ಗ್ಯಾಲರಿ

4.2
335ಸಾ ವಿಮರ್ಶೆಗಳು
500ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
3+ ರೇಟ್‌‌ ಮಾಡಲಾಗಿದೆ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಿಮಗೆ ಸಹಾಯ ಮಾಡಲು Google ನಿರ್ಮಿಸಿದ ಸ್ಮಾರ್ಟ್, ಲೈಟ್ ಮತ್ತು ವೇಗವಾದ ಫೋಟೋ ಹಾಗೂ ವೀಡಿಯೊ ಗ್ಯಾಲರಿ ಆದ Gallery ಅನ್ನು ಭೇಟಿ ಮಾಡಿ:

✨ ಸ್ವಯಂಚಾಲಿತ ವ್ಯವಸ್ಥಿತಗೊಳಿಸುವಿಕೆ ಮೂಲಕ ಫೋಟೋಗಳನ್ನು ವೇಗವಾಗಿ ಹುಡುಕಿ
😎 ಸ್ವಯಂ-ವರ್ಧನೆಯಂತಹ ಎಡಿಟಿಂಗ್ ಪರಿಕರಗಳನ್ನು ಬಳಸಿ, ಹೆಚ್ಚು ಸುಂದರವಾಗಿ ಕಾಣಿಸಿಕೊಳ್ಳಿ
🏝️ ಕಡಿಮೆ ಡೇಟಾ ಬಳಸಿ - ಆಫ್‌ಲೈನ್‌ನಲ್ಲಿ ಕೆಲಸ ಮಾಡುತ್ತದೆ, ಎಲ್ಲವೂ ಒಂದು ಸಣ್ಣ ಆ್ಯಪ್ ಗಾತ್ರದಲ್ಲಿ ನಡೆಯುತ್ತದೆ

ಸ್ವಯಂಚಾಲಿತ ವ್ಯವಸ್ಥಿತಗೊಳಿಸುವಿಕೆ

ಪ್ರತಿ ರಾತ್ರಿ, Gallery ಸ್ವಯಂಚಾಲಿತವಾಗಿ ನಿಮ್ಮ ಫೋಟೋಗಳನ್ನು ಈ ಕೆಳಗಿನ ಪ್ರಕಾರವಾಗಿ ಗುಂಪುಗಳಲ್ಲಿ ವ್ಯವಸ್ಥಿತಗೊಳಿಸುತ್ತದೆ: ಜನರು, ಸೆಲ್ಫೀಗಳು, ಪ್ರಕೃತಿ, ಪ್ರಾಣಿಗಳು, ಡಾಕ್ಯುಮೆಂಟ್‌ಗಳು, ವೀಡಿಯೊಗಳು ಮತ್ತು ಚಲನಚಿತ್ರಗಳು.
Gallery, ನಿಮಗೆ ವ್ಯವಸ್ಥಿತಗೊಳಿಸಲು ಸಹಾಯ ಮಾಡುತ್ತದೆ, ಆದ್ದರಿಂದ ನೀವು ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರ ಫೋಟೋವನ್ನು ಸ್ಕ್ರಾಲ್ ಮಾಡಲು ಕಡಿಮೆ ಸಮಯವನ್ನು ಹಾಗೂ ಅವರ ಜೊತೆಗೆ ನೆನಪುಗಳನ್ನು ಹಂಚಿಕೊಳ್ಳಲು ಹೆಚ್ಚು ಸಮಯವನ್ನು ಕಳೆಯಬಹುದು.*

ಸ್ವಯಂ-ವರ್ಧನೆ

Gallery, ಸುಲಭವಾದ ಫೋಟೋ ಎಡಿಟಿಂಗ್ ಪರಿಕರಗಳನ್ನು ಹೊಂದಿದೆ. ಉದಾಹರಣೆಗೆ, ಸ್ವಯಂ-ವರ್ಧನೆಯಂತಹ ಪರಿಕರವು ಒಂದೇ ಟ್ಯಾಪ್‌ನಲ್ಲಿ ನಿಮ್ಮ ಫೋಟೋಗಳು ಅತ್ಯುತ್ತಮವಾಗಿ ಕಾಣುವಂತೆ ಮಾಡುತ್ತದೆ.

ಫೋಲ್ಡರ್‌ಗಳು ಮತ್ತು SD ಕಾರ್ಡ್ ಬೆಂಬಲ

ನಿಮಗೆ ಇಷ್ಟವಾಗುವ ರೀತಿಯಲ್ಲಿ ಫೋಟೋಗಳನ್ನು ವ್ಯವಸ್ಥಿತಗೊಳಿಸಲು ಫೋಲ್ಡರ್‌ಗಳನ್ನು ಬಳಸಿ. ಇದೆಲ್ಲವೂ ಇನ್ನೂ ಸುಲಭವಾಗಿ ವೀಕ್ಷಿಸುವಾಗ, SD ಕಾರ್ಡ್‌ಗಳಿಂದ ಮತ್ತು SD ಕಾರ್ಡ್‌ಗಳಿಗೆ ನಕಲಿಸುವಾಗ ಹಾಗೂ ವರ್ಗಾಯಿಸುವಾಗ ಸಾಧ್ಯವಾಗುತ್ತದೆ.

ಕಾರ್ಯಕ್ಷಮತೆ

Gallery, ಸಣ್ಣ ಫೈಲ್‌ನ ಗಾತ್ರದಲ್ಲಿ ಇರುತ್ತದೆ, ಅಂದರೆ ನಿಮ್ಮದೇ ಫೋಟೋಗಳಿಗಾಗಿ ಇನ್ನೂ ಹೆಚ್ಚಿನ ಸ್ಥಳಾವಕಾಶವನ್ನು ದೊರೆಯುವಂತೆ ಮಾಡುತ್ತದೆ. ಇದೆಲ್ಲವೂ ನಿಮ್ಮ ಸಾಧನದಲ್ಲಿ ಕಡಿಮೆ ಮೆಮೊರಿಯನ್ನು ಬಳಸುತ್ತಿರುವಾಗ - ಆದ್ದರಿಂದ ಇದು ನಿಮ್ಮ ಫೋನ್ ಅನ್ನು ನಿಧಾನಗೊಳಿಸುವುದಿಲ್ಲ.

ಆಫ್‌ಲೈನ್‌ನಲ್ಲಿ ಕೆಲಸ ಮಾಡುತ್ತದೆ

ಆಫ್‌ಲೈನ್‌ನಲ್ಲಿ ಕೆಲಸ ಮಾಡಲು ಆಪ್ಟಿಮೈಸ್‌ ಮಾಡಲಾಗಿದೆ, ನಿಮ್ಮ ಡೇಟಾವನ್ನು ಹೆಚ್ಚು ಬಳಸದೆಯೇ, Gallery ನಿಮ್ಮ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ಸುಲಭವಾಗಿ ನಿರ್ವಹಿಸಬಲ್ಲದು.
*ಮುಖ ಗುಂಪು ಮಾಡುವಿಕೆ ಸದ್ಯಕ್ಕೆ ಎಲ್ಲಾ ದೇಶಗಳಲ್ಲಿ ಲಭ್ಯವಿಲ್ಲ
ಅಪ್‌ಡೇಟ್‌ ದಿನಾಂಕ
ಜನವರಿ 17, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 3 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.2
326ಸಾ ವಿಮರ್ಶೆಗಳು
Vighneshwar Vaidya
ಅಕ್ಟೋಬರ್ 18, 2023
Nice😄
3 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Latha Latha
ಜುಲೈ 6, 2022
Good
5 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
ನೆತ್ತಿಕಲ್ಲು ಹರಿಹರಪ್ರಸಾದ ಐತಾಳ
ಸೆಪ್ಟೆಂಬರ್ 18, 2021
ಐಚ್ಚೀಕ
7 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

•ದೋಷ ಸರಿಪಡಿಸುವಿಕೆಗಳು ಮತ್ತು ಸಣ್ಣ ಸುಧಾರಣೆಗಳು