Android Switch ಅನ್ನು ಈಗಾಗಲೇ ನಿಮ್ಮ Android ಸಾಧನದಲ್ಲಿ ಇನ್‌ಸ್ಟಾಲ್ ಮಾಡಲಾಗಿದೆ, ಹಾಗಾಗಿ ಸೆಟಪ್ ಸಮಯದಲ್ಲಿ ನೀವು ಮತ್ತೊಂದು ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ಫೋಟೋಗಳು, ವೀಡಿಯೊಗಳು, ಸಂಪರ್ಕಗಳು ಮತ್ತು ಇತ್ಯಾದಿಗಳನ್ನು ಸುರಕ್ಷಿತವಾಗಿ ಕಾಪಿ ಮಾಡಬಹುದು.
ಜೊತೆಗೆ, ನಿಮ್ಮ ಬಳಿ Pixel 9 ಅಥವಾ ಹೊಸ ಆವೃತ್ತಿ ಇದ್ದರೆ (Pro, Pro Fold ಮತ್ತು A-ಸರಣಿ ಸೇರಿದಂತೆ), ನಿಮ್ಮ ಇತರ ಸಾಧನ ನಿಮ್ಮ ಬಳಿ ಇಲ್ಲದಿದ್ದರೂ ಸಹ, ಸೆಟಪ್ ನಂತರ ಯಾವುದೇ ಸಮಯದಲ್ಲಿ ನಿಮ್ಮ ಡೇಟಾವನ್ನು ಮೂವ್ ಮಾಡಲು ನೀವು Android Switch ಅನ್ನು ಬಳಸಬಹುದು.
ಅಪ್‌ಡೇಟ್ ದಿನಾಂಕ
ಜನ 29, 2026