಆಗಿ. ನಿಮ್ಮ ವಾಹನವನ್ನು ಬಾಡಿಗೆಗೆ ನೀಡುವ/ಬಾಡಿಗೆಗೆ ಪಡೆಯುವ ಮೂಲಕ ಭಾರತದಾದ್ಯಂತ 21+ ನಗರಗಳಲ್ಲಿರುವ ನಮ್ಮ 1.3+ ಕೋಟಿ ಗ್ರಾಹಕರಿಗೆ ಆರ್ಡರ್‌ಗಳನ್ನು ತಲುಪಿಸಿ. ನೀವು ತಲುಪಿಸುವ ಪ್ರತಿಯೊಂದು ಆರ್ಡರ್‌ಗೂ ಉತ್ತಮ ಮೊತ್ತವನ್ನು ಗಳಿಸಿ.
ಪೋರ್ಟರ್ ಭಾರತದ ಪ್ರಮುಖ ಲಾಜಿಸ್ಟಿಕ್ಸ್ ಕಂಪನಿಗಳಲ್ಲಿ ಒಂದಾಗಿದೆ. ಇದು ಗ್ರಾಹಕರಿಗೆ ವಿವಿಧ ಸೇವೆಗಳನ್ನು ಒದಗಿಸುತ್ತದೆ. 500,000+ ನೋಂದಾಯಿತ ಡ್ರೈವರ್-ಪಾರ್ಟ್ನರ್‌ಗಳೊಂದಿಗೆ, ನಮ್ಮ ಡ್ರೈವರ್-ಪಾರ್ಟ್ನರ್‌ಗಳು ಪೋರ್ಟರ್ ನಿಯೋಜಿಸಿದ ಆರ್ಡರ್‌ಗಳನ್ನು ಪೂರೈಸಿ ಆದಾಯವನ್ನು ಗಳಿಸುವ ಮೂಲಕ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
ನಿಮ್ಮ ವಾಹನಗಳನ್ನು ಸೇರಿಸಿ
ಡ್ರೈವರ್ ಪಾರ್ಟ್ನರ್ ಆ್ಯಪ್ ಡೌನ್‌ಲೋಡ್ ಮಾಡಿ. ಡ್ರೈವರ್ ಆ್ಯಪ್‌ನಲ್ಲಿ ನಿಮ್ಮನ್ನು ನೋಂದಾಯಿಸಿಕೊಂಡ ನಂತರ, ನಿಮ್ಮ ವಾಣಿಜ್ಯ ಸರಕು ವಾಹನಗಳಾದ ಮಿನಿ ಟ್ರಕ್‌ಗಳು, ತ್ರಿಚಕ್ರ ವಾಹನ ಟೆಂಪೋಗಳು ಮತ್ತು ಬೈಕ್‌ಗಳನ್ನು ಪೋರ್ಟರ್‌ನೊಂದಿಗೆ ಸೇರಿಸಿ ಮತ್ತು ಆದಾಯ ಗಳಿಸಿ. ನೀವು ಈ ಕೆಳಗಿನ ವಾಹನಗಳನ್ನುಸೇರಿಸಬಹುದು:
- ಟಾಟಾ ಏಸ್ / ಚೋಟಾ ಹಾಥಿ / ಕುಟ್ಟಿ ಯಾನೈ
- 3 ವೀಲರ್ / ಚಾಂಪಿಯನ್ / ಆಪೆ
- 8 ಫೀಟ್ ಪಿಕಪ್ / ಸೂಪರ್ ಏಸ್ / ದೋಸ್ತ್ ಟ್ರಕ್
- ಟಾಟಾ 407 / 14 ಫೀಟ್
- 2 ವೀಲರ್ / ಬೈಕ್
- ಮತ್ತು ಇನ್ನಷ್ಟು!
ಪೋರ್ಟರ್ ಡೆಲಿವರಿ ಪಾರ್ಟ್ನರ್ಸ್ ಪ್ರಯೋಜನಗಳು:
- ಡ್ರೈವರ್ ಆ್ಯಪ್ ಡೌನ್‌ಲೋಡ್ ಮಾಡಿದ ನಂತರ, ನೀವು ಆದಾಯ ಗಳಿಸಲು ಪ್ರಾರಂಭಿಸಬಹುದು
- ಡ್ರೈವರ್ ಪಾರ್ಟ್ನರ್‌ಗಳು ತಾವು ಪೂರ್ಣಗೊಳಿಸುವ ಪ್ರತಿಯೊಂದು ಆರ್ಡರ್ ಮೇಲೆ ಸಮ್ಮತಿಸಿದ ಶುಲ್ಕವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಡ್ರೈವರ್-ಪಾರ್ಟ್ನರ್‌ಗಳು ತಮ್ಮ ಕಾರ್ಯಕ್ಷಮತೆಯ ಆಧಾರದ ಮೇಲೆ ಪ್ರತೀ ವಾರ ಇನ್ಸೆಂಟಿವ್ ಮತ್ತು ಬೋನಸ್‌ಗಳಿಗೆ ಅರ್ಹರಾಗಿರುತ್ತಾರೆ.
- ಡ್ರೈವರ್-ಪಾರ್ಟ್ನರ್‌ಗಳು ತಮ್ಮ ಕಾರ್ಯಕ್ಷಮತೆಯ ಆಧಾರದ ಮೇಲೆ (ರಿವಾರ್ಡ್‌ಗಳು ಮತ್ತು ಮನ್ನಣೆ) ಕಾರ್ಯಕ್ರಮಗಳಿಗೆ ಅರ್ಹರಾಗಿರುತ್ತಾರೆ.
- ಡೆಲಿವರಿ ಪಾರ್ಟ್ನರ್‌ಗಳಿಗೆ ಯಾವುದೇ ಕಡ್ಡಾಯ ಲಾಗಿನ್ ಇಲ್ಲ - ಇಲ್ಲಿ ನೀವೇ ನಿಮ್ಮ ಬಾಸ್ ಆಗಬಹುದು
- ಡ್ರೈವರ್ ಪಾರ್ಟ್ನರ್‌ಗಳು ನಮ್ಮ ತಂಡದಿಂದ 24/7 ಬೆಂಬಲವನ್ನು ಪಡೆಯುತ್ತಾರೆ
- ತಲುಪಬೇಕಾದ ಸ್ಥಳವು ತುಂಬಾ ದೂರದಲ್ಲಿರುವಾಗ, ಹಿಂತಿರುಗುವ ಪ್ರಯಾಣಗಳಿಗೆ ಹಣ ಪಡೆಯುವ ಪ್ರಯೋಜನವನ್ನು ಡ್ರೈವರ್ ಆ್ಯಪ್ ನಿಮಗೆ ಒದಗಿಸುತ್ತದೆ.
ಪೋರ್ಟರ್ ಡ್ರೈವರ್ ಆ್ಯಪ್‌ನ ಹೆಚ್ಚಿನ ಪ್ರಯೋಜನಗಳು:
- ಪೋರ್ಟರ್ ಆರ್ಡರ್‌ಗಳನ್ನು ಸ್ವೀಕರಿಸಲು ಮತ್ತು ಒಪ್ಪಿಕೊಳ್ಳಲು ಬಳಸಲು ಸುಲಭವಾದ ಒಂದು ಡ್ರೈವರ್ ಆ್ಯಪ್.
- ಡ್ರೈವರ್ ಆ್ಯಪ್ ನಿಮ್ಮ ಫೋನ್ ಬ್ಯಾಟರಿಯನ್ನು ಖಾಲಿ ಮಾಡುವುದಿಲ್ಲ.
- ನಮ್ಮ ಡ್ರೈವರ್ ಆ್ಯಪ್‌ಗೆ ದುಬಾರಿ ಫೋನ್ ಹೊಂದಿರುವ ಅಗತ್ಯವಿಲ್ಲ.
- ಡ್ರೈವರ್ ಆ್ಯಪ್‌ನಲ್ಲಿ ನಿಮ್ಮ ಸ್ಥಳೀಯ ಭಾಷೆಯನ್ನು (ಇಂಗ್ಲಿಷ್, ಹಿಂದಿ (हिंदी), ಕನ್ನಡ (ಕನ್ನಡ), ತಮಿಳು (தமிழ்) ಮತ್ತು ತೆಲುಗು (తెలుగు) ಎಂದು ಆಯ್ಕೆ ಮಾಡಬಹುದು.
- ಡ್ರೈವರ್ ಆ್ಯಪ್‌ನಲ್ಲಿ ಸ್ಥಳೀಯ ಭಾಷೆಗಳಲ್ಲಿ ತರಬೇತಿ ವೀಡಿಯೊಗಳು ಲಭ್ಯವಿದೆ.
- ಪಾಯಿಂಟ್‌ಗಳನ್ನು ಗಳಿಸಿ ಮತ್ತು ರಿವಾರ್ಡ್‌ಗಳನ್ನು ಗೆಲ್ಲಿರಿ!
- ಡ್ರೈವರ್ ಆ್ಯಪ್ ಪ್ರಯಾಣದ ಮೊದಲು ಅಂದಾಜು ಗಳಿಕೆಯನ್ನು ತೋರಿಸುತ್ತದೆ.
- ಡ್ರೈವರ್ ಆ್ಯಪ್ ಮೂಲಕ ಪ್ರತೀ ಪ್ರಯಾಣಕ್ಕೂ ನಿಮ್ಮ ಗಳಿಕೆಯನ್ನು ಟ್ರ್ಯಾಕ್ ಮಾಡಲು ಡ್ರೈವರ್ ಆ್ಯಪ್ ನಿಮಗೆ ಅನುಮತಿಸುತ್ತದೆ.
- ಪ್ರತೀ ಟ್ರಿಪ್‌ಗೂ ಮುನ್ನ ಗ್ರಾಹಕರ ಪಿಕಪ್ ಮತ್ತು ಡ್ರಾಪ್ ಸ್ಥಳವನ್ನು ನಿಮಗೆ ಕಳುಹಿಸಲಾಗುತ್ತದೆ.
- ನಮ್ಮ ಡ್ರೈವರ್ ಆ್ಯಪ್ ಅನ್ನು ನಿಮ್ಮ ಸ್ನೇಹಿತರಿಗೆ ಸೂಚಿಸುವ ಮೂಲಕ ಹೆಚ್ಚುವರಿ ಆದಾಯವನ್ನು ನೀವು ಗಳಿಸಬಹುದು.
ಡ್ರೈವರ್-ಪಾರ್ಟ್ನರ್ ಆಗಿ ನಮ್ಮೊಂದಿಗೆ ಸೇರಿಕೊಳ್ಳಲು ಉತ್ಸುಕರಾಗಿದ್ದೀರಾ? ಡ್ರೈವರ್ ಆ್ಯಪ್ ಡೌನ್‌ಲೋಡ್ ಮಾಡಿ ಮತ್ತು ಈಗಲೇ ನೋಂದಾಯಿಸಿ!
ಅಪ್‌ಡೇಟ್ ದಿನಾಂಕ
ಫೆಬ್ರ 17, 2026