ನಿಮ್ಮ ಸಾಧನಗಳು ಮತ್ತು ಐಟಂಗಳ ವಿಚಾರವಾಗಿ
• ನಿಮ್ಮ ಫೋನ್, ಟ್ಯಾಬ್ಲೆಟ್, ಹೆಡ್‌ಫೋನ್‌ಗಳು ಮತ್ತು ಇತರ ಆ್ಯಕ್ಸೆಸರಿಗಳು ಆಫ್‌ಲೈನ್‌ನಲ್ಲಿದ್ದರೂ ಅವುಗಳನ್ನು ನಕ್ಷೆಯಲ್ಲಿ ವೀಕ್ಷಿಸಿ.
• ನಿಮ್ಮ ಕಳೆದುಹೋಗಿರುವ ಸಾಧನ ಹತ್ತಿರದಲ್ಲಿದ್ದರೆ ಅದನ್ನು ಪತ್ತೆಹಚ್ಚಲು ಧ್ವನಿಯೊಂದನ್ನು ಪ್ಲೇ ಮಾಡಿ.
• ನಿಮ್ಮ ಸಾಧನ ಕಳೆದುಹೋಗಿದ್ದರೆ, ನೀವು ಅದನ್ನು ದೂರದಿಂದಲೇ ಸುಭದ್ರವಾಗಿಸಬಹುದು ಅಥವಾ ಅಳಿಸಬಹುದು. ನಿಮ್ಮ ಸಾಧನ ಯಾರಿಗಾದರೂ ಸಿಕ್ಕಿದ ಪಕ್ಷದಲ್ಲಿ ಲಾಕ್ ಸ್ಕ್ರೀನ್‌ನಲ್ಲಿ ಡಿಸ್‌ಪ್ಲೇ ಮಾಡುವುದಕ್ಕಾಗಿ ನೀವು ಕಸ್ಟಮ್ ಸಂದೇಶವನ್ನು ಸಹ ಸೇರಿಸಬಹುದು.
• ಮೊಬೈಲ್ ಮತ್ತು ಬೆಂಬಲಿತ Wear OS ಸಾಧನಗಳಲ್ಲಿ ನಿಮ್ಮ ಸಾಧನಗಳು ಮತ್ತು ಐಟಂಗಳನ್ನು ಹುಡುಕಿ.
• Find Hub ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಸ್ಥಳದ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ. ಈ ಸ್ಥಳ ಡೇಟಾ Google ಗೆ ಸಹ ಗೋಚರಿಸುವುದಿಲ್ಲ.
ಸ್ಥಳ ಹಂಚಿಕೊಳ್ಳುವಿಕೆಗಾಗಿ
• ಸ್ನೇಹಿತರನ್ನು ಭೇಟಿ ಮಾಡುವುದಕ್ಕಾಗಿ ಅಥವಾ ಕುಟುಂಬದ ಸದಸ್ಯರು ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಿಮ್ಮ ಲೈವ್ ಸ್ಥಳವನ್ನು ಹಂಚಿಕೊಳ್ಳಿ.
ಅಪ್‌ಡೇಟ್ ದಿನಾಂಕ
ಡಿಸೆಂ 15, 2025