Google Calendar

4.5
2.83ಮಿ ವಿಮರ್ಶೆಗಳು
5ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಸಮಯವನ್ನು ಉಳಿಸಲು ಮತ್ತು ಪ್ರತಿದಿನ ಇನ್ನಷ್ಟು ಕಾರ್ಯ ಮಾಡಲು ನಿಮ್ಮ Android ಫೋನ್, ಟ್ಯಾಬ್ಲೆಟ್ ಅಥವಾ Wear OS ಸಾಧನಕ್ಕಾಗಿ Google Workspace ನ ಭಾಗವಾದ ಅಧಿಕೃತ Google Calendar ಆ್ಯಪ್ ಅನ್ನು ಪಡೆಯಿರಿ.
• ನಿಮ್ಮ ಕ್ಯಾಲೆಂಡರ್ ಅನ್ನು ವೀಕ್ಷಿಸುವ ವಿಭಿನ್ನ ವಿಧಾನಗಳು - ಮಾಸಿಕ, ಸಾಪ್ತಾಹಿಕ ಮತ್ತು ದಿನದ ವೀಕ್ಷಣೆಗಳ ನಡುವೆ ತ್ವರಿತವಾಗಿ ಬದಲಿಸಿ.
• Gmail ಈವೆಂಟ್‍ಗಳು - ವಿಮಾನ ಪ್ರಯಾಣ, ಹೋಟೆಲ್, ಸಂಗೀತ ಕಚೇರಿ, ರೆಸ್ಟೋರೆಂಟ್ ಕಾಯ್ದಿರಿಸುವಿಕೆಗಳು ಮತ್ತು ಇತ್ಯಾದಿಗಳನ್ನು ನಿಮ್ಮ ಕ್ಯಾಲೆಂಡರ್‌ಗೆ ಸ್ವಯಂಚಾಲಿತವಾಗಿ ಸೇರಿಸಲಾಗುತ್ತದೆ.
• Tasks - Calendar ನಲ್ಲಿ, ನಿಮ್ಮ ಈವೆಂಟ್‌ಗಳ ಜೊತೆಗೆ ನಿಮ್ಮ ಕಾರ್ಯಗಳನ್ನು ರಚಿಸಿ, ನಿರ್ವಹಿಸಿ ಮತ್ತು ವೀಕ್ಷಿಸಿ
• ನಿಮ್ಮ ಎಲ್ಲಾ ಕ್ಯಾಲೆಂಡರ್‌ಗಳು ಒಂದೇ ಸ್ಥಳದಲ್ಲಿ - Google Calendar, ಎಕ್ಸ್‌ಚೇಂಜ್ ಸೇರಿದಂತೆ ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಕ್ಯಾಲೆಂಡರ್‌ಗಳ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತದೆ.
• ಪ್ರಯಾಣದಲ್ಲಿರುವಾಗ ಈವೆಂಟ್ ಅಥವಾ ಕಾರ್ಯವನ್ನು ಎಂದಿಗೂ ಮಿಸ್ ಮಾಡಿಕೊಳ್ಳಬೇಡಿ - Wear OS ಸಾಧನಗಳಲ್ಲಿ, Google Calendar ನಿಮಗೆ ಸರಿಯಾದ ಸಮಯಕ್ಕೆ ಸೂಚನೆ ನೀಡುತ್ತದೆ ಹಾಗೂ ಟೈಲ್‌ಗಳು ಮತ್ತು ತೊಡಕುಗಳ ನಿವಾರಣೆಯನ್ನು ಬೆಂಬಲಿಸುತ್ತದೆ.
Google Calendar ಎಂಬುದು Google Workspace ನ ಭಾಗವಾಗಿದೆ. Google Workspace ಮೂಲಕ ನೀವು ಮತ್ತು ನಿಮ್ಮ ತಂಡವು ಇವುಗಳನ್ನು ಮಾಡಬಹುದು:
• ಸಹೋದ್ಯೋಗಿಗಳ ಲಭ್ಯತೆಯನ್ನು ಪರಿಶೀಲಿಸುವ ಮೂಲಕ ಅಥವಾ ಅವರ ಕ್ಯಾಲೆಂಡರ್‌ಗಳನ್ನು ಒಂದೇ ವೀಕ್ಷಣೆಯಲ್ಲಿ ಲೇಯರ್ ಮಾಡುವ ಮೂಲಕ ಮೀಟಿಂಗ್‌ಗಳನ್ನು ತ್ವರಿತವಾಗಿ ನಿಗದಿಪಡಿಸಬಹುದು
• ಮೀಟಿಂಗ್ ರೂಮ್‌ಗಳು ಅಥವಾ ಹಂಚಿಕೊಂಡ ಮಾಹಿತಿಯ ಮೂಲಗಳು ಉಚಿತವೇ ಎಂದು ನೋಡಬಹುದು
• ಕ್ಯಾಲೆಂಡರ್‌ಗಳನ್ನು ಹಂಚಿಕೊಳ್ಳಿ ಇದರಿಂದ ಜನರು ಪೂರ್ಣ ಈವೆಂಟ್ ವಿವರಗಳನ್ನು ಅಥವಾ ನೀವು ಲಭ್ಯವಿದ್ದೀರಾ ಎಂದು ನೋಡಬಹುದು
• ನಿಮ್ಮ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅಥವಾ ಫೋನ್ ಮೂಲಕ ಆ್ಯಕ್ಸೆಸ್ ಮಾಡಬಹುದು
• ವೆಬ್‌ನಲ್ಲಿ ಕ್ಯಾಲೆಂಡರ್‌ಗಳನ್ನು ಪ್ರಕಟಿಸಬಹುದು
Google Workspace ಕುರಿತು ಇನ್ನಷ್ಟು ತಿಳಿಯಿರಿ: https://workspace.google.com/products/calendar/
ಇನ್ನಷ್ಟು ಮಾಹಿತಿಗಾಗಿ ನಮ್ಮನ್ನು ಅನುಸರಿಸಿ:
Twitter: https://twitter.com/googleworkspace
Linkedin: https://www.linkedin.com/showcase/googleworkspace
Facebook: https://www.facebook.com/googleworkspace/
ಅಪ್‌ಡೇಟ್‌ ದಿನಾಂಕ
ಏಪ್ರಿ 25, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 7 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.5
2.7ಮಿ ವಿಮರ್ಶೆಗಳು
ಯಲ್ಲಪ್ಪ ಕೋಣ್ಣೂರ
ಜನವರಿ 14, 2024
ಗೂಗಲ್ ಕ್ಯಾಲೆಂಡರ್ ನಲ್ಲಿ ನನ್ನ ನವೀಕರಣ ಮಾದರಿಯ ನನ್ನ ಯೂಟೂಬ್ ಆಪ್ಯ ಓಫನ್ ಆಗಬೇಕು ಎಂದು ಯಲ್ಲಪ್ಪ ಕೋಣ್ಣೂರ ವೀನಂತ್ತೀ.ಸರ್..
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Basavaraju Basava
ಅಕ್ಟೋಬರ್ 1, 2023
Good
5 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
ಮೈ ಲಾರಯ್ಯ
ಸೆಪ್ಟೆಂಬರ್ 23, 2023
ಮೈ ಲಾ ರ ಯೈ
6 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

• ದೋಷ ಪರಿಹಾರಗಳು ಮತ್ತು ಕಾರ್ಯನಿರ್ವಹಣೆಯ ಸುಧಾರಣೆಗಳು.