Google ಕ್ಯಾಮರಾಗಾಗಿ ಡೈವ್ ಕೇಸ್ ಕ

3.8
34 ವಿಮರ್ಶೆಗಳು
1ಸಾ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Google ಕ್ಯಾಮರಾಗಾಗಿ ಡೈವ್ ಕೇಸ್ ಕನೆಕ್ಟರ್‌ನಿಂದ ಎಂದಿಗೂ ಒಂದೂ ಫಿಶ್ ಅನ್ನು ಮಿಸ್ ಮಾಡಿಕೊಳ್ಳಬೇಡಿ. ನಿಮ್ಮ ಮೆಚ್ಚಿನ Google ಕ್ಯಾಮರಾ ವೈಶಿಷ್ಟ್ಯಗಳನ್ನು ಬಳಸಿಕೊಂಡು ಬೆಂಬಲಿತ ಸ್ಕೂಬಾ ಡೈವಿಂಗ್ ಕೇಸ್‌ ಒಂದರ ಸಹಾಯದಿಂದ ನೀರಿನಡಿಯಲ್ಲಿ ಅದ್ಭುತವಾದ ಚಿತ್ರಗಳನ್ನು ತೆಗೆಯಿರಿ.


ಹೆಚ್ಚುವರಿ ಮಾಹಿತಿಯನ್ನು ವೀಕ್ಷಿಸಿ - ನಿಮ್ಮ ಫೋನ್‌ನ ಬ್ಯಾಟರಿ, ನಿಮ್ಮ ಕೇಸ್‌ನ ಬ್ಯಾಟರಿ, ನೀರಿನ ತಾಪಮಾನ ಮತ್ತು ನೀರಿನಡಿಯಲ್ಲಿ ನೀವು ಎಷ್ಟು ಆಳದಲ್ಲಿದ್ದೀರಿ ಎಂಬುದನ್ನು ಎಲ್ಲಾ ಸಮಯದಲ್ಲೂ ಟ್ರ್ಯಾಕ್ ಮಾಡಿ.
ನಿಮ್ಮ ಮೆಚ್ಚಿನ ಮೋಡ್‌ಗಳನ್ನು ಬಳಸಿ - Google ಕ್ಯಾಮರಾದಲ್ಲಿ, ಕ್ಯಾಮರಾ, ಪೋರ್ಟ್ರೇಟ್, ನೈಟ್ ವಿಷನ್ ಮತ್ತು ವೀಡಿಯೊದಂತಹ ಮೋಡ್‌ಗಳನ್ನು ಬಳಸಿ.
ಸುಲಭವಾಗಿ ಫೋಕಸ್ ಮಾಡಿ - ನಿಮ್ಮ ಆಯ್ಕೆಯ ಸೀ ಕ್ರಿಟ್ಟರ್‌ನ ಮೇಲೆ ಫೋಕಸ್ ಲಾಕ್ ಮಾಡಲು "ಫೋಕಸ್ ಬಟನ್" ಒತ್ತಿರಿ.

ಅಗತ್ಯತೆಗಳು - Google ಕ್ಯಾಮರಾ 7.4.105 ಅಥವಾ ನಂತರದ ಆವೃತ್ತಿಗಳು. ಕೆಲವೊಂದು ವೈಶಿಷ್ಟ್ಯಗಳು ಎಲ್ಲಾ ಸಾಧನಗಳಲ್ಲಿ ಲಭ್ಯವಿರುವುದಿಲ್ಲ.
ಅಪ್‌ಡೇಟ್‌ ದಿನಾಂಕ
ಮೇ 11, 2023

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

3.8
34 ವಿಮರ್ಶೆಗಳು

ಹೊಸದೇನಿದೆ

• Kraken Sports KRH03 ಮತ್ತು KRH04 ಗಾಗಿ ಬೆಂಬಲವನ್ನು ಪರಿಚಯಿಸುತ್ತದೆ.