ಮ್ಯಾಗ್ನಿಫೈಯರ್

1.45ಸಾ ವಿಮರ್ಶೆಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
1+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಬಳಕೆದಾರರ ಸಂವಹನ
ಇನ್ನಷ್ಟು ತಿಳಿಯಿರಿ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಸಣ್ಣ ಪಠ್ಯವನ್ನು ಹಿಗ್ಗಿಸಲು, ವಸ್ತುವಿನ ವಿವರಗಳನ್ನು ನೋಡಲು ಅಥವಾ ರಸ್ತೆಯ ಚಿಹ್ನೆಗಳು ಅಥವಾ ಸೇವಾ ಕೌಂಟರ್‌ನ ಹಿಂದಿರುವ ರೆಸ್ಟೋರೆಂಟ್ ಮೆನುಗಳಂತಹ ದೂರದ ಪಠ್ಯವನ್ನು ಝೂಮ್‌ ಇನ್‌ ಮಾಡಲು ನಿಮ್ಮ ಕ್ಯಾಮರಾವನ್ನು ಬಳಸಿ. ನೀವು ಚಿತ್ರ ತೆಗೆದುಕೊಳ್ಳುವ ಮೊದಲು ಅಥವಾ ನಂತರ ಪದಗಳನ್ನು ಹುಡುಕಿ, ಮೆನು, ನಿರ್ಗಮನ ಬೋರ್ಡ್ ಅಥವಾ ಪಠ್ಯವನ್ನು ಹೊಂದಿರುವ ಯಾವುದಾದರೂ ವಸ್ತುವಿನಲ್ಲಿ ನಿಮಗೆ ಬೇಕಾದುದನ್ನು ಹುಡುಕಿ. ಕಡಿಮೆ ಕಾಂಟ್ರ್ಯಾಸ್ಟ್ ಪಠ್ಯವನ್ನು ಹೆಚ್ಚು ಗೋಚರಿಸುವಂತೆ ಮಾಡಲು ವಿಷುವಲ್ ಎಫೆಕ್ಟ್‌ಗಳನ್ನು ಅನ್ವಯಿಸಿ. ಕಡಿಮೆ ಬೆಳಕಿರುವ ಪರಿಸರದಲ್ಲಿ ಬ್ರೈಟ್‌ನೆಸ್ ಸ್ವಯಂಚಾಲಿತವಾಗಿ ಅಡ್ಜಸ್ಟ್ ಆಗುತ್ತದೆ. ನಿಮಗೆ ಅಗತ್ಯವಿರುವಷ್ಟು ನೀವು ಫೋಟೋಗಳನ್ನು ತೆಗೆದುಕೊಳ್ಳಬಹುದು ಮತ್ತು ಝೂಮ್ ಇನ್ ಮಾಡಬಹುದು.
ಪ್ರಾರಂಭಿಸಿ:
1. Play Store ನಿಂದ ಮ್ಯಾಗ್ನಿಫೈಯರ್ ಅನ್ನು ಡೌನ್‌ಲೋಡ್ ಮಾಡಿ.
2. (ಐಚ್ಛಿಕ) ಕ್ವಿಕ್ ಟ್ಯಾಪ್ ಮೂಲಕ ಸುಲಭವಾಗಿ ತೆರೆಯುವಂತೆ ಮ್ಯಾಗ್ನಿಫೈಯರ್ ಅನ್ನು ಸೆಟಪ್ ಮಾಡಿ:
a. ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳು ಆ್ಯಪ್ ತೆರೆಯಿರಿ.
b. ಸಿಸ್ಟಂ > ಗೆಸ್ಚರ್‌ಗಳು > ಕ್ವಿಕ್ ಟ್ಯಾಪ್ ಎಂಬುದಕ್ಕೆ ಹೋಗಿ.
c. ಕ್ವಿಕ್ ಟ್ಯಾಪ್ ಬಳಸಿ ಎಂಬುದನ್ನು ಆನ್ ಮಾಡಿ.
d. ಆ್ಯಪ್ ತೆರೆಯಿರಿ ಎಂಬುದನ್ನು ಆಯ್ಕೆಮಾಡಿ. "ಆ್ಯಪ್ ತೆರೆಯಿರಿ" ಎಂಬುದರ ಮುಂದಿರುವ ಸೆಟ್ಟಿಂಗ್‌ಗಳು ಎಂಬುದನ್ನು ಟ್ಯಾಪ್ ಮಾಡಿ. ನಂತರ ಮ್ಯಾಗ್ನಿಫೈಯರ್ ಅನ್ನು ಆಯ್ಕೆಮಾಡಿ.
e. ಮ್ಯಾಗ್ನಿಫೈಯರ್ ಅನ್ನು ತೆರೆಯಲು, ನಿಮ್ಮ ಫೋನ್‌ನ ಹಿಂಭಾಗದಲ್ಲಿ ಎರಡು ಬಾರಿ ಟ್ಯಾಪ್ ಮಾಡಿ.



ಮ್ಯಾಗ್ನಿಫೈಯರ್‌ಗೆ Pixel 5 ಅಥವಾ ನಂತರದ ಮಾಡೆಲ್‌ನ ಅಗತ್ಯವಿದೆ.
ಅಗತ್ಯವಿದ್ದಾಗ ದೃಷ್ಟಿಗೆ ಸಹಾಯ ಮಾಡಲು ಪದ ಝೂಮ್ ಇನ್ ಮಾಡಿ, ಪ್ರಖರತೆ ಹೆಚ್ಚಿಸಿ ಹಾಗೂ ಹುಡುಕಿ.
ಅಪ್‌ಡೇಟ್‌ ದಿನಾಂಕ
ಸೆಪ್ಟೆಂ 3, 2026
ವೈಶಿಷ್ಟ್ಯಪೂರ್ಣ ಕಥನಗಳು

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
  • ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
    ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
  • ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
    ಆ್ಯಪ್‌ ಚಟುವಟಿಕೆ, ಆ್ಯಪ್ ಮಾಹಿತಿ ಮತ್ತು ಪರ್ಫಾರ್ಮೆನ್ಸ್, ಮತ್ತು ಸಾಧನ ಅಥವಾ ಇತರ ID ಗಳು
  • ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
  • ಡೇಟಾವನ್ನು ಅಳಿಸಲು ಸಾಧ್ಯವಿಲ್ಲ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

1.45ಸಾ ವಿಮರ್ಶೆಗಳು

ಹೊಸದೇನಿದೆ

ಫೋಲ್ಡ್ ಮಾಡಬಹುದಾದ ಸಾಧನದ ವಿಸ್ತರಣೆ:
ನಿಮ್ಮ ಸುತ್ತಲಿನ ಪ್ರಪಂಚವನ್ನು ಹೆಚ್ಚು ವಿವರವಾಗಿ ನೋಡಲು ಈಗ ನೀವು ದೊಡ್ಡದಾದ, ಅನ್‍ಫೋಲ್ಡ್ ಮಾಡಿರುವ ಸ್ಕ್ರೀನ್‌ನ ಲಾಭವನ್ನು ಪಡೆಯಬಹುದು.
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಬಳಕೆದಾರರ ಸಂವಹನ
ಇನ್ನಷ್ಟು ತಿಳಿಯಿರಿ

ಆ್ಯಪ್ ಬೆಂಬಲ

ಡೆವಲಪರ್ ಬಗ್ಗೆ
Google LLC
support@google.com
1600 Amphitheatre Pkwy Mountain View, CA 94043 United States
+1 650-253-0000

Google LLC ಮೂಲಕ ಇನ್ನಷ್ಟು

ಒಂದೇ ರೀತಿಯ ಅಪ್ಲಿಕೇಶನ್‌ಗಳು